Tuesday 30 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 24/12/2017

1) 7 ನೇ ಅಂತರರಾಷ್ಟ್ರೀಯ ಕಾಫಿ ಉತ್ಸವಕ್ಕೆ  ಆತಿಥ್ಯ ವಹಿಸುವ ನಗರ ಯಾವುದು?
a) ಚೆನ್ನೈ
b) ಬೆಂಗಳೂರು✔✔
c) ಮುಂಬೈ
d) ನವ ದೆಹಲಿ
📕📕📕📕📕📕📕📕📕📕📕📕📕📕
2) 'ದ ವೇ ಐ ಸೀ ಇಟ್' ('The Way I See It') ಯಾರಿಂದ ಬರೆಯಲ್ಪಟ್ಟಿದೆ?
a) ಗೌರಿ ಲಂಕೇಶ್✔✔
b) ಎಸ್. ಇರ್ಫಾನ್ ಹಬಿಬ್
c) ಚಂದನ್ ಗೌಡ
d) ಎಮ್.ಆರ್. ರಣಕುಮಾರ್
📕📕📕📕📕📕📕📕📕📕📕📕📕📕
3) ಇತ್ತೀಚೆಗೆ ನಿಧನರಾದ ಜಟಿಲೇಶ್ವರ ಮುಖೋಪಾಧ್ಯಾಯ ಒಬ್ಬ ______.
a) ಬರಹಗಾರ
b) ರಾಜಕಾರಣಿ
c) ಪತ್ರಕರ್ತ
d) ಗಾಯಕ✔✔
📕📕📕📕📕📕📕📕📕📕📕📕📕📕
4) ಇತ್ತೀಚಿಗೆ ಯಾವ ಸಚಿವಾಲಯ 'SAMEEP' ನೀತಿಯನ್ನು ಪ್ರಾರಂಭಿಸಿದೆ?
a) ಅಲ್ಪಸಂಖ್ಯಾತ ವ್ಯವಹಾರಗಳು
b) ವಿದೇಶಾಂಗ ವ್ಯವಹಾರಗಳು✔✔
c) ಹಣಕಾಸು
d) ಕಾನೂನು ಮತ್ತು ನ್ಯಾಯ
📕📕📕📕📕📕📕📕📕📕📕📕📕📕
5)FACT,  ಒಂದು ಪೆಟ್ರೊಕೆಮಿಕಲ್ ಪಾರ್ಕ್ ನ್ನು ಎಲ್ಲಿ ಸ್ಥಾಪಿಸಲು ಕೇರಳ ರಾಜ್ಯ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?
a) ಪಾಲಕ್ಕಾಡ್
b) ತ್ರಿಶೂರ್
c) ಮುನ್ನಾರ್
d) ಕೊಚ್ಚಿ✔✔
📕📕📕📕📕📕📕📕📕📕📕📕📕📕
6)ಭಾರತ್ ಪೆಟ್ರೋಲಿಯಂ ತನ್ನದೇ ಆದ ಕ್ರೆಡಿಟ್ ಕಾರ್ಡ್ ಪ್ರಾರಂಭಿಸಲು ಯಾವ ಬ್ಯಾಂಕಿನೊಂದಿಗೆ ಒಪ್ಪಂದವೊಂದಕ್ಕೆ  ಸಹಿ ಹಾಕಿದೆ?
a) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ✔✔
b) ಆಕ್ಸಿಸ್ ಬ್ಯಾಂಕ್
c) ಬ್ಯಾಂಕ್ ಆಫ್ ಬರೋಡಾ
d) ಪಂಜಾಬ್ ನ್ಯಾಷನಲ್ ಬ್ಯಾಂಕ್
📕📕📕📕📕📕📕📕📕📕📕📕📕📕
7) ಯಾರ ಜನ್ಮ ವಾರ್ಷಿಕೋತ್ಸವವನ್ನು ಆಚರಿಸಲು ಕಿಶನ್ ದಿವಾಸ್ (ಫಾರ್ಮರ್ಸ ಡೇ) ನ್ನು ಪ್ರತಿವರ್ಷ ಡಿಸೆಂಬರ್ 23 ರಂದು ಆಚರಿಸಲಾಗುತ್ತದೆ?
a) ಲಾಲ್ ಬಹದ್ದೂರ್ ಶಾಸ್ತ್ರಿ
b) ಅಟಲ್ ಬಿಹಾರಿ ವಾಜಪೇಯಿ
c) ಐ.ಕೆ ಗುಜ್ರಾಲ್
d) ಚೌಧರಿ ಚರಣ್ ಸಿಂಗ್✔✔
📕📕📕📕📕📕📕📕📕📕📕📕📕📕
8) ಇತ್ತೀಚಿಗೆ ಭಾರತಕ್ಕೆ ಆಗಮಿಸಿದ ಡಿಮಿಟ್ರಿ ರೊಗೊಜಿನ್ ಅವರು ಯಾವ ದೇಶದ ಉಪ ಪ್ರಧಾನ ಮಂತ್ರಿಯಾಗಿದ್ದಾರೆ?
a) ರಷ್ಯಾ ✔✔
b) ಉಕ್ರೇನ್ 
c) ಕ್ರೋಷಿಯಾ
d) ನೇಪಾಳ 
📕📕📕📕📕📕📕📕📕📕📕📕📕📕
9) ಸರಕಾರವು 'ಗಂಗಾ ಗ್ರಾಮ' ಯೋಜನೆಯನ್ನು ಔಪಚಾರಿಕವಾಗಿ ಎಲ್ಲಿ ಪ್ರಾರಂಭಿಸಿದೆ?
a) ಪಾಂಡಿಚೇರಿ 
b) ಪಾಟ್ನಾ 
c) ನವದೆಹಲಿ ✔✔
d) ಬೆಂಗಳೂರು 
📕📕📕📕📕📕📕📕📕📕📕📕📕📕
10) ಇತ್ತೀಚಿಗೆ "ಎನ್‌ ಇನ್‌ಸಿಗ್ನಿಫಿಕೆಂಟ್‌ ಮ್ಯಾನ್‌" ಚಿತ್ರ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು, ಇದು ಯಾವ ರಾಜಕೀಯ ನಾಯಕರ ಕುರಿತದ್ದಾಗಿದೆ?
a) ನಿತಿನ್ ಗಡ್ಕತೊ
b) ಪ್ರಧಾನಿ ನರೇಂದ್ರ ಮೋದಿ
c) ಅರವಿಂದ್ ಕೇಜ್ರಿವಾಲ್✔✔
d) ಅರುಣ್ ಜೇಟ್ಲಿ 
📕📕📕📕📕📕📕📕📕📕📕📕📕📕

No comments:

Post a Comment

Note: only a member of this blog may post a comment.