1) ಒಖಿ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆ ಹೆಸರೇನು?
a) ಆಪರೇಷನ್ ಸಿನರ್ಜಿ✔✔
b) ಆಪರೇಷನ್ ಚಿತಾ
c) ಆಪರೇಷನ್ ಎನರ್ಜಿ
d) ಆಪರೇಷನ್ ಒಖಿ
📘📘📘📘📘📘📘📘📘📘📘📘📘📘
2) ಕರ್ನಾಟಕ ಸರ್ಕಾರ ನೀಡುವ 2017 ನೇ ಸಾಲಿನ 'ಬಸವ ಪುರಸ್ಕಾರ ರಾಷ್ಟ್ರೀಯ ಪ್ರಶಸ್ತಿ'ಗೆ ಯಾರು ಆಯ್ಕೆಯಾಗಿದ್ದಾರೆ?
a) ಚಂದ್ರಶೇಖರ್ ಪಾಟೀಲ
b) ನಾಗತಿಹಳ್ಳಿ ಚಂದ್ರಶೇಖರ್
c) ಪಾಟೀಲ ಪುಟ್ಟಪ್ಪ ✔✔
d) ಯಾರೂ ಅಲ್ಲ
📘📘📘📘📘📘📘📘📘📘📘📘📘📘
3) ಡಿಸೆಂಬರ್ 4 ರಂದು ಭಾರತೀಯ ನೌಕಾ ದಿನವನ್ನು ಈ ಕೆಳಗಿನ ಯಾವ ಕಾರ್ಯಚರಣೆಯ ನೆನಪಿಗಾಗಿ ಆಚರಿಸುತ್ತಾರೆ?(ಪ್ರವೀಣ ಹೆಳವರ)
a) ಅಪರೇಷನ್ ಸುರಕ್ಷಾ
b) ಅಪರೇಷನ್ ಟ್ರೈಡೆಂಟ್ ✔✔
c) ಅಪರೇಷನ್ ಸೇವಿಯರ್
d) ಅಪರೇಷನ್ ಸಮೀಕ್ಷಾ
📘📘📘📘📘📘📘📘📘📘📘📘📘📘
4) ದೇಶದಲ್ಲೇ ಮೊದಲ ಬಾರಿಗೆ ವಿಕಲಚೇತನರಿಗಾಗಿ ಮಾಹಿತಿ ಮತ್ತು ತಂತ್ರಜ್ಞಾನ ಕ್ಯಾಂಪಸ್ ನ್ನು ಯಾವ ರಾಜ್ಯ ಸ್ಥಾಪಿಸುತ್ತಿದೆ?
a) ಮಹಾರಾಷ್ಟ್ರ
b) ಗುಜರಾತ್
c) ತೆಲಂಗಾಣ ✔✔
d) ಕರ್ನಾಟಕ
📘📘📘📘📘📘📘📘📘📘📘📘📘📘
5) 2017 ರ "50 ಲೀಡಿಂಗ್ ಗ್ಲೋಬಲ್ ಥಿಂಕರ್ಸ" ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ ಇಂಡಿಯನ್ ಅಮೇರಿಕನ್ ಸೆನೆಟರ್ ಯಾರು?
a) ನೀರಾ ಟಂಡನ್
b) ಕಮಲಾ ಹ್ಯಾರಿಸ್ ✔✔
c) ಲೀಜಾ ಕೋಸಿ
d) ಅಂಜಲಿ ಭಿಮಾನಿ
📘📘📘📘📘📘📘📘📘📘📘📘📘📘
6) ಇತ್ತೀಚಿಗೆ ಮಕ್ಕಳಿಗಾಗಿ ನೀಡುವ ಅಂತರರಾಷ್ಟ್ರೀಯ ಶಾಂತಿ ಪ್ರಶಸ್ತಿಗೆ ಭಾಜನರಾದ ಮೊಹಮ್ಮದ್ ಅಲ್ ಜೊಂಡೆ ಯಾವ ದೇಶದವರು?
a) ಒಮನ್
b) ಕುವೈತ್
c) ಸಿರಿಯಾ✔✔
d) ಇರಾನ್
📘📘📘📘📘📘📘📘📘📘📘📘📘📘
7) ಇತ್ತೀಚಿಗೆ ಬಡ್ಡಿ ರಹಿತ ಸೇವಿಂಗ್ಸ್ ಅಕೌಂಟ್ ಆರಂಭಿಸಿದ ಬ್ಯಾಂಕ್ ಯಾವುದು?
a) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
b) ಐ.ಸಿ.ಐ.ಸಿ.ಐ.
c) ಫೆಡರಲ್ ಬ್ಯಾಂಕ್ ✔✔
d) ಯುನಿಯನ್ ಬ್ಯಾಂಕ್
📘📘📘📘📘📘📘📘📘📘📘📘📘📘
8) ಭಾರತ ರಾಷ್ಟ್ರೀಯ ರೆಸ್ಟೋರೆಂಟ್ ಸಂಘದ ಅಧ್ಯಕ್ಷರಾಗಿ ಯಾರನ್ನು ಆಯ್ಕೆ ಮಾಡಲಾಗಿದೆ?
a) ಮನಿಶ್ ಸಿನ್ಹಾ(ಪ್ರವೀಣ ಹೆಳವರ)
b) ಸಿಶಿಲ್ ಚೌಧರಿ
c) ಪ್ರತಿಕ್ ಪೊಟಾ
d) ರಾಹುಲ್ ಸಿಂಗ್ ✔✔
📘📘📘📘📘📘📘📘📘📘📘📘📘📘
9) 2017ರ ವಿಶ್ವ ಮಣ್ಣು ದಿನದ ಧ್ಯೇಯವಾಕ್ಯವೇನು?
a) ನಮಗಾಗಿ ಮಣ್ಣು
b) ಮಣ್ಣಿಲ್ಲದೆ ಆಹಾರವಿಲ್ಲ
c)ನಮ್ಮ ಮಕ್ಕಳಿಗಾಗಿ ಮಣ್ಣು
d) ಭೂಮಿಯ ಮೇಲಿನ ಕಾಳಜಿ ನೆಲದಿಂದ ಆರಂಭವಾಗುತ್ತದೆ✔✔
📘📘📘📘📘📘📘📘📘📘📘📘📘📘
10) ಯಾವ ರಾಜ್ಯವು ಭಾರತದ ಅತಿ ದೊಡ್ಡ ತೇಲುವ ಸೌರ ಶಕ್ತಿ ಘಟಕವನ್ನು ಆರಂಭಿಸಿದೆ?
a) ಗುಜರಾತ್
b) ಮಹಾರಾಷ್ಟ್ರ
c) ಕೇರಳ ✔✔
d) ಮಧ್ಯ ಪ್ರದೇಶ

No comments:
Post a Comment
Note: only a member of this blog may post a comment.