Monday, 29 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 10/12/2017

1) ಇತ್ತೀಚೆಗೆ ಸುಪ್ರೀಂಕೋರ್ಟ್ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಲ್ಲಿರುವ (ಪಿ.ಎಂ.ಎಲ್.ಎ) ಎಷ್ಟನೇ ಸೆಕ್ಷನ್ ಅನ್ನು ಅಸಾಂವಿಧಾನಿಕ ಎಂದು ಘೋಷಿಸಿದೆ?
a) 32
b) 35
c) 45✔✔
d) 42
☘☘☘☘☘☘☘☘☘☘☘☘☘☘☘☘☘☘☘☘
2) ಇತ್ತೀಚೆಗೆ ಕೇಂದ್ರ ಸರ್ಕಾರವು ದೈಹಿಕ ಮತ್ತು ಮಾನಸಿಕ ನ್ಯೂನತೆ ಹೊಂದಿರುವ ವಿಶೇಷ ಮಕ್ಕಳಿಗೆ ಎಷ್ಟು ವರ್ಷ ತುಂಬುವವರೆಗೂ ಉಚಿತ ಶಿಕ್ಷಣ ನೀಡುವಂತೆ ಎಲ್ಲಾ ರಾಜ್ಯಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದೆ?
a) 17ವರ್ಷ
b) 18ವರ್ಷ✔✔
c) 16ವರ್ಷ
d) 15ವರ್ಷ
☘☘☘☘☘☘☘☘☘☘☘☘☘☘☘☘☘☘☘☘
3) ಮುಂದಿನ ವರ್ಷ ಮಾರ್ಚ್ 1-4ರವರೆಗೆ 'ಭಾರತದ ಉತ್ಸವ '(FESTIVAL OF BHARAT)ಎಲ್ಲಿ ನಡೆಯಲಿದೆ?
a) ಹರ್ಯಾಣಾ 
b) ಪಂಜಾಬ್ 
c) ಗುಜರಾತ್ 
d) ರಾಜಸ್ಥಾನ ✔✔
☘☘☘☘☘☘☘☘☘☘☘☘☘☘☘☘☘☘☘☘
4) ಭಾರತದ ಮೊದಲ ಸಂಚಾರಿ ಆಹಾರ ಪರೀಕ್ಷಾ ಪ್ರಯೋಗಾಲಯ ಯಾವ ರಾಜ್ಯದಲ್ಲಿ ಆರಂಭವಾಗಲಿದೆ?
a) ಚಂಡಿಗಡ 
b) ರಾಜಸ್ಥಾನ 
c) ಗೋವಾ ✔✔
d) ಮಹಾರಾಷ್ಟ್ರ 
☘☘☘☘☘☘☘☘☘☘☘☘☘☘☘☘☘☘☘
5) ಇತ್ತೀಚಿಗೆ ಯುರೋಪಿಯನ್ ಒಕ್ಕೂಟವು ಯಾವ ದೇಶದೊಂದಿಗೆ ಜಗತ್ತಿನ ಅತಿದೊಡ್ಡ ಉಚಿತ ಮಾರುಕಟ್ಟೆಯ ಒಪ್ಪಂದಕ್ಕೆ ಸಹಿ ಹಾಕಿದೆ?
a) ಅಮೇರಿಕ 
b) ಜಪಾನ್ ✔✔
c) ಕೊರಿಯಾ 
d) ಜರ್ಮನಿ 
☘☘☘☘☘☘☘☘☘☘☘☘☘☘☘☘☘☘☘☘
6) ಇತ್ತೀಚಿಗೆ ಭಾರತೀಯ ಪ್ಯಾರಾ ಸ್ಪೊರ್ಟ್ಸ್ ಫೌಂಡೇಷನ್ ದ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?
a) ಸರ್ವೇಶ ಕುಮಾರ್ ತಿವಾರಿ ✔✔
b) ಮೋಹನ್ ಉಪ್ರೇತಿ
c) ಜೇಮಿಶ್ ಪಟೇಲ್ 
d) ಅಭಿಜಿತ್ ಜೋಶಿ 
☘☘☘☘☘☘☘☘☘☘☘☘☘☘☘☘☘☘☘☘
7) ಭಾರತ  ಟ್ರಾಕೊಮ ಕಾಯಿಲೆಯಿಂದ ಮುಕ್ತಗೊಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವೆ ಜೆ.ಪಿ.ನಡ್ಡಾ ಘೋಷಿಸಿದ್ದಾರೆ.ಟ್ರಾಕೊಮ ಯಾವ ಅಂಗಕ್ಕೆ ಸಂಬಂಧಿಸಿದೆ?
a) ಕಿವಿ
b) ಕಣ್ಣು ✔✔
c) ಸಣ್ಣ ಕರುಳು
d) ಹೃದಯ 
☘☘☘☘☘☘☘☘☘☘☘☘☘☘☘☘☘☘☘☘
8) ಇತ್ತೀಚಿಗೆ ಯಾವ ದೇಶವು ಪಾಕಿಸ್ಥಾನಕ್ಕೆ ಸದ್ಯಕ್ಕೆ ಪ್ರಯಾಣ ಬೆಳೆಸದಂತೆ ತನ್ನ ಪ್ರಜೆಗಳಿಗೆ ಸಲಹೆ ನೀಡಿದೆ?
a) ಅಮೆರಿಕಾ✔✔
b) ಚೀನಾ 
c) ಅಫ್ಘಾನಿಸ್ತಾನ 
d) ರಷ್ಯಾ 
☘☘☘☘☘☘☘☘☘☘☘☘☘☘☘☘☘☘☘☘
9) ಇತ್ತೀಚಿಗೆ ಫಿಫಾ(FIFA) ಯಾವ ದೇಶದ ಮೇಲೆ ಹೇರಿದ್ದ 2 ವರ್ಷಗಳವರೆಗಿನ ನಿಷೇಧವನ್ನು ತೆಗೆದುಹಾಕಿದೆ?
a) ಇರಾನ್ 
b) ಕುವೈತ್ ✔✔
c) ರಷ್ಯಾ 
d) ಸೌದಿ ಅರೆಬಿಯ 
☘☘☘☘☘☘☘☘☘☘☘☘☘☘☘☘☘☘☘☘
10) ಚಳಿಗಾಲದ ಒಲಿಂಪಿಕ್ಸ್ ಗಾಗಿ ಎಷ್ಟು ಜನ ರೊಬೊಟ್ ಸ್ವಯಂಚಾಲಕರನ್ನು ನಿಯೋಜಿಸಲು ಸೌಥ್ ಕೊರಿಯಾ ಮುಂದಾಗಿದೆ?
a) 80
b) 75
c) 85✔✔
d) 90
☘☘☘☘☘☘☘☘☘☘☘☘☘☘☘☘☘☘☘☘

No comments:

Post a Comment

Note: only a member of this blog may post a comment.