1) ವಿಶ್ವ ಹಾಕಿ ಲೀಗ್ ನಲ್ಲಿ ಕಂಚಿನ ಪದಕ ಗೆಲ್ಲಲು ಭಾರತ ಜರ್ಮನಿಯನ್ನು ಎಷ್ಟು ಗೋಲುಗಳ ಅಂತರದಲ್ಲಿ ಸೋಲಿಸಿತು?
a) 5-4
b) 3-2
c) 2-1✔✔
d) 1-0
📗📗📗📗📗📗📗📗📗📗📗📗📗📗
2) ಜಾಗತಿಕ ಗುಲಾಮಗಿರಿ ಸೂಚ್ಯಂಕ ವರದಿಯಲ್ಲಿ ವಿಶ್ವದಲ್ಲಿ ಅತಿ ಹೆಚ್ಚು ಜನರು ಗುಲಾಮಗಿರಿಗೆ ಸಿಲುಕಿರುವ ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ದೇಶ ಯಾವುದು?
a) ಉಗಾಂಡಾ
b) ದಕ್ಷಿಣ ಕೊರಿಯಾ
c) ಉತ್ತರ ಕೊರಿಯ✔✔
d) ಚೀಲಿ
📗📗📗📗📗📗📗📗📗📗📗📗📗📗
3) ಕಾಪು ಸಮುದಾಯಕ್ಕೆ ಹಿಂದುಳಿದ ವರ್ಗಗಳ ಅಡಿ ಶೇ 5 ರಷ್ಟು ಮೀಸಲಾತಿ ನೀಡುವ ಕಾಪು ಮೀಸಲಾತಿ ಕರಡು ಮಸೂದೆಯನ್ನು ಯಾವ ರಾಜ್ಯ ಸರ್ಕಾರ ಜಾರಿಗೆ ತಂದಿದೆ?
a) ಆಂಧ್ರಪ್ರದೇಶ ✔✔
b) ಮಿಜೋರಾಮ್
c) ಮೇಘಾಲಯ
d) ಕೇರಳ
📗📗📗📗📗📗📗📗📗📗📗📗📗📗
4) ಜನೇವರಿ 13 ರಿಂದ ಫೆಬ್ರುವರಿ 3 ರ ವರೆಗೆ ನಡೆಯಲಿರುವ 19 ವರ್ಷದೊಳಗಿನವರ ಐ.ಸಿ.ಸಿ 2018 ರ ವಿಶ್ವಕಪ್ ಕ್ರಿಕೆಟ್ ಟೂರ್ನಿ ಎಲ್ಲಿ ನಡೆಯಲಿದೆ?
a) ಸೌಥ್ ಆಫ್ರಿಕಾ
b) ನ್ಯೂಜಿಲೆಂಡ್ ✔✔
c) ಇಂಗ್ಲೆಂಡ್
d) ಆಸ್ಟ್ರೇಲಿಯಾ
📗📗📗📗📗📗📗📗📗📗📗📗📗📗
5) ಅಂತರರಾಷ್ಟ್ರೀಯ ಪರ್ವತ ದಿನವನ್ನು ಯಾವಾಗ ಆಚರಿಸುತ್ತಾರೆ ?
a) ಡಿಸೆಂಬರ್ 9
b) ಡಿಸೆಂಬರ್ 10
c) ಡಿಸೆಂಬರ್ 11✔✔
d) ಡಿಸೆಂಬರ್ 12
📗📗📗📗📗📗📗📗📗📗📗📗📗📗
6) ಕತಾರ್ ದೇಶವು 24 ಟೈಫೂನ್ ಕದನ ವಿಮಾನಗಳನ್ನು ಖರೀದಿಸಲು ಯಾವ ದೇಶದೊಂದಿಗೆ ಬಹು ಶತಕೋಟಿ ಡಾಲರುಗಳ ಒಪ್ಪಂದಕ್ಕೆ ಸಹಿ ಹಾಕಿದೆ?
a) ಅಮೆರಿಕಾ ಸಂಯುಕ್ತ ಸಂಸ್ಥಾನ
b) ರಷ್ಯಾ
c) ಜಪಾನ್
d) ಬ್ರಿಟನ್✔✔
📗📗📗📗📗📗📗📗📗📗📗📗📗📗
7) ಯಾವ ನಗರದಲ್ಲಿ ಆಸಿಯನ್ ಇಂಡಿಯಾ ಕನೆಕ್ಟಿವಿಟಿ ಶೃಂಗಸಭೆ (ಎಐಸಿಎಸ್) ನಡೆಯುತ್ತಿದೆ?
a) ಹೈದರಾಬಾದ್
b) ಮುಂಬೈ
c) ನವದೆಹಲಿ ✔✔
d) ಬೆಂಗಳೂರು
📗📗📗📗📗📗📗📗📗📗📗📗📗📗
8) 'ಕಾಮಾಕ್ಯ'ವನ್ನು ದೇಶದಲ್ಲಿಯೇ ಅತಿ ಸ್ವಚ್ಛವಾದ ಯಾತ್ರಾ ಸ್ಥಳವಾಗಿ ನಿರ್ಮಿಸಲು ಯಾವ ರಾಜ್ಯ ಸರ್ಕಾರವು ಯೋಜಿಸುತ್ತಿದೆ?
a) ಅಸ್ಸಾಂ ✔✔
b) ಮಣಿಪುರ
c) ಪಂಜಾಬ್
d) ಜಮ್ಮು ಕಾಶ್ಮೀರ
📗📗📗📗📗📗📗📗📗📗📗📗📗📗
9) ಹಾಕಿ ವರ್ಲ್ಡ್ ಲೀಗ್ ಫೈನಲ್ ನಲ್ಲಿ ಚಿನ್ನದ ಪದಕವನ್ನು ಗೆದ್ದ ರಾಷ್ಟ್ರ ಯಾವುದು?
a) ಅರ್ಜೆಂಟೈನಾ
b) ಆಸ್ಟ್ರೇಲಿಯಾ✔✔
c) ಬ್ರೆಜಿಲ್
d) ಭಾರತ
📗📗📗📗📗📗📗📗📗📗📗📗📗📗
10) ಜಪಾನ್ ನಲ್ಲಿ ನಡೆದ 10 ನೇ ಏಷ್ಯನ್ ಏರ್ ಗನ್ ಶೂಟಿಂಗ್ ಚಾಂಪಿಯನ್ಶಿಪ್ ನಲ್ಲಿ ಭಾರತ ಎಷ್ಟು ಪದಕಗಳನ್ನು ಗೆದ್ದಿದೆ?
a) 4
b) 5✔✔
c) 6
d) 7

No comments:
Post a Comment
Note: only a member of this blog may post a comment.