1) ಇತ್ತೀಚಿಗೆ ಒಲಾ ತನ್ನ ಉದ್ಯೋಗಿಗಳಿಗೆ ವಿಮಾ ಕವರೇಜಗಾಗಿ ಯಾವ ವಿಮಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ?
a) ಎಚ್ಡಿಎಫ್ಸಿ ಲೈಫ್
b) ಎಲ್ಐಸಿ
c) ಬಜಾಜ್ ಅಲಿಯಾನ್ಸ್ ಜನರಲ್ ಇನ್ಶುರೆನ್ಸ್✔✔
d) ಅಪೊಲೊ ಮ್ಯೂನಿಚ್ ಆರೋಗ್ಯ ವಿಮೆ
📕📕📕📕📕📕📕📕📕📕📕📕📕📕
2) ಭಗವದ್ಗೀತೆ ಸಂಶೋಧನೆಗಾಗಿ ಇನ್ಸ್ಟಿಟ್ಯೂಟ್ ಅನ್ನು ಯಾವ ನಗರದಲ್ಲಿ ಸ್ಥಾಪಿಸಲಾಗುವುದು?
a) ಮಥುರಾ ✔✔
b) ನವ ದೆಹಲಿ
c) ನಾಸಿಕ್
d) ವಡೋದರಾ
📕📕📕📕📕📕📕📕📕📕📕📕📕📕
3) ಇತ್ತೀಚಿಗೆ ಈ ಕೆಳಗಿನ ಯಾವ ಐಎಎಸ್ ಅಧಿಕಾರಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನ ಸದಸ್ಯರಾಗಿ ನೇಮಕಗೊಂಡರು?
a) ಸ್ಮಿತಾ ನಾಗರಾಜ್✔✔
b) ಅನಿತಾ ಪ್ರತಾಪ್
c) ರಜನಿ ರಜ್ದಾನ್
d) ಅಂಜಲಿ ಶ್ರೀವಾಸ್ತವ್
📕📕📕📕📕📕📕📕📕📕📕📕📕📕
4) ಭಾರತೀಯ ಪಾರಂಪರಿಕ ಸ್ಥಳಗಳ ವೀಡಿಯೋಗಳಿಗಾಗಿ ಯುನೆಸ್ಕೋ ಯಾವ ಕಂಪನಿಯೊಂದಿಗೆ ಇತ್ತೀಚಿಗೆ ಸಹಭಾಗಿತ್ವ ಪಡೆದಿದೆ?
a) ವಿಡಿಯೋಕಾನ್(ಪ್ರವೀಣ ಹೆಳವರ)
b) ಸ್ಯಾಮ್ಸಂಗ್ ✔✔
c) ಡೈಕಿನ್
d) ಎಲ್.ಜಿ.
📕📕📕📕📕📕📕📕📕📕📕📕📕📕
5) 2017 ರ ಕಾಮನ್‍ವೆಲ್ತ್ ವ್ರೆಸ್ಲಿಂಗ್ ಚಾಂಪಿಯನ್ಷಿಪ್ ನಲ್ಲಿ ಸುಶೀಲ್ ಕುಮಾರ್ ಯಾವ ಕೆಟಗರಿಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ?
a) 70
b) 73
c) 74✔✔
d) 76
📕📕📕📕📕📕📕📕📕📕📕📕📕📕
6) ಪಿ.ವಿ. ಸಿಂಧು 2017 ರ ಬಿಡಬ್ಲ್ಯುಎಫ್ ವಿಶ್ವ ಸೂಪರ್ ಸೀರಿಸ್ ಫೈನಲ್ನಲ್ಲಿ ಯಾರಿಂದ ಸೋಲಿಸಲ್ಪಟ್ಟು ಬೆಳ್ಳಿ ಪದಕ ಗೆದ್ದಿದ್ದಾರೆ?
a) ಮ್ಯಾಕಿಕೋ ಐಜಾವಾ
b) ಸಯಕಾ ಸಟೊ
c) ರೀಕಾ ಕಕೀವಾ
d) ಅಕೆನೆ ಯಮಾಗುಚಿ✔✔
📕📕📕📕📕📕📕📕📕📕📕📕📕📕
7) ಇತ್ತೀಚಿಗೆ ಯಾವ ದೇಶದ ಅಧ್ಯಕ್ಷರಾಗಿ ಸೆಬಾಸ್ಟಿಯನ್ ಪಿನೆರಾ ಚುನಾಯಿತರಾಗಿದ್ದಾರೆ?
a) ಪೇರು
b) ಚೀಲಿ✔✔
c) ಮೆಕ್ಸಿಕೊ
d) ಅರ್ಜೆಂಟೈನಾ
📕📕📕📕📕📕📕📕📕📕📕📕📕📕
8) ಇತ್ತೀಚಿಗೆ ಸುಖೋಯ್ ಯುದ್ಧ ವಿಮಾನದೊಂದಿಗೆ ಯಾವ ಕ್ಷಿಪಣಿವನ್ನು ಸಂಯೋಜಿಸುವ ಪ್ರಕ್ರಿಯೆಯನ್ನು ಭಾರತೀಯ ವಾಯುಪಡೆಯು ಪ್ರಾರಂಭಿಸಿದೆ?
a) ಬ್ರಹ್ಮೋಸ್✔✔
b) ಅಗ್ನಿ
c) ಪೃಥ್ವಿ
d) ಆಕಾಶ್
📕📕📕📕📕📕📕📕📕📕📕📕📕📕
9) 2017ರ ಫಿಫಾ ಕ್ಲಬ್ ವಿಶ್ವ ಕಪ್ ಅನ್ನು ಗೆದ್ದ ತಂಡ ಯಾವುದು?
a) ಜುವೆಂಟಸ್ ಕ್ಲಬ್
b) ಬಾರ್ಸಿಲೋನಾ
c) ರಿಯಲ್ ಮ್ಯಾಡ್ರಿಡ್✔✔
d) ಸೆವಿಲ್ಲಾ
📕📕📕📕📕📕📕📕📕📕📕📕📕📕
10) ತೋಟಗಾರಿಕಾ ಬೆಳೆಗಳ ಮತ್ತು ಹಣ್ಣುಗಳ ಉತ್ಪಾದನೆಯಲ್ಲಿ ಭಾರತ ಯಾವ ಸ್ಥಾನದಲ್ಲಿದೆ?
a) ಮೊದಲನೆಯ
b) ಎರಡನೆಯ✔✔
c) ಮೂರನೆಯ
d) ನಾಲ್ಕನೆಯ

No comments:
Post a Comment
Note: only a member of this blog may post a comment.