1)ಮುಂಬೈನ ಅಮೋಲ್ ಯಾದವ್ ಅವರು ದೇಶೀಯವಾಗಿ ತಯಾರಿಸಿದ ವಿಮಾನದ ಹೆಸರೇನು (ಸಂಪೂರ್ಣವಾಗಿ ಭಾರತದಲ್ಲಿಯೇ ತಯಾರಿಸಲ್ಪಟ್ಟ ಮೊದಲ ವಿಮಾನ)?
a) VT-NMD✔✔
b) VT-MNM
c) NMDVT
d) VT-NM
📖📖📖📖📖📖📖📖📖📖📖📖📖📖
2) ಕ್ಸಿಯೋಮಿ ಭಾರತದಲ್ಲಿ ಗುತ್ತಿಗೆ ಆಧಾರದಲ್ಲಿ ಮೂರನೆಯ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಸಂಬಂಧ ಯಾರೊಂದಿಗೆ ಒಪ್ಪಂದ ಮಾಡಿಕೊಂಡಿದೆ?
a) ಫಾಕ್ಸ್ ಕಾನ್ ಟೆಕ್ನಾಲಜಿ
b) ಗೂಗಲ್
c) ರೆಡಿಂಗಟನ್
d) ಹಿಪಾಡ್ ಟೆಕ್ನಾಲಜಿ✔✔
📖📖📖📖📖📖📖📖📖📖📖📖📖📖
3) ಇತ್ತೀಚಿಗೆ ಎಷ್ಟನೇ ಹಣಕಾಸು ಆಯೋಗವನ್ನು ರಚಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ?
a) 14ನೇ ಹಣಕಾಸು ಆಯೋಗ
b) 15ನೇ ಹಣಕಾಸು ಆಯೋಗ✔✔
c) 16ನೇ ಹಣಕಾಸು ಆಯೋಗ
d) 12ನೇ ಹಣಕಾಸು ಆಯೋಗ
📖📖📖📖📖📖📖📖📖📖📖📖📖📖
4) ಭಾರತ ವಿಶ್ವದಲ್ಲೇ ಅತೀ ಹೆಚ್ಚು ಮೀನು ಉತ್ಪಾದಿಸುವ ರಾಷ್ಟ್ರಗಳ ಪಟ್ಟಿಯಲ್ಲಿ ಎಷ್ಟನೇ ಸ್ಥಾನದಲ್ಲಿದೆ?
a) 1ನೇ
b) 2ನೇ✔✔
c) 3ನೇ
d) 4ನೇ
📖📖📖📖📖📖📖📖📖📖📖📖📖📖
5) "ದೂರದರ್ಶನ ನ್ಯೂಸ್" ನ ನೂತನ ಡೈರೆಕ್ಟರ್ ಜನರಲ್ ಆಗಿ ಯಾರು ನೇಮಕವಾಗಿದ್ದಾರೆ?
a) ವೀಣಾ ಜೈನ
b) ಇರಾ ಜೋಶಿ ✔✔
c) ಅರ್ಚನ ರಾಮಸುಂದ್ರಮ್
d) ಜೆ.ಮಂಜುಲಾ
📖📖📖📖📖📖📖📖📖📖📖📖📖📖
6) ಇತ್ತೀಚಿಗೆ ರಾಜ್ಯ ರೈಫಲ್(ಟಿಎಸ್ಆರ್) ಪಡೆಯ ಕೇಂದ್ರ ಕಚೇರಿಯಲ್ಲಿ ಪ್ರಮುಖ ಪತ್ರಕರ್ತ ಸುದೀಪ್ ದತ್ತ ಭೌಮಿಕ್ ರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ.
ಇವರು ಯಾವ ರಾಜ್ಯದವರು?
a) ಒಡಿಶಾ
b) ತ್ರಿಪುರ ✔✔
c) ಅಸ್ಸಾಂ
d) ಬಿಹಾರ
📖📖📖📖📖📖📖📖📖📖📖📖📖📖
7) ಉದ್ಯಮಶೀಲತೆಯನ್ನು ಉತ್ತೇಜಿಸಲು ಯಾವ ಬ್ಯಾಂಕ್ "ಪಟ್ಟಾಭಿ ಸಿತಾರಾಮಯ್ಯ - ಸ್ವಯಂ ಉದ್ಯೋಗ ಗುಂಪು" ಎಂಬ ಯೋಜನೆ ಜಾರಿಗೊಳಿಸಿದೆ?
a) ಬ್ಯಾಂಕ್ ಆಫ್ ಇಂಡಿಯಾ
b) ಆಂಧ್ರ ಬ್ಯಾಂಕ್ ✔✔
c) ಎಚ್.ಡಿ.ಎಫ್.ಸಿ.ಬ್ಯಾಂಕ್
d) ಪಂಜಾಬ್ ನ್ಯಾಷನಲ್ ಬ್ಯಾಂಕ್
📖📖📖📖📖📖📖📖📖📖📖📖📖📖
8) ಫೆಸ್ ಬುಕ್ 2020 ರೊಳಗೆ ಎಷ್ಟು ಜನ ಭಾರತೀಯರಿಗೆ ಡಿಜಿಟಲ್ ಕೌಶಲಗಳ ಬಗ್ಗೆ ತರಬೇತಿ ನೀಡಲು ಮುಂದಾಗಿದೆ?
a) 4 ಲಕ್ಷ
b) 5 ಲಕ್ಷ ✔✔
c) 6 ಲಕ್ಷ
d) 7 ಲಕ್ಷ
📖📖📖📖📖📖📖📖📖📖📖📖📖📖
9) 2017 ರ ನವೆಂಬರ್ 19 ರಿಂದ
" ಮಹಿಳೆಯರ ಯೂತ್ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಷಿಪ್ "ಎಲ್ಲಿ ಆರಂಭವಾಗಿದೆ?
a) ಭುವನೇಶ್ವರ(ಪ್ರವೀಣ ಹೆಳವರ)
b) ಅಗರ್ತಲ
c) ಗುವಾಹಾಟಿ ✔✔
d) ಗಾಂಧೀನಗರ
📖📖📖📖📖📖📖📖📖📖📖📖📖📖
10) ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಎಷ್ಟನೇ ಜನ್ಮ ದಿನಾಚರಣೆಯನ್ನು ನವೆಂಬರ್ ೧೯ರಂದು ಆಚರಿಸಲಾಯಿತು?
a) 98ನೇ
b) 100ನೇ✔✔
c) 106ನೇ
d) 90ನೇ

No comments:
Post a Comment
Note: only a member of this blog may post a comment.