1) ಇತ್ತೀಚಿಗೆ ಗೋ ರಕ್ಷಣಾ ಸಮಿತಿಗಳ ಸ್ಥಾಪನೆಗೆ ಯಾವ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ?
a) ಉತ್ತರಪ್ರದೇಶ ✔✔
b) ಮಹಾರಾಷ್ಟ್ರ
c) ಮಧ್ಯಪ್ರದೇಶ
d) ಗುಜರಾತ್
📗📗📗📗📗📗📗📗📗📗📗📗📗📗
2) ಇತ್ತೀಚಿಗೆ ಭಾರತೀಯ ಸೇನೆ 'ಹಮೇಶಾ ವಿಜಯಿ' ಎಂಬ ಪ್ರಮುಖ ಸಮರಾಭ್ಯಾಸವನ್ನು ಎಲ್ಲಿ ನಡೆಸಿತು?
a) ಒಡಿಶಾ
b) ರಾಜಸ್ಥಾನ ✔✔
c) ಗುಜರಾತ್
d) ಚಂಡಿಗಡ್
📗📗📗📗📗📗📗📗📗📗📗📗📗📗
3) ಆಹಾರ ಸುರಕ್ಷತೆ ಮುಂತಾದ ಸಮಸ್ಯೆಗಳಿಗೆ ಬೆಂಬಲ ಪಡೆಯಲು ಫೆಬ್ರವರಿ 2018 ರಲ್ಲಿ WTO ಸದಸ್ಯ ರಾಷ್ಟ್ರಗಳ ಸಭೆಯನ್ನು ಆಯೋಜನೆ ಮಾಡುವ ಉದ್ದೇಶವನ್ನು ಯಾವ ರಾಷ್ಟ್ರವು ಘೋಷಿಸಿದೆ?
a) ಚೀನಾ
b) ಭಾರತ ✔✔
c) ಅಮೇರಿಕ
d) ರಷ್ಯಾ
📗📗📗📗📗📗📗📗📗📗📗📗📗📗
4) ದ್ವಿಪಕ್ಷೀಯ ಮಿಲಿಟರಿ ವ್ಯಾಯಾಮವಾದ 'ನಸೀಮ್-ಅಲ್-ಬಹಾರ್' ನ್ನು ಯಾವ ದೇಶದ ನೌಕಾದಳದೊಂದಿಗೆ ಭಾರತ ನಡೆಸಿತು?
a) ಕತಾರ್
b) ಸೌದಿಅರೆಬಿಯಾ
c) ಒಮನ್✔✔
d) ಇರಾನ್
📗📗📗📗📗📗📗📗📗📗📗📗📗📗
5) ಯಾವ ನೌಕಾದಳದೊಂದಿಗೆ ಭಾರತೀಯ ನೌಕಾಪಡೆ ಜಂಟಿ ಸಮುದ್ರಶಾಸ್ತ್ರದ ಸಮೀಕ್ಷೆಯ 2 ನೇ ಹಂತವನ್ನು ಪೂರ್ಣಗೊಳಿಸಿದೆ?
a) ನೇಪಾಳ
b) ಮಾಲ್ಡೀವ್ಸ್
c) ಮಯನ್ಮಾರ್
d) ಶ್ರೀಲಂಕಾ ✔✔
📗📗📗📗📗📗📗📗📗📗📗📗📗📗
6) ರಾಜಕಾರಣಿಗಳ ವಿರುದ್ದದ ಅಪರಾಧ ಪ್ರಕರಣಗಳ ವಿಚಾರಣೆಗೆ 12 ವಿಶೇಷ ನ್ಯಾಯಾಲಯಗಳನ್ನು ಯಾವ ದಿನಾಂಕದ ಒಳಗೆ ಸ್ಥಾಪಿಸಬೇಕೆಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ?
a) ಫೆಬ್ರುವರಿ 28, 2018
b) ಮಾರ್ಚ್ 1, 2018✔✔
c) ಜನೆವರಿ 28, 2018
d) ಏಪ್ರಿಲ್ 1, 2018
📗📗📗📗📗📗📗📗📗📗📗📗📗📗
7) ಕರ್ನಾಟಕದ ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಶಾಸಕರಿಗೆ ಪ್ರತಿ ವರ್ಷ ಎಷ್ಟು ಕೋಟಿ ರೂ. ಶಾಸಕರ ಪ್ರದೇಶಾಭಿವೃದ್ದಿ ನಿಧಿಯನ್ನು ನೀಡಲಾಗುತ್ತದೆ?
a) 1 ಕೋಟಿ
b) 2ಕೋಟಿ✔✔
c) 3 ಕೋಟಿ
d) 4ಕೋಟಿ
📗📗📗📗📗📗📗📗📗📗📗📗📗📗
8) ದೆಹಲಿ - ಮೀರತ್ ಹೆದ್ದಾರಿಯಲ್ಲಿ ಹೊಸದಾಗಿ ಸೈಕಲ್ ಟ್ರ್ಯಾಕ್ ನಿರ್ಮಾಣವಾಗುತ್ತಿದ್ದು ಈ ಸೈಕಲ್ ಯೋಜನೆಗೆ ಯಾರು ರಾಯಭಾರಿಯಾಗಿದ್ದಾರೆ?
a) ಅಮಿತಾಬ್ ಬಚ್ಚನ್
b) ಸಲ್ಮಾನ್ ಖಾನ್ ✔✔
c) ಅಮೀರ್ ಖಾನ್
d) ಅನುಪಮ ಖೇರ್
📗📗📗📗📗📗📗📗📗📗📗📗📗📗
9) ಇತ್ತೀಚೆಗೆ ಬಿಡುಗಡೆಯಾದ ಐ.ಸಿ.ಸಿ ಏಕದಿನ ಬ್ಯಾಟ್ಸ್ ಮನ್ ಗಳ ಕ್ರಮಾಂಕ ಪಟ್ಟಿಯಲ್ಲಿ ಭಾರತದ ರೋಹಿತ್ ಶರ್ಮಾ ಎಷ್ಟನೇ ಸ್ಥಾನಕ್ಕೆ ಏರಿದ್ದಾರೆ?
a) 3 ನೇ(ಪ್ರವೀಣ ಹೆಳವರ)
b) 4 ನೇ
c) 5 ನೇ✔✔
d) 6 ನೇ
📗📗📗📗📗📗📗📗📗📗📗📗📗📗
10) ಇತ್ತೀಚೆಗೆ ಕೇಂದ್ರ ಸರ್ಕಾರವು ತೊಗರಿಗೆ ಕ್ವಿಂಟಲ್ ಗೆ ಕನಿಷ್ಟ ಎಷ್ಟು ಬೆಂಬಲ ಬೆಲೆ ಘೋಷಿಸಿದೆ?
a) 5350
b) 5450✔✔
c) 5850
d) 6050

No comments:
Post a Comment
Note: only a member of this blog may post a comment.