Sunday, 28 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 4/11/2017

1) ಬಾಗಲಕೋಟಿ ಜಿಲ್ಲೆಯ ಜಮಖಂಡಿಯಲ್ಲಿ ನಡೆದ 22 ನೇ ರಾಷ್ಟ್ರೀಯ ರಸ್ತೆ ಸೈಕ್ಲಿಂಗ್ ಚಾಂಪಿಯನ್ ಷಿಪ್ ನಲ್ಲಿ ಯಾವ ತಂಡವು ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು?
a) ಗುಜರಾತ್ 
b) ಕರ್ನಾಟಕ ✔✔
c) ರಾಜಸ್ಥಾನ 
d) ಮಹಾರಾಷ್ಟ್ರ 
📘📘📘📘📘📘📘📘📘📘📘📘📘📘
   Gkforkpsc Praveen       
2) 2018ರಲ್ಲಿ  "ಚಳಿಗಾಲದ ಒಲಿಂಪಿಕ್ಸ್" ಯಾವ ರಾಷ್ಟ್ರ ದಲ್ಲಿ ನಡೆಯಲಿದೆ?
a) ದಕ್ಷಿಣಕೊರಿಯಾ✔✔
b) ಉತ್ತರ ಕೊರಿಯಾ
c) ಫ್ರಾನ್ಸ್ 
d) ಕೆನಡಾ 
📘📘📘📘📘📘📘📘📘📘📘📘📘📘

3) ಇತ್ತೀಚೆಗೆ ಕೇಂದ್ರ ಸರ್ಕಾರವು "ಸಾಗರಮಾಲಾ" ಯೋಜನೆಯಡಿ ಕರ್ನಾಟಕದ ಯಾವ ಬಂದರು ಅಭಿವೃದ್ಧಿಗೆ 50 ಕೋಟಿ ರೂ ಮಂಜೂರು ಮಾಡಿದೆ?
a) ಮಂಗಳೂರು ಬಂದರು
b) ಕಾರವಾರ ಬಂದರು✔✔
c) ಬೆಲಿಕೇರಿ ಬಂದರು
d) ಹೊನ್ನಾವರ ಬಂದರು
📘📘📘📘📘📘📘📘📘📘📘📘📘📘

4) ಭಾರತದ ಮೊಟ್ಟಮೊದಲ ಕೃಷ್ಣಮೃಗ ಸಂರಕ್ಷಣಾ ಧಾಮ ಎಲ್ಲಿ ತಲೆ ಎತ್ತಲಿದೆ?
a) ನ್ಯೂ ದೆಹಲಿ
b) ಅಲಹಾಬಾದ್ ✔✔
c) ಉದಯಪುರ
d) ಜಬಲ್ಪುರ
📘📘📘📘📘📘📘📘📘📘📘📘📘📘📘

5) ನವೆಂಬರ್ 3ರಿಂದ 3 ದಿನಗಳ ಕಾಲ ನಡೆಯಲಿರುವ
  ‘ವಿಶ್ವ ಆಹಾರ ಭಾರತ 2017’ ಎಲ್ಲಿ ನಡೆದಿದೆ?(ಪ್ರವೀಣ ಹೆಳವರ)
a) ಜೈಪುರ 
b) ನಾಗ್ಪುರ್ 
c) ನಾಸಿಕ್ 
d) ನ್ಯೂ ದೆಹಲಿ✔✔
📘📘📘📘📘📘📘📘📘📘📘📘📘📘

6) 'ರಾಣಿ ಝಾನ್ಸಿ ಸಾಗರಜೀವಿ ರಾಷ್ಟ್ರೀಯ ಉದ್ಯಾನ' ವು ಎಲ್ಲದೆ?
a) ಲಕ್ಷ ದ್ವೀಪ 
b) ಅಂಡಮಾನ್ ನಿಕೊಬಾರ್ ✔✔
c) ಗುಜರಾತ್ 
d) ಪಾಂಡಿಚೇರಿ 
📘📘📘📘📘📘📘📘📘📘📘📘📘📘

7) ಇವುಗಳಲ್ಲಿ ಸಸ್ಯ ಹಾರ್ಮೋನ್ ಯಾವುದು?
a)ಇಸ್ಟ್ರೋಜನ್
b) ಇನ್ಸುಲಿನ್
c) ಥೈರಾಕ್ಸಿನ್
d) ಗಿಬ್ಬರೆಲಿನ್✔✔
📘📘📘📘📘📘📘📘📘📘📘📘📘

8) ನೀರಿನಲ್ಲಿ ಕರಗುವ ವಿಟಮಿನ್ ಯಾವುದು?
a) ವಿಟಮಿನ್ ಎ
b) ವಿಟಮಿನ್ ಬಿ
c) ವಿಟಮಿನ್ ಸಿ✔✔
d) ವಿಟಮಿನ್ ಡಿ
📘📘📘📘📘📘📘📘📘📘📘📘📘

9) ಸೆಣಬಿನ ಸಸ್ಯದ ಯಾವ ಭಾಗದಿಂದ ಸೆಣಬಿನ ನಾರನ್ನು ಪಡೆಯಲಾಗುತ್ತದೆ?
a) ಎಲೆ
b) ಹೂವು
c) ಕಾಂಡ✔✔
d) ಬೇರು
📘📘📘📘📘📘📘📘📘📘📘📘📘📘

10) 2011ರ ಜನಗಣತಿಯ ಪ್ರಕಾರ ಅತೀ ಕಡಿಮೆ ಮಹಿಳಾ ಸಾಕ್ಷರತೆ ಪ್ರಮಾಣ ಹೊಂದಿರುವ ರಾಜ್ಯ ಯಾವುದು?(ಪ್ರವೀಣ ಹೆಳವರ)
a) ಜಮ್ಮು ಕಾಶ್ಮೀರ 
b) ಅಸ್ಸಾಂ 
c) ಗುಜರಾತ್ 
d) ರಾಜಸ್ಥಾನ ✔✔
📘📘📘📘📘📘📘📘📘📘📘📘📘📘
ಉಪಯುಕ್ತ ಪ್ರಶ್ನೋತ್ತರಗಳು
ನಿಮ್ಮ ಗೆಳೆಯರಿಗೂ ಶೇರ್ ಮಾಡಿ 
📘📘📘📘📘📘📘📘📘📘📘📘📘📘

No comments:

Post a Comment

Note: only a member of this blog may post a comment.