1) ಇತ್ತೀಚೆಗೆ ಬಿಡುಗಡೆಯಾದ ತಲಾ ಜಿ.ಡಿ.ಪಿ ಲೆಕ್ಕದಲ್ಲಿ ಬ್ರಿಕ್ಸ್ ದೇಶಗಳ ಪಟ್ಟಿಯಲ್ಲಿ 1 ನೇ ಸ್ಥಾನ ರಷ್ಯಾ ಪಡೆದರೆ ಭಾರತ ಎಷ್ಟನೇ ಸ್ಥಾನದಲ್ಲಿದೆ?
a) 4
b) 5✔✔
c) 6
d) 7
📗📗📗📗📗📗📗📗📗📗📗📗📗
2) ಐ.ಸಿ.ಸಿ ಬಿಡುಗಡೆ ಮಾಡಿರುವ ಟೆಸ್ಟ್ ಬ್ಯಾಟ್ಸ್ ಮನ್ ಗಳ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಪಡೆದರೆ,ವಿರಾಟ್ ಕೊಹ್ಲಿ ಯಾವ ಸ್ಥಾನದಲ್ಲಿದ್ದಾರೆ?
a) 4
b) 5✔✔
c) 6
d) 8
📗📗📗📗📗📗📗📗📗📗📗📗📗
3) ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಟೊಯೊಟಾ ಸಂಸ್ಥೆಯು ಯಾವ ದೇಶದ ಮೂಲದ್ದಾಗಿದೆ?
a) ಜಪಾನ್ ✔✔
b) ಜರ್ಮನಿ
c) ಕೆನಡಾ
d) ಕೊರಿಯಾ
📗📗📗📗📗📗📗📗📗📗📗📗📗📗
4) ಲಿಯೊನಲ್ ಮೆಸ್ಸಿ ಯುರೋಪಿಯನ್ ಗೊಲ್ಡನ್ ಶೂ ಅವಾರ್ಡ್ ತಮ್ಮದಾಗಿಸಿಕೊಂಡರು.
ಇದು ಅವರ ಎಷ್ಟನೇ ಯುರೋಪಿಯನ್ ಗೊಲ್ಡನ್ ಶೂ ಅವಾರ್ಡ್ ಆಗಿದೆ?
a) 3ನೇಯ
b) 4ನೇಯ✔✔
c) 5ನೇಯ
d) 6ನೇಯ
📗📗📗📗📗📗📗📗📗📗📗📗📗📗
5) ಎಂಟನೇ ಆವೃತ್ತಿಯ "ಜಾಗತಿಕ ಉದ್ಯಮಶೀಲ ಸಮ್ಮೇಳನ 2017" ಎಲ್ಲಿ ನಡೆಯಲಿದೆ ?
a) ಗೋವಾ
b) ಚೆನ್ನೈ
c) ಹೈದರಾಬಾದ್ ✔✔
d) ಬೆಂಗಳೂರು
📗📗📗📗📗📗📗📗📗📗📗📗📗📗
6) 23ರೊಳಗಿನ ಹಿರಿಯರ ಜಾಗತಿಕ ಕುಸ್ತಿ ಚಾಂಪಿಯನ್ಷಿಪ್ ನಲ್ಲಿ ರಿತು ಪೊಗಟ್ ಬೆಳ್ಳಿ ಪದಕ ಗೆದ್ದಿರುತ್ತಾಳೆ. ಇದು ಎಲ್ಲಿ ನಡೆದಿದೆ ?
a) ಸ್ವಿಟ್ಜರ್ಲ್ಯಾಂಡ್
b) ಪೊಲಂಡ್✔✔
c) ನೈಜೀರಿಯ
d) ಜಪಾನ್
📗📗📗📗📗📗📗📗📗📗📗📗📗📗
7) ಭಾರತದ ಮೊದಲ ಕ್ಯಾಸಿನೋ ಗೇಮ್ ಟ್ರೇನಿಂಗ್ ಕೋರ್ಸ್ ಸೆಂಟರ್ ನ್ನು ಎಲ್ಲಿ ಆರಂಭಿಸಲಾಗುತ್ತಿದೆ?
a) ಪಾಂಡಿಚೇರಿ
b) ನವದೆಹಲಿ
c) ಗೋವಾ ✔✔
d) ಅಂಡಮಾನ್
📗📗📗📗📗📗📗📗📗📗📗📗📗📗📗
8) ಎನ್. ಸಾಂಬಶಿವರಾವ್ ಅವರು ಯಾವ ರಾಜ್ಯದ ನೂತನ ಡಿ.ಜಿ.ಪಿ. ಆಗಿ ನೇಮಕವಾಗಿದ್ದಾರೆ?
a) ತೆಲಂಗಾಣ
b) ರಾಜಸ್ಥಾನ
c) ಗುಜರಾತ್
d) ಆಂಧ್ರ ಪ್ರದೇಶ ✔✔
📗📗📗📗📗📗📗📗📗📗📗📗📗
9) “India 2017 Yearbook”ಎಂಬ ಹೆಸರಿನ e-bookನ್ನು ಬರೆದವರಾರು?
a) ಆರ್.ಕೆ.ವರ್ಮಾ
b) ಅಶ್ವಿನಿ ಲೋಹನಿ
c) ರಾಜೀವ್ ಮೆಹರ್ಷಿ✔✔
d) ರಂಜಿಈಕುಮಾರ
📗📗📗📗📗📗📗📗📗📗📗📗📗📗
10) 2018ರ ಜೂನಿಯರ್ ಏಷಿಯನ್ ವ್ರೆಸ್ಲಿಂಗ್ ಚಾಂಪಿಯನ್ ಷಿಪ್ (JAWC) ನ್ನು ಯಾವ ದೇಶವು ಹಮ್ಮಿಕೊಳ್ಳಲಿದೆ?
a) ಚೀನಾ
b) ಬಾಂಗ್ಲಾದೇಶ
c) ಭಾರತ ✔✔
d) ಮಯನ್ಮಾರ್

No comments:
Post a Comment
Note: only a member of this blog may post a comment.