1) ಕರ್ನಾಟಕದ ಪ್ರತಿಷ್ಠಿತ ಪ್ರಶಸ್ತಿಗಳಲ್ಲೊಂದಾದ 2017ರ ಪಂಪ ಪ್ರಶಸ್ತಿ ಯಾರಿಗೆ ಲಭಿಸಿದೆ ?
a) ಪ್ರೊ.ಕೆ.ಜಿ. ಕುಂದಣಗಾರ
b) ಸ. ಉಷಾ
c) ಡಾ.ಕೆ.ಗೋಕುಲನಾಥ್
d) ಕೆ.ಎಸ್.ನಿಸಾರ್ ಅಹಮದ್✔✔
📗📗📗📗📗📗📗📗📗📗📗📗
2) 2.73 ಲಕ್ಷ ಕೋಟಿ ರೂ.ಗಳ ಒಡೆಯನಾಗಿ ಏಷ್ಯಾದಲ್ಲಿಯೇ ನಂ.1 ಶ್ರೀಮಂತರಾಗಿ ಹೊರಹೊಮ್ಮಿದ ವ್ಯಕ್ತಿಯಾರು?
a) ಹುಯಿ ಕಾ ಯಾನ್
b) ಮುಕೇಶ್ ಅಂಬಾನಿ✔✔
c) ಅಜಿಂ ಪ್ರೇಮ್‌ಜಿ
d) ಸಾವಿತ್ರಿ ಜಿಂದಾಲ್
📗📗📗📗📗📗📗📗📗📗📗📗
3) ಕನ್ನಡದಲ್ಲಿ ನೈಪುಣ್ಯತೆ ಹೊಂದಿರುವ ಡ್ಯಾನಿಷ್ ಮೂಲದ ಯಾರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ
ಲಭಿಸಿದೆ?(ಪ್ರವೀಣ ಹೆಳವರ)
a) ಹೆನ್ರಿಕ್ ಕ್ಯಾಪ್ರಿಲ್
b) ಹೆಂಡ್ರಿಕ್ ಹಾರ್ಡ್‌ಮ್ಯಾನ್ ✔✔
c) ಹೆನ್ರಿಕ್ ಇಬ್ಸನ್
d) ಯಾರು ಅಲ್ಲ
📗📗📗📗📗📗📗📗📗📗📗📗📗📗
4) 1929 ರಲ್ಲಿ ಈ ಕೆಳಗಿನ ಯಾವ ದೇಶದ ಆರ್ಥಿಕ ಸ್ಥಿತಿ ಕುಂಠಿತಗೊಂಡಿತು?
a) ಜರ್ಮನಿ
b) ಅಮೇರಿಕ ✔✔
c) ಜಪಾನ್
d) ರಷ್ಯಾ
📗📗📗📗📗📗📗📗📗📗📗📗📗📗
5) 1953ರ ರಾಜ್ಯ ಪುನರ್ ವಿಂಗಡಣಾ ಆಯೋಗದ ಅಧ್ಯಕ್ಷರು ಯಾರಾಗಿದ್ದರು?
a) ಕೆ.ಎಮ್.ಫಣಿಕ್ಕರ್
b) ಎಚ್.ಎನ್.ಕುಂಜ್ರು
c) ಫಗಲ್ ಅಲಿ✔✔
d) ಪೊಟ್ಟಿ ಶ್ರೀರಾಮುಲು
📗📗📗📗📗📗📗📗📗📗📗📗📗📗
6) ಭಾರತ ಅಥ್ಲೆಟಿಕ್ಸ್ ಫೆಡರೇಷನ್ ನವರು 2018 ರ ಜುಲೈ 1 ರಂದು ಚೊಚ್ಚಲ ರಾಷ್ಟ್ರೀಯ 400 ಮೀಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ಎಲ್ಲಿ ನಡೆಸಲಿದ್ದಾರೆ?
a) ಹುಬ್ಬಳ್ಳಿ
b) ಮೈಸೂರು ✔✔
c) ಬೆಳಗಾವಿ
d) ಬೆಂಗಳೂರು
📗📗📗📗📗📗📗📗📗📗📗📗📗📗📗
7) ಈ ಸಾಲಿನ "ಟಾಟಾ ಸಾಹಿತ್ಯ ಜೀವಮಾನ ಪ್ರಶಸ್ತಿ"ಗೆ ಯಾರು ಆಯ್ಕೆಯಾಗಿದ್ದಾರೆ?
a) ಚಂದ್ರಶೇಖರ ಕಂಬಾರ
b) ಚಂದ್ರಶೇಖರ ಪಾಟೀಲ
c) ದೇವನೂರು ಮಹಾದೇವ
d) ಗಿರೀಶ್ ಕಾರ್ನಾಡ್✔✔
📗📗📗📗📗📗📗📗📗📗📗📗📗📗
8) ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾದ ಸಂಸದರನ್ನು ಗುರುತಿಸಿ?
a) ಅಮೀತ್ ಶಾ
b) ಸ್ಮೃತಿ ಇರಾನಿ
c) ಅಹಮದ್ ಪಟೇಲ್
d) ಮೇಲಿನ ಎಲ್ಲರೂ✔✔
📗📗📗📗📗📗📗📗📗📗📗📗📗📗
9) ಅಮೆರಿಕದ ಸಂಸ್ಕೃತಿ, ಆರ್ಥಿಕತೆ, ವೈದ್ಯಕೀಯ, ವಿಜ್ಞಾನ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ವಲಸಿಗರಿಗಾಗಿ ಅಮೆರಿಕ ಸರ್ಕಾರ ಯ ‘ಶ್ರೇಷ್ಠ ವಲಸಿಗರು’ ( ಗ್ರೇಟ್ ಎಮಿಗ್ರೆಂಟ್ಸ್ ) ಎಂಬ ಪ್ರಶಸ್ತಿ ನೀಡುತ್ತಿದೆ. ಈ ಬಾರಿ ಈ ಪ್ರಶಸ್ತಿಯನ್ನು ಪಡೆದ ಕನ್ನಡಿಗ ಯಾರು?(ಪ್ರವೀಣ ಹೆಳವರ)
a) ಡಾ. ವಿವೇಕ್ ಮೂರ್ತಿ✔✔
b) ಶಂತನು ನಾರಾಯಣ್
c) ನೀರಜ್ ಪಟೇಲ್
d) ಶಾಂತಿ ಹೆಗಡೆ
📗📗📗📗📗📗📗📗📗📗📗📗📗📗
10) ವಿಶ್ವದ ಅತ್ಯಂತ ಅಳವಾದ ಸಿಹಿನೀರಿನ ಬೈಕಲ್ ಸರೋವರ ಯಾವ ದೇಶದಲ್ಲಿದೆ?
a) ರಷ್ಯಾ✔✔
b) ಜರ್ಮನಿ
c) ಫಿನ್‌ಲ್ಯಾಂಡ್
d) ಈಜಿಫ್ಟ್
📗📗📗📗📗📗📗📗📗📗📗📗📗📗
ಉಪಯುಕ್ತ ಪ್ರಶ್ನೋತ್ತರಗಳು
ನಿಮ್ಮ ಸ್ನೇಹಿತರಿಗೂ ತಲುಪಿಸಿ
ಶೇರ್ ಮಾಡುವ ಮೂಲಕ

No comments:
Post a Comment
Note: only a member of this blog may post a comment.