Monday 29 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 9/12/2017

1) ಕಾಂಚನಮಾಲಾ ಪಾಂಡೆ ವರ್ಲ್ಡ್‌ ಪ್ಯಾರಾ ಸ್ವಿಮ್ಮಿಂಗ್ ಚಾಂಪಿಯನ್ಷಿಪ್ ನಲ್ಲಿ ಚಿನ್ನದ ಪದಕ ಪಡೆದ ಮೊದಲ ಭಾರತೀಯ ಮಹಿಳೆ ಆಗಿ ಹೊರಹೊಮ್ಮಿದ್ದಾರೆ. ಚಾಂಪಿಯನ್ಷಿಪ್ ಎಲ್ಲಿ ನಡೆದಿದೆ?
a) ಲಂಡನ್ 
b) ನ್ಯೂಯಾರ್ಕ್ 
c) ಮೆಕ್ಸಿಕೊ ✔✔
d) ಕ್ಯೂಬಾ 
📘📘📘📘📘📘📘📘📘📘📘📘📘📘
2) ಇತ್ತೀಚಿಗೆ ದೇಶದ ಮೊದಲ ಇಂಧನ ದಕ್ಷ ರೈಲ್ವೆ ಸ್ಟೇಷನ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ರೈಲ್ವೆ ಸ್ಟೇಷನ್ ಯಾವುದು?(ಪ್ರವೀಣ ಹೆಳವರ)
a) ದಾದರ್ ರೈಲ್ವೆ ಸ್ಟೇಷನ್ 
b) ಚಿಕ್ಕಬಾಣಾವರ ರೈಲ್ವೆ ಸ್ಟೇಷನ್
c) ಕಚೆಗುಡಾ ರೈಲ್ವೆ ಸ್ಟೇಷನ್✔✔
d) ಲೂಧಿಯಾನ ರೈಲ್ವೆ ಸ್ಟೇಷನ್
📘📘📘📘📘📘📘📘📘📘📘📘📘📘
3) ಡಿಸೆಂಬರ್ 11ರಿಂದ 14ರವರೆಗೆ 'ಜಾಗತಿಕ ಪಾಲುದಾರರ ಸಮ್ಮೇಳನ ' ಎಲ್ಲಿ ನಡೆಯಲಿದೆ?
a) ನವದೆಹಲಿ ✔✔
b) ನ್ಯೂಯಾರ್ಕ್ 
c) ಪ್ಯಾರಿಸ್ 
d) ಲಂಡನ್ 
📘📘📘📘📘📘📘📘📘📘📘📘📘📘
4) ಭಾರತ ಇಸ್ರೇಲ್ ದೇಶದ ಜೊತೆಗೂಡಿ ಹೂಕೃಷಿಗಾಗಿ ಉನ್ನತ ಮಟ್ಟದ ಕೇಂದ್ರವನ್ನು ಎಲ್ಲಿ ಆರಂಭಿಸಲು ಮುಂದಾಗಿದೆ?
a) ಕೇರಳ 
b) ತಮಿಳುನಾಡು ✔✔
c) ಆಂಧ್ರಪ್ರದೇಶ 
d) ಮಹಾರಾಷ್ಟ್ರ 
📘📘📘📘📘📘📘📘📘📘📘📘📘📘
5) ಆಸ್ಟ್ರೇಲಿಯಾದ 7 ನೇ ಸಿನಿಮಾ ಮತ್ತು ಟೆಲಿವಿಷನ್ ಕಲಾ ಪ್ರಶಸ್ತಿಗಳಲ್ಲಿ ಏಷ್ಯಾದ ಉತ್ತಮ ಚಿತ್ರ ಪ್ರಶಸ್ತಿ ಯಾವ ಚಿತ್ರಕ್ಕೆ ಲಭಿಸಿದೆ?
a) ಬಾಹುಬಲಿ
b) ಸುಲ್ತಾನ್
c) ಪಿಕೆ
d) ದಂಗಲ್✔✔
📘📘📘📘📘📘📘📘📘📘📘📘📘📘
6) ಮೊರ್ಗನ್ ಸ್ಟೇನ್ಲಿ ವರದಿಯ ಪ್ರಕಾರ 2018ರಲ್ಲಿ ಭಾರತದ GDP ದರ ಎಷ್ಟು ಆಗುತ್ತದೆ ?
a) 7.2
b) 7.5✔✔
c) 7.6
d) 7.7
📘📘📘📘📘📘📘📘📘📘📘📘📘📘
7) ಇತ್ತೀಚಿಗೆ ಯಾವ ರಾಜ್ಯವು ಮದ್ಯ ಸೇವನೆಯ ಕನಿಷ್ಠ ವಯಸ್ಸನ್ನು 21ರಿಂದ 23ಕ್ಕೆ ಏರಿಸಲು ನಿರ್ಧರಿಸಿದೆ?
a) ಆಂಧ್ರಪ್ರದೇಶ 
b) ಕೇರಳ ✔✔
c) ತಮಿಳುನಾಡು 
d) ಕರ್ನಾಟಕ 
📘📘📘📘📘📘📘📘📘📘📘📘📘📘
8) ಈ ಕೆಳಗಿನ ಯಾವುದನ್ನು ‘ಮನುಕುಲದ ಅತ್ಯಂತ ವಿಶಿಷ್ಟ ಸಾಂಸ್ಕೃತಿಕ ಪರಂಪರೆ’ ಎಂದು ಯುನೆಸ್ಕೊ ಗೌರವಿಸಿದೆ?
a) ಪುಷ್ಕರಮೇಳ
b) ಕುಂಭಮೇಳ✔✔
c) ನಾಸಿಕ್ ಮೇಳ
d) ಪುರಿಮೇಳ
📘📘📘📘📘📘📘📘📘📘📘📘📘📘
9) ಈ ಕೆಳಗಿನ ಯಾವ ಸ್ಥಳದಲ್ಲಿ ಕುಂಭಮೇಳ ನಡೆಯುವುದಿಲ್ಲ?
a) ಉಜ್ಜಯಿನಿ 
b) ನಾಸಿಕ್ 
c) ಭುವನೇಶ್ವರ ✔✔
d) ಹರಿದ್ವಾರ 
📘📘📘📘📘📘📘📘📘📘📘📘📘📘
10) ಇತ್ತೀಚಿಗೆ ರಫ್ತು ನಿಯಂತ್ರಣ ಮಂಡಳಿಯಾದ “ವಾಸ್ಸೆನಾರ್ ಒಪ್ಪಂದ (ಡಬ್ಲ್ಯುಎ)ಕ್ಕೆ ಸದಸ್ಯ ರಾಷ್ಟ್ರವಾಗಿ ಯಾವ ರಾಷ್ಟ್ರ ಸೇರ್ಪಡೆಯಾಗಿದೆ?
a) ಮಲೇಷಿಯಾ
b) ಭಾರತ ✔✔
c) ಚೀನಾ 
d) ಪಾಕಿಸ್ತಾನ 
📘📘📘📘📘📘📘📘📘📘📘📘📘📘

No comments:

Post a Comment

Note: only a member of this blog may post a comment.