Monday, 29 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 22/11/2017

1) "ಭಾರತ ಮತ್ತು ಮಯನ್ಮಾರ್  ದ್ವಿಪಕ್ಷೀಯ ಸಮರಾಭ್ಯಾಸ 2017"( IMBAX-India and Myanmar Bilateral Army Exercise ) ಎಲ್ಲಿ ನಡೆದಿದೆ ?
a) ಮಿಜೋರಾಮ್‌ 
b) ಅಸ್ಸಾಂ 
c) ಮೇಘಾಲಯ ✔✔
d) ಅರುಣಾಚಲ ಪ್ರದೇಶ 
🌱🌱🌱🌱🌱🌱🌱🌱🌱🌱🌱🌱🌱🌱

2) ಯಾವ ಅವಧಿಗೆ Pradhan Mantri Awas Yojana (PMAY) ಯು ಒಂದು ಕೋಟಿ ಹೊಸ ಮನೆಗಳನ್ನು ಪೂರ್ಣಗೊಳಿಸಲು ಉದ್ದೇಶಿಸಿದೆ?
a) ಮಾರ್ಚ್ 1, 2019
b) ಮಾರ್ಚ್ 31,2018
c) ಮಾರ್ಚ್ 1, 2019
d) ಮಾರ್ಚ್ 31, 2019✔✔
🌱🌱🌱🌱🌱🌱🌱🌱🌱🌱🌱🌱🌱🌱

3) ವಿಶ್ವದಲ್ಲಿ  ವಿಶ್ವಸನೀಯ ಸರ್ಕಾರವನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಸ್ವಿಟ್ಜರ್ಲ್ಯಾಂಡ್ ಪ್ರಥಮ ಸ್ಥಾನದಲ್ಲಿದ್ದರೆ, ಭಾರತ ಯಾವ ಸ್ಥಾನದಲ್ಲಿದೆ?
a) ಎರಡನೇ 
b) ಮೂರನೇ ✔✔
c) ನಾಲ್ಕನೇ 
d) ಐದನೇ 
🌱🌱🌱🌱🌱🌱🌱🌱🌱🌱🌱🌱🌱🌱

4) ಭಾರತ ಯಾವ ದೇಶದೊಂದಿಗಿನ$500 ಮಿಲಿಯನ್ ಮೌಲ್ಯದ ಕ್ಷಿಪಣಿ ಒಪ್ಪಂದವನ್ನು ರದ್ದು ಮಾಡಿಕೊಂಡಿದೆ?
a) ಇರಾಕ್ 
b) ಇಸ್ರೇಲ್ ✔✔
c) ರಷ್ಯಾ 
d) ಫ್ರಾನ್ಸ್ 
🌱🌱🌱🌱🌱🌱🌱🌱🌱🌱🌱🌱🌱🌱

5) ಆರನೇ ಆವೃತ್ತಿಯ ಸ್ವಿಮ್ಮಾಥಾನ್ (ಈಜುವ ಸ್ಪರ್ಧೆ)ಡಿಸೆಂಬರ್ 3ರಂದು ಎಲ್ಲಿ ನಡೆಯಲಿದೆ ?
a) ಪಾಂಡಿಚೇರಿ 
b) ಗೋವಾ ✔✔
c) ಅಂಡಮಾನ್ 
d) ಗುಜರಾತ್ 
🌱🌱🌱🌱🌱🌱🌱🌱🌱🌱🌱🌱🌱🌱

6)  "2017 ವಿಶ್ವ  ಮೀನುಗಾರಿಕಾ ದಿನ" (World Fisheries day -WFD) ಯಾವಾಗ ಆಚರಣೆ ಮಾಡಲಾಯಿತು ?
a) ನವೆಂಬರ್ 18
b) ನವೆಂಬರ್ 20
c) ನವೆಂಬರ್ 21✔✔
d) ನವೆಂಬರ್ 23
🌱🌱🌱🌱🌱🌱🌱🌱🌱🌱🌱🌱🌱🌱

7) ಇತ್ತೀಚಿನ ಐ.ಎಮ್.ಎಫ್(IMF) ನ ವರದಿಯ ಪ್ರಕಾರ ವಿಶ್ವದ ಅತೀ ಶ್ರೀಮಂತ ರಾಷ್ಟ್ರ ಯಾವುದು?
a) ಕತಾರ್ ✔✔
b) ಲಕ್ಷಂಬರ್ಗ್
c) ಸಿಂಗಾಪುರ್ 
d) ಅಮೇರಿಕ 
🌱🌱🌱🌱🌱🌱🌱🌱🌱🌱🌱🌱🌱🌱

8) 2017ರ ಟಾಟಾ ಸಾಹಿತ್ಯ ಜೀವಮಾನ ಸಾಧನೆ ಪ್ರಶಸ್ತಿ ಯಾರಿಗೆ ಲಭಿಸಿದೆ ?
a) ಯು.ಆರ್.ಅನಂತಮೂರ್ತಿ 
b) ಎ.ಆರ್. ಮಣಿಕಾಂತ್
c) ಗಿರೀಶ್ ಕಾರ್ನಾಡ್ ✔✔
d) ಫಣಿಯಮ್ಮ 
🌱🌱🌱🌱🌱🌱🌱🌱🌱🌱🌱🌱🌱🌱

9) "ಎಜ್ ಆಫ್ ಎಂಗರ್: ಎ ಹಿಸ್ಟರಿ ಆಫ್‌ ದ ಪ್ರಸೆಂಟ್" ಕೃತಿಯ ಲೇಖಕರು ಯಾರು?
a) ಪಂಕಜ್ ಮಿಶ್ರಾ✔✔
b) ನಬನೀತಾ ದೇವಸೆನ
c) ಮಿಲನ ವೈಷ್ಣವ 
d) ರಾಮಚಂದ್ರ ಗುಹಾ
🌱🌱🌱🌱🌱🌱🌱🌱🌱🌱🌱🌱🌱🌱

10) ಲಂಡನ್‌ ನ 'ಗ್ಲೋಬಲ್ ಬಿಸ್ನೆಸ್' ಸಮಿತಿಯು  ಲಂಡನ್ ಪಾರ್ಲಿಮೆಂಟ್ ನಲ್ಲಿ "ಐಇಬಿಎಫ್ ಎಕ್ಸಲೆನ್ಸ್ ಅವಾರ್ಡ್-2017" ನ್ನು ಯಾರಿಗೆ ನೀಡಿ ಗೌರವಿಸಿದೆ ? 
a) ದರ್ಶನ್ ತೂಗುದೀಪ್
b) ರಜನಿಕಾಂತ್ 
c) ಪವನ್ ಕಲ್ಯಾಣ ✔✔
d) ಶಾರುಖ್ ಖಾನ್ 
🌱🌱🌱🌱🌱🌱🌱🌱🌱🌱🌱🌱🌱🌱

No comments:

Post a Comment

Note: only a member of this blog may post a comment.