1) ಕೇಂದ್ರೀಯ ಮಾಲಿನ್ಯನಿಯಂತ್ರಣ ಮಂಡಳಿಯು 2015ರ ಸೆಪ್ಟೆಂಬರ್ನಿಂದ 2016ರ ಜನವರಿವರೆಗಿನ ಅವಧಿಗೆ ಸಂಬಂಧಿಸಿದಂತೆ ಪ್ರಕಟಿಸಿರುವ ಅಂಕಿ-ಸಂಖ್ಯೆ ಪ್ರಕಾರ, ದೇಶದ ಅತ್ಯಂತ ಮಾಲಿನ್ಯಪೀಡಿತ ನಗರ ಯಾವುದು?
a) ದೆಹಲಿ
b) ವಾರಣಾಸಿ✔✔
c) ಹಾಲ್ದಿಯಾ
d) ಬೆಂಗಳೂರು
📔📔📔📔📔📔📔📔📔📔📔📔📔
2) ಐಬಿಎಸ್ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ಷಿಪ್ನಲ್ಲಿ 17ನೇ ಬಾರಿಗೆ ವಿಶ್ವ ಚಾಂಪಿಯನ್ ಆಗಿರುವ ಪಂಕಜ್ ಆಡ್ವಾಣಿ ಯಾರ ವಿರುದ್ಧ ಫೈನಲ್ ನಲ್ಲಿ ಜಯ ದಾಖಲಿಸಿದರು?
a) ಪೀಟರ್ ಗಿಲ್ಕ್ರಿಸ್ಟ್
b) ಮೈಕ್ ರಸೆಲ್✔✔
c) ಮೈಕೆಲ್ ಪೆರಿಯಾ
d) ವಿಲ್ಸನ್ ಜೋನ್ಸ್
📔📔📔📔📔📔📔📔📔📔📔📔📔
3) ಎರಡು ಗಂಟೆ ಮೂವತ್ತು ನಿಮಿಷದಲ್ಲಿ 300 ಪ್ರಕರಣಕ್ಕೆ ತೀರ್ಪು ನೀಡಿ ಇತಿಹಾಸ ಸೃಷ್ಟಿಸಿರುವ ಹೈಕೋರ್ಟ್ ಯಾವುದು ?
a) ದೆಹಲಿ ಹೈಕೋರ್ಟ್
b) ಕೊಲ್ಕತ್ತ ಹೈಕೋರ್ಟ್
c) ಪಾಟ್ನಾ ಹೈ ಕೋರ್ಟ್ ✔✔
d) ಮುಂಬೈ ಹೈಕೋರ್ಟ್
📔📔📔📔📔📔📔📔📔📔📔📔📔
4) ಚಾಬಹಾರ್ ಬಂದರು ಮುಖೇನ ಭಾರತ ರಫ್ತು ಮಾಡಿದ್ದ ಗೋಧಿ ಅಫ್ಘಾನಿಸ್ತಾನ ತಲುಪಿದೆ.
ಹಾಗಾದರೆ ಚಾಬಹಾರ್ ಬಂದರು ಎಲ್ಲಿದೆ?
a) ಇರಾನ್✔✔
b) ಇರಾಕ್
c) ಅಫ್ಘಾನಿಸ್ತಾನ
d) ಬಾಂಗ್ಲಾದೇಶ
📔📔📔📔📔📔📔📔📔📔📔📔
5) ವಿಶ್ವ ಆರೋಗ್ಯ ಸಂಸ್ಥೆಯ 'ಜಾಗತಿಕ ಕ್ಷಯರೋಗ ವರದಿ 2017'ರ ಪ್ರಕಾರ ಹೆಚ್ಚು ಕ್ಷಯರೋಗ ಪ್ರಕರಣಗಳನ್ನು ಹೊಂದಿ ಪ್ರಥಮ ಸ್ಥಾನದಲ್ಲಿರುವ ದೇಶ ಯಾವುದು?
