1) ಕೇಂದ್ರ ಸರ್ಕಾರದ ತ್ರಿವಳಿ ತಲಾಖ್ ನಿಷೇಧ ಕರಡು ಮಸೂದೆಗೆ ಅನುಮೋದನೆ ನೀಡಿದ ಪ್ರಥಮ ರಾಜ್ಯ ಯಾವುದು?
a) ಹಿಮಾಚಲ ಪ್ರದೇಶ
b) ಮಧ್ಯ ಪ್ರದೇಶ
c) ಉತ್ತರ ಪ್ರದೇಶ✔✔
d) ಮಹಾರಾಷ್ಟ್ರ
📕📕📕📕📕📕📕📕📕📕📕📕📕📕
2) 2018ರ ಚಳಿಗಾಲದ ಒಲಿಂಪಿಕ್ಸ್ ನಲ್ಲಿ ಭಾಗವಹಿಸದಂತೆ ರಷ್ಯಾ ಗೆ ನಿಷೇಧಿಸಲಾಗಿದೆ . ಈ ಕ್ರೀಡೆಗಳು ಎಲ್ಲಿ ನಡೆಯಲಿವೆ?
a) ಪೆಂಗ್‌ಚಾಂಗ್✔✔
b) ಸಿಯೋಲ್
c) ಜಿಯಾಂಗಜೌ
d) ಲಾಸನ್ನೆ
📕📕📕📕📕📕📕📕📕📕📕📕📕📕
3) ಇತ್ತೀಚಿಗೆ ಯುರೋಪಿಯನ್ ಒಕ್ಕೂಟವು ತಮ್ಮ ದೇಶಗಳ ಆಕಾಶದಲ್ಲಿ ಹಾರಾಢಂತೆ ಯಾವ ದೇಶದ ವಿಮಾನಗಳಿಗೆ ನಿಷೇಧ ಹೇರಿದೆ?
a) ಗ್ರೀಸ್
b) ವೆನೆಜುವೆಲಾ ✔✔
c) ಚಿಲಿ
d) ಮೆಕ್ಸಿಕೊ
📕📕📕📕📕📕📕📕📕📕📕📕📕📕
4) ಇತ್ತೀಚಿಗೆ ಕೇಂದ್ರ ಸರ್ಕಾರದ ಪ್ರಮುಖ ಕೃಷಿ ಅಭಿವೃದ್ದಿ ಯೋಜನೆಗಳ ಪ್ರಚಾರ ರಾಯಭಾರಿಯಾಗಿ ಯಾವ ಬಾಲಿವುಡ್ ನಟ ಆಯ್ಕೆಯಾಗಿದ್ದಾರೆ?
a) ಅಮೀರ್ ಖಾನ್
b) ಅಮಿತಾಭ್ ಬಚ್ಚನ್
c) ಶಾರುಖ್ ಖಾನ್
d) ಅಕ್ಷಯ್ ಕುಮಾರ್✔✔
📕📕📕📕📕📕📕📕📕📕📕📕📕📕
5) ಯಾವ ದೇಶದ ರಾಜ ಮೊಹಮ್ಮದ್ ಬಿನ್ ಸಲ್ಮಾನ್ 2017ರ ಟೈಮ್ಸ್ ವರ್ಷದ ವ್ಯಕ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ?
a) ಬಹ್ರೇನ್
b) ಭೂತಾನ್
c) ಸೌದಿಅರೇಬಿಯಾ✔✔
d) ಮೊನಾಕೊ
📕📕📕📕📕📕📕📕📕📕📕📕📕📕
6) ಅಂತರರಾಷ್ಟ್ರೀಯ ಸೌರ ಒಕ್ಕೂಟಕ್ಕೆ ಇತ್ತೀಚಿಗೆ ಸೇರಿದ 35 ನೇ ರಾಷ್ಟ್ರ ಯಾವುದು?
a) ಸ್ವಿಟ್ಜರ್ಲ್ಯಾಂಡ್
b) ಸ್ಪೇನ್
c) ಆಸ್ಟ್ರೇಲಿಯಾ ✔✔
d) ಕೀನ್ಯಾ
📕📕📕📕📕📕📕📕📕📕📕📕📕📕
7) ಇತ್ತೀಚಿಗೆ ಯಾವ ದೇಶವು ಯುನೈಟೆಡ್ ನೇಶನ್ಸ್ ನೊಂದಿಗೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಸಹಿ ಹಾಕಿದೆ?
a) ಅಪ್ಘಾನಿಸ್ತಾನ
b) ಸೋಮಾಲಿಯಾ ✔✔
c) ಪಾಕಿಸ್ತಾನ
d) ಬಹ್ರೇನ್
📕📕📕📕📕📕📕📕📕📕📕📕📕📕
8) ಇತ್ತೀಚಿಗೆ ನರೇಂದ್ರ ಮೋದಿ ಅವರು ಡಾ.ಬಿ.ಆರ್. ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರವನ್ನು ಎಲ್ಲಿ ಉದ್ಘಾಟಿಸಿದರು?
a) ಎರ್ನಾಕುಲಂ
b) ತಿರುಚಿರಾಪಳ್ಳಿ
c) ದೆಹಲಿ✔✔
d) ಮುಂಬೈ
📕📕📕📕📕📕📕📕📕📕📕📕📕📕
9) PPF ಅಕೌಂಟ್ ಮಾಡಲು ಸಂಪೂರ್ಣ ಡಿಜಿಟಲ್ ಮತ್ತು ಕಾಗದ ರಹಿತ ಪ್ರಕ್ರಿಯೆಯನ್ನು ದೇಶದಲ್ಲೇ ಮೊದಲ ಬಾರಿಗೆ ಜಾರಿಗೆ ತಂದ ಬ್ಯಾಂಕ್ ಯಾವುದು?
a) ಕೆನರಾ
b) ಎಚ್.ಡಿ.ಎಫ್.ಸಿ.
c) ಯುನಿಯನ್
d) ಐ.ಸಿ.ಐ.ಸಿ.ಐ✔✔
📕📕📕📕📕📕📕📕📕📕📕📕📕📕
10) ಇತ್ತೀಚೆಗೆ ಭಾರತ ಬಾಕ್ಸಿಂಗ್ ಸಂಸ್ಥೆಯ ಯಾವ ಹುದ್ದೆಗೆ ಮೇರಿ ಕೋಮ್ ಅವರು ರಾಜೀನಾಮೆ ನೀಡಿದ್ದಾರೆ?
a) ರಾಯಭಾರಿ
b) ಸಹಾಯಕ ಕೋಚ್
c) ರಾಷ್ಟ್ರೀಯ ವೀಕ್ಷಕಿ✔✔
d) ಕೋಚ್

No comments:
Post a Comment
Note: only a member of this blog may post a comment.