Sunday, 28 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 3/11/2017

1) ಭಾರತದ ಸ್ಟಾರ್ ಬ್ಯಾಡ್ಮಿಂಟನ್ ತಾರೆ ಕಿಡಂಬಿ ಶ್ರೀಕಾಂತ್ ಪುರುಷರ ಸಿಂಗಲ್ಸ್ ರ‍್ಯಾಂಕಿಂಗ್ ಪಟ್ಟಿಯಲ್ಲಿ  ವಿಶ್ವದ ನಂ 2 ಆಟಗಾರರಾಗಿದ್ದಾರೆ. ಹಾಗಾದರೆ ಮೊದಲಿಗರು ಯಾರು?
a)  ವಿಕ್ಟರ್ ಆಕ್ಸೆಲ್ಸನ್✔✔
b) ಕರೋಲಿನಾ ಮರಿನ್‌
c) ಲೂಯೊ ಯಿಂಗ್ 
d) ಕೆಂಟ ನಿಶಿಮೊಟೊ 
📗📗📗📗📗📗📗📗📗📗📗📗📗

2) ಗಗನ್ ನಾರಂಗ್ ಆಸ್ಟ್ರೇಲಿಯಾದ ಬ್ರಿಸ್ಬೇನ್ ನಲ್ಲಿನ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಶೂಟಿಂಗ್ ಚಾಂಪಿಯನ್ ಶಿಪ್ ನ 50 ಮೀಟರ್ ರೈಫಲ್ ಪಂದ್ಯಾವಳಿಯಲ್ಲಿ ಯಾವ ಪದಕ ಗೆದ್ದುಕೊಂಡಿದ್ದಾರೆ?(ಪ್ರವೀಣ ಹೆಳವರ)
a) ಚಿನ್ನ 
b) ಕಂಚು
c) ಬೆಳ್ಳಿ ✔✔
d) ಯಾವುದು ಅಲ್ಲ 
📗📗📗📗📗📗📗📗📗📗📗📗📗📗📗

3) ಫೋರ್ಬ್ಸ್ 2017ನೇ ಸಾಲಿನ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ 97ನೇ ಸ್ಥಾನಗಳಿಸಿದ ಭಾರತೀಯ ಚಿತ್ರನಟಿ ಯಾರು?
a) ಐಶ್ವರ್ಯ ರೈ
b) ಕರೀನಾ ಕಪೂರ್‍ 
c) ಪ್ರಿಯಾಂಕಾ ಚೊಪ್ರಾ✔✔
d) ದೀಪಿಕಾ ಪಡುಕೋಣೆ 
📗📗📗📗📗📗📗📗📗📗📗📗📗📗

4) ಯಾವ ಮೊಬೈಲ್ ಸೇವಾ ಸಂಸ್ಥೆಯು "ಮೇರಾ ಪೆಹಲಾ ಸ್ಮಾರ್ಟ್ ಪೋನ್" ಅಭಿಯಾನವನ್ನು ಆರಂಭಿಸಿದೆ?
a) ಜಿಯೋ.
b) ಏರ್ ಟೆಲ್.✔✔
c) ವೋಡಾಪೋನ್.
d) ಐಡಿಯಾ.
📗📗📗📗📗📗📗📗📗📗📗📗📗
     Gkforkpsc Praveen       
5) ರಾಜ್ಯೋತ್ಸವ ಪ್ರಶಸ್ತಿಯ ಜೊತೆಗೆ ಎಷ್ಟು ನಗದು ಬಹುಮಾನವನ್ನು ನೀಡುವರು?
a) 1ಲಕ್ಷ ರೂ.✔✔
b) 2ಲಕ್ಷ ರೂ.
c) 3ಲಕ್ಷ ರೂ.
d) 4ಲಕ್ಷ ರೂ.
📗📗📗📗📗📗📗📗📗📗📗📗📗📗

