Monday, 29 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 21/12/2017

1) 2017 ರಾಷ್ಟ್ರೀಯ ವಿನ್ಯಾಸ ಪ್ರಶಸ್ತಿಯನ್ನು ಯಾರು ಪಡೆದಿದ್ದಾರೆ ?
a) ರಕ್ಷಾ ಗೋಯಲ್
b) ಜಿ ಸತೀಶ್ ರೆಡ್ಡಿ✔✔
c) ಕಾಂಚಿ ನೂರ್
d) ಕುನಾಲ್ ಮುಖರ್ಜಿ
📕📕📕📕📕📕📕📕📕📕📕📕📕📕
2) ಇತ್ತೀಚಿಗೆ ಭಾರತದ ಯಾವ ರಾಜ್ಯ 56 ನೇ ವಿಮೋಚನೆ ದಿನವನ್ನು ಆಚರಿಸಿತು?
a) ಗೋವಾ ✔✔
b) ಮಹಾರಾಷ್ಟ್ರ 
c) ತ್ರಿಪುರ 
d) ಮೇಘಾಲಯ 
📕📕📕📕📕📕📕📕📕📕📕📕📕📕
3) ಸ್ವಾತಂತ್ರ್ಯದ 70 ವರ್ಷಗಳ ನಂತರ ಮೊದಲ ಬಾರಿಗೆ ಜೋಕಾಪಥ(Jokapatha) ಗ್ರಾಮ ವಿದ್ಯುತ್ ಪಡೆಯಿತು. ಜೋಕಪಥ ಗ್ರಾಮ ಎಲ್ಲಿದೆ?
a) ಒಡಿಶಾ 
b) ಗುಜರಾತ್ 
c) ಛತ್ತೀಸ್‍ಘಡ್ ✔✔
d) ಅಸ್ಸಾಂ 
📕📕📕📕📕📕📕📕📕📕📕📕📕📕
4) ಪ್ರತಿಭಟನಾಕಾರರ ವಿರುದ್ಧ ಪ್ಲಾಸ್ಟಿಕ್ ಗುಂಡುಗಳನ್ನು ಬಳಸುವುದಾಗಿ ಯಾವ  ರಾಜ್ಯ ಪೊಲೀಸ್ ಪಡೆ  ಘೋಷಿಸಿದೆ?
a) ರಾಜಸ್ಥಾನ
b) ಛತ್ತೀಸ್ಘಡ್
c) ಒಡಿಶಾ
d) ಜಮ್ಮು ಮತ್ತು ಕಾಶ್ಮೀರ✔✔
📕📕📕📕📕📕📕📕📕📕📕📕📕📕
5) ಇತ್ತೀಚಿಗೆ ಮೈಕೆಲ್ ಕೌಲಂಬ ರನ್ನು ಯಾವ ಕಂಪನಿಯ ಭಾರತೀಯ ಕಾರ್ಯಾಚರಣೆಗಳ ಮಾರಾಟದ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ, ?
a) ಮೈಕ್ರೋಸಾಫ್ಟ್
b) ಫೇಸ್ಬುಕ್
c) ಆಪಲ್✔✔
d) ಡೆಲ್
📕📕📕📕📕📕📕📕📕📕📕📕📕📕
6) ಅಸ್ಸಾಂ ರಾಜ್ಯ ಸರ್ಕಾರವು ರಾಜ್ಯದಲ್ಲಿನ ನದಿಗಳನ್ನು ಉಳಿಸಲು ಯಾವ ಧಾರ್ಮಿಕ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?
a) ಪತಂಜಲಿ ಯೋಗಪೀಠ
b) ಇಶಾ ಫೌಂಡೇಶನ್✔✔
c) ಬ್ರಹ್ಮ ಕುಮಾರಿ
d) ವೈಟ್ ಲೋಟಸ್ ಪೌಂಡೇಶನ್
📕📕📕📕📕📕📕📕📕📕📕📕📕📕
7) ಇತ್ತೀಚೆಗೆ ಯಾವ ದೇಶದ ಬುಲೆಟ್ ರೈಲಿನಲ್ಲಿ ಬಿರುಕೊಂದು ಪತ್ತೆಯಾಗಿದ್ದು ಭಾರಿ ಅನಾಹುತ ತಪ್ಪಿದೆ?(ಪ್ರವೀಣ ಹೆಳವರ)
a) ಜರ್ಮನಿ 
b) ಜಪಾನ್ ✔✔
c) ರಷ್ಯಾ 
d) ಆಸ್ಟ್ರೇಲಿಯಾ 
📕📕📕📕📕📕📕📕📕📕📕📕📕📕
8) ಯಾವ ರಾಜ್ಯದ "ಜೆ.ಎಸ್.ಡಬ್ಲ್ಯೂ ಸ್ಟೀಲ್ ಸಂಸ್ಥೆ"ಯು 2014 -15 ನೇ ಹಾಗೂ 2015-16 ನೇ ಸಾಲಿನಲ್ಲಿ ದೇಶದ ಅತ್ಯುತ್ತಮ ಉಕ್ಕಿನ ಘಟಕ ಪ್ರಶಸ್ತಿಗೆ ಪಾತ್ರವಾಗಿದೆ?
a) ಕರ್ನಾಟಕ ✔✔
b) ಝಾರ್ಖಂಡ್ 
c) ತಮಿಳುನಾಡು 
d) ಆಂಧ್ರಪ್ರದೇಶ 
📕📕📕📕📕📕📕📕📕📕📕📕📕📕
9) ಇತ್ತೀಚೆಗೆ ಕರ್ನಾಟಕ ರಾಜ್ಯದ ಯಾವ ಜಿಲ್ಲೆಗಳಲ್ಲಿನ ಗಣಿಗಳಿಂದ ಅದಿರು ಉತ್ಪಾದನೆಯ ಪ್ರಮಾಣದ ಮಿತಿಯನ್ನು ಹೆಚ್ಚಿಸಿ ಸುಪ್ರೀಂಕೋರ್ಟ್ ಆದೇಶ ನೀಡಿದೆ.
a) ಬಳ್ಳಾರಿ 
b) ತುಮಕೂರು 
c) ಚಿತ್ರದುರ್ಗ 
d) ಮೇಲಿನ ಎಲ್ಲವೂ✔✔✔✔
📕📕📕📕📕📕📕📕📕📕📕📕📕📕
10) ಕರ್ನಾಟಕದ ಉಡುಪಿ ನಗರದಲ್ಲಿ ಜನಿಸಿದ ಭಾರತ ಸಂಜಾತ ನಿಕ್ ಗುಗ್ಗರ್ ಅವರು ಯಾವ ದೇಶದ ಅತ್ಯಂತ ಕಿರಿಯ ವಯಸ್ಸಿನ ಸಂಸದರಾಗಿ ಆಯ್ಕೆಯಾಗಿದ್ದಾರೆ ?
a) ಕೆನಡಾ 
b) ಸ್ವಿಟ್ಜರ್ಲೆಂಡ್-✔✔
c) ವೆನಿಜುಯೆಲಾ
d) ನ್ಯೂಜಿಲೆಂಡ್‌ 
📕📕📕📕📕📕📕📕📕📕📕📕📕📕

No comments:

Post a Comment

Note: only a member of this blog may post a comment.