a) ಇಂಡೊನೇಷ್ಯಾ
b) ಫಿಲಿಪೈನ್ಸ್
c) ಭಾರತ ✔✔
d) ನೈಜೀರಿಯ
📔📔📔📔📔📔📔📔📔📔📔📔📔
6) 'ವಿಶ್ವ ನ್ಯೂಮೋನಿಯ ದಿನ' ವನ್ನು ಯಾವಾಗ ಆಚರಿಸುತ್ತಾರೆ ?
a) ನವೆಂಬರ್ 10
b) ನವೆಂಬರ್ 11
c) ನವೆಂಬರ್ 12✔✔
d) ನವೆಂಬರ್ 14
📔📔📔📔📔📔📔📔📔📔📔📔
7) ಇತ್ತೀಚೆಗೆ ಭಾರತದಲ್ಲಿ ವೈದ್ಯರು ರೋಗಿಗಳ ತಪಾಸಣೆಗಾಗಿ ಸರಾಸರಿ ________ ನಿಮಿಷದ ಅವಧಿಯನ್ನು ಮೀಸಲಿಡುತ್ತಾರೆ ಎಂದು ಜಾಗತಿಕ ಅಧ್ಯಯನವೊಂದು ತಿಳಿಸಿದೆ.
a) ಆರು
b) ಹತ್ತು
c) ಐದು
d) ಎರಡು✔✔
📔📔📔📔📔📔📔📔📔📔📔📔📔
8) ವೈದ್ಯಕೀಯ ನಿಯತಕಾಲಿಕೆ ‘ಲ್ಯಾನ್ಸೆಟ್’ ಅಧ್ಯಯನದ ಪ್ರಕಾರ 2015ರಲ್ಲಿ ವಿಶ್ವದಲ್ಲೇ ಮಾಲಿನ್ಯ ಸಂಬಂಧಿ ಅತಿ ಹೆಚ್ಚು ಸಾವುಗಳು ಯಾವ ದೇಶದಲ್ಲಿ ಸಂಭವಿಸಿವೆ?
a) ಅಮೆರಿಕ
b) ಜರ್ಮನಿ
c) ಭಾರತ ✔✔
d) ಚೀನಾ
📔📔📔📔📔📔📔📔📔📔📔📔📔📔
9) ಇತ್ತೀಚೆಗೆ ಕೇಂದ್ರ ಸರ್ಕಾರ ಯಾವ ಹಿರಿಯ ಐಪಿಎಸ್ ಅಧಿಕಾರಿಗೆ ಸಿಬಿಐ (ಕೇಂದ್ರೀಯ ತನಿಖಾ ಸಂಸ್ಥೆ )ನ ವಿಶೇಷ ಹೆಚ್ಚುವರಿ ನಿರ್ದೇಶಕರನ್ನಾಗಿ ಬಡ್ತಿ ನೀಡಿದೆ?
a) ಸುದೀಪ್ ಲಖಾತಿಯಾ
b) ರಾಜೇಶ್ ರಂಜನ್
c) ಎ.ಪಿ. ಮಹೇಶ್ವರಿ
d) ರಾಕೇಶ್ ಅಸ್ಥಾನಾ✔✔
📔📔📔📔📔📔📔📔📔📔📔📔📔📔
10) 2017ರ ಅಕ್ಟೋಬರ್ 21ರಂದು ರಾಬರ್ಟ್ ಮುಗಾಬೆ ಅವರನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ)ಯ ರಾಯಭಾರಿ ಸ್ಥಾನದಿಂದ ವಜಾ ಮಾಡಲಾಯಿತು. ಪ್ರಸ್ತುತ ಅವರು ಯಾವ ದೇಶದ ಅಧ್ಯಕ್ಷರಾಗಿದ್ದಾರೆ?
a) ನೈಜೀರಿಯಾ
b) ಜಿಂಬಾಬ್ವೆ✔✔
c) ಸೋಮಾಲಿಯಾ
d) ದಕ್ಷಿಣ ಆಫ್ರಿಕಾ

No comments:
Post a Comment
Note: only a member of this blog may post a comment.