6)  ವಿಶ್ವಬ್ಯಾಂಕ್ ನ ವಾರ್ಷಿಕ ವರದಿ - 2018 ರಲ್ಲಿ ಉದ್ದಿಮೆ ಮತ್ತು ಕೈಗಾರಿಕೆಗಳನ್ನು ಸುಲಲಿತವಾಗಿ ಸ್ಥಾಪಿಸಿ ನಿರ್ವಹಿಸುವಲ್ಲಿ ಒಟ್ಟು  ಎಷ್ಟು ದೇಶಗಳ ಪಟ್ಟಿಯಲ್ಲಿ ಭಾರತವು 100 ನೇ ಸ್ಥಾನ ಪಡೆದಿದೆ?
a) 160
b) 170
c) 180
d) 190✔✔
📗📗📗📗📗📗📗📗📗📗📗📗📗📗

7) ದೇಶದ ಮೊಟ್ಟ ಮೊದಲ ಹೆಲಿಟ್ಯಾಕ್ಸಿ ಸೇವೆಯನ್ನು  ಎಲ್ಲಿ ಆರಂಭಿಸಲಾಗಿದೆ ?
a) ಚೆನ್ನೈ 
b) ದೆಹಲಿ 
c) ಬೆಂಗಳೂರು ✔✔
d) ಮುಂಬೈ 
📗📗📗📗📗📗📗📗📗📗📗📗📗

8) ಸರ್ಕಾರ ಕೊಡಮಾಡುವ 2017ನೇ ಸಾಲಿನ 'ಡಿ.ದೇವರಾಜ' ಅರಸು ಪ್ರಶಸ್ತಿ ಯಾರಿಗೆ ಲಭಿಸಿದೆ ?
a) ಬರಗೂರು ರಾಮಚಂದ್ರ 
b) ಮಲ್ಲಿಕಾರ್ಜುನ ಖರ್ಗೆ✔✔
c)  ಬಿ.ಎಮೋಹಿದ್ದಿನ್
d) ಯಾರೂ ಅಲ್ಲ 
📗📗📗📗📗📗📗📗📗📗📗📗📗

9) ಶಾಂತಿ ಮತ್ತು ಸೌಹಾರ್ದತೆಗೆ ನೀಡುವ ಅಂತರರಾಷ್ಟ್ರೀಯ ‘ಜವಾಹರಲಾಲ್ ನೆಹರೂ ಪ್ರಶಸ್ತಿ’ ಪುರಸ್ಕಾರಕ್ಕೆ ಪಾತ್ರರಾದ ಮೊಟ್ಟಮೊದಲ ವ್ಯಕ್ತಿ ಯಾರು?(ಪ್ರವೀಣ ಹೆಳವರ)
a)  ಉ ಥಾಂಟ್ ✔✔
b) ನೆಲ್ಸೆನ್ ಮಂಡೇಲಾ
c) ಮಾರ್ಟಿನ್ ಲೂಥರ್ ಕಿಂಗ್  
d) ಆಂಗ್ ಸಾನ್ ಸೂಕಿ
📗📗📗📗📗📗📗📗📗📗📗📗📗

10) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯಾವ ರಾಜಕೀಯ ಪಕ್ಷವನ್ನು ಪ್ರತಿನಿಧಿಸಿದ್ದಾರೆ?
a) ಫೆಡರಲಿಸ್ಟ್ ಪಾರ್ಟಿ  
b) ರಿಪಬ್ಲಿಕ್ ಪಾರ್ಟಿ✔✔               
c) ಇಂಡಿಪೆಂಡೆಂಟ್ ಪಾರ್ಟಿ
d) ಡೆಮಾಕ್ರಟಿಕ್ ಪಾರ್ಟಿ
📗📗📗📗📗📗📗📗📗📗📗📗📗
ಉಪಯುಕ್ತ ಪ್ರಶ್ನೋತ್ತರಗಳು
ಇತರರಿಗೆ ಶೇರ್ ಮಾಡಿ 
📗📗📗📗📗📗📗📗📗📗📗📗📗

No comments:

Post a Comment

Note: only a member of this blog may post a comment.