Monday, 29 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 16/12/2017

1) ಇತ್ತೀಚಿಗೆ ಅಜೇಯ ವಾರಿಯರ್- 2017 ಸಮರಾಭ್ಯಾಸವು ಮಹಾಜನ ಫೀಲ್ಡ್ಫೈರಿಂಗ್ 
ರೇಂಜ್‍ನಲ್ಲಿ ಮುಕ್ತಾಯಗೊಂಡಿತು. ಇದು ಎಲ್ಲಿದೆ?
a) ಒಡಿಶಾ 
b) ಗುಜರಾತ್ 
c) ಪಂಜಾಬ್ 
d) ರಾಜಸ್ಥಾನ ✔✔
📗📗📗📗📗📗📗📗📗📗📗📗📗📗
2) ಇತ್ತೀಚಿಗೆ ಭಾರತ ಈ ಕೆಳಗಿನ ಯಾವ ದೇಶದೊಂದಿಗೆ ಆರೋಗ್ಯ ವಲಯದಲ್ಲಿ ವರ್ಧಿತ ಸಹಕಾರಕ್ಕಾಗಿ ಒಪ್ಪಂದ ಮಾಡಿಕೊಂಡಿದೆ?
a) ಕ್ಯೂಬಾ
b) ಮೊರಾಕೊ ✔✔
c) ಆಸ್ಟ್ರೇಲಿಯಾ 
d) ಶ್ರೀಲಂಕಾ 
📗📗📗📗📗📗📗📗📗📗📗📗📗📗
3) ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ)ಗೆ ಹೊಸದಾಗಿ ಅಧ್ಯಕ್ಷರಾಗಿ ಈ ಕೆಳಗಿನ ಯಾರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ?
a) ರಾಜೀವ್ ಮೆಹ್ತಾ
b) ಆರ್.ಕೆ. ಆನಂದ್
c) ನರಿಂದರ್ ಬಾತ್ರಾ ✔✔
d) ಅನಿಲ್ ಖನ್ನಾ
📗📗📗📗📗📗📗📗📗📗📗📗📗📗
4) ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ಆಗಲಿರುವ ಜೆವರ್ ವಿಮಾನ ನಿಲ್ದಾಣವು ಎಲ್ಲಿ ನಿರ್ಮಾಣವಾಗುತ್ತಿದೆ?
a) ದೆಹಲಿ
b) ಗುಜರಾತ್ 
c) ಹರ್ಯಾಣಾ 
d) ಉತ್ತರ ಪ್ರದೇಶ✔✔
📗📗📗📗📗📗📗📗📗📗📗📗📗📗
5) ಇತ್ತೀಚಿಗೆ 'ವಿಶ್ವ ವೇದ ಸಮ್ಮೇಳನ'ವನ್ನು ಉಪಾಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಅವರು ಯಾವ ನಗರದಲ್ಲಿ ಉದ್ಘಾಟಿಸಿದರು?
a) ಭುವನೇಶ್ವರ 
b) ಮುಂಬೈ 
c) ನವದೆಹಲಿ✔✔
d) ಬೆಂಗಳೂರು 
📗📗📗📗📗📗📗📗📗📗📗📗📗📗
6) ಯಾವ ರಾಜ್ಯ ಸರ್ಕಾರ ಕ್ಲಿನಿಕಲ್ ಸ್ಥಾಪನೆ (ನೋಂದಣಿ ಮತ್ತು ನಿಯಂತ್ರಣ) ಕಾಯಿದೆ ಅಳವಡಿಸಿಕೊಳ್ಳಲು ಸಜ್ಜಾಗುತ್ತಿದೆ?
a) ತಮಿಳುನಾಡು 
b) ಹರ್ಯಾಣಾ 
c) ರಾಜಸ್ಥಾನ 
d) ಮಹಾರಾಷ್ಟ್ರ ✔✔
📗📗📗📗📗📗📗📗📗📗📗📗📗📗
7) ಕಾನೂನಾಧಿಕಾರಿಗಳ ವಿರುದ್ಧ ಪ್ರಕರಣಗಳನ್ನು ಪ್ರತ್ಯೇಕವಾಗಿ ಎದುರಿಸಲು ಎಷ್ಟು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು?
a) 10
b) 11
c) 12✔✔
d) 13
📗📗📗📗📗📗📗📗📗📗📗📗📗📗
8) ಏಷಿಯನ್ ಬಾಕ್ಸಿಂಗ್ ಒಕ್ಕೂಟವು ಯಾವ ಬಾಕ್ಸರ್ ನ್ನು 2017ನೇ ವರ್ಷದ ಯುವ ಬಾಕ್ಸರ್ ಎಂದು ಹೆಸರಿಸಿದೆ?(ಪ್ರವೀಣ ಹೆಳವರ)
a) ವಿಜೇಂದರ್ ಸಿಂಗ್
b) ಶ್ರೀಕಾಂತ್ ತಿವಾರಿ
c)  ಸಚಿನ್ ಸಿವಾಚ್✔✔
d) ಗೌರವ್ ಬಿಧುರಿ
📗📗📗📗📗📗📗📗📗📗📗📗📗📗
9) ಎಫ್ಎಂನಲ್ಲಿ ರಾಷ್ಟ್ರೀಯ ರೇಡಿಯೋ ಪ್ರಸಾರವನ್ನು ಅಂತ್ಯಗೊಳಿಸುವ ಜಗತ್ತಿನಲ್ಲಿ ಮೊದಲ ದೇಶ ಯಾವುದು?
a) ಫಿನ್‍ಲ್ಯಾಂಡ್ 
b) ನಾರ್ವೆ ✔✔
c) ಸ್ವಿಡನ್
d) ಡೆನ್ಮಾರ್ಕ್‌ 
📗📗📗📗📗📗📗📗📗📗📗📗📗📗
10) ವಿಶ್ವ ತೆಲುಗು ಸಮ್ಮೇಳನ 2017 ಎಲ್ಲಿ ನಡೆಯುತ್ತಿದೆ?
a) ಹೈದರಾಬಾದ್ ✔✔
b) ಕೊಚ್ಚಿ 
c) ತಿರುವನಂತಪುರಂ 
d) ಬೆಂಗಳೂರು 
📗📗📗📗📗📗📗📗📗📗📗📗📗📗

No comments:

Post a Comment

Note: only a member of this blog may post a comment.