Monday 29 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 7/12/2017

1) ಇತ್ತೀಚಿಗೆ 22ನೇ ಸಣ್ಣ ರೈತರ ಕೃಷಿ ವಹಿವಾಟು ಒಕ್ಕೂಟದ ಸಭೆಯನ್ನು ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಖಾತೆ ಸಚಿವ ರಾಧಾಮೋಹನ್ ಸಿಂಗ್ ಎಲ್ಲಿ ಉದ್ಘಾಟಿಸಿದರು?
a) ಭೋಪಾಲ್ 
b) ನವದೆಹಲಿ ✔✔
c) ಭುವನೇಶ್ವರ 
d) ರಾಂಚಿ 
📓📓📓📓📓📓📓📓📓📓📓📓📓📓
2) ಕೇಂದ್ರ ಸಚಿವ ಡಾ.ಹರ್ಷವರ್ಧನ್ 
ಅವರು ಎಷ್ಟನೇಯ ವರ್ಷದ ವಾರ್ಷಿಕ ಮೆಡ್ ಟೆಕ್ 
ಶೃಂಗವನ್ನು ನವದೆಹಲಿಯಲ್ಲಿ ಉದ್ಘಾಟಿಸಿದರು?
a) 14ನೇ
b) 12ನೇ
c) 10ನೇ
d) 11ನೇ✔✔
📔📔📔📔📔📔📔📔📔📔📔📔📔📔
3)ಯಾವ ರಾಜ್ಯವು ವಿಶ್ವದ ಮೊಟ್ಟಮೊದಲ ಅಂಗವಿಕಲರಿಗಾಗಿ ಮಾಹಿತಿ ತಂತ್ರಜ್ಞಾನ ವಿಶ್ವವಿದ್ಯಾನಿಲಯವನ್ನು ಆರಂಭಿಸಲು ನಿರ್ಧರಿಸಿದೆ? 
a) ತೆಲಂಗಾಣ ✔✔
b) ಹರ್ಯಾಣಾ 
c) ಗುಜರಾತ್ 
d) ಕೇರಳ 
📓📓📓📓📓📓📓📓📓📓📓📓📓📓
4) ಇತ್ತೀಚಿಗೆ ಭಾರತ ಯಶಸ್ವಿಯಾಗಿ ಪರೀಕ್ಷಿಸಿದ ದೇಶೀಯ ನಿರ್ಮಿತ ಭೂಮಿಯಿಂದ ಆಕಾಶಕ್ಕೆ ಚಿಮ್ಮುವ ಸೂಪರ್​ ಸಾನಿಕ್​ ​ ಕ್ಷಿಪಣಿಯ ಹೆಸರೇನು?
a) ತ್ರಿಶೂಲ್ 
b) ಮೈತ್ರಿ 
c) ಆಕಾಶ್✔✔
d) ಬರಾಕ್ 
📔📔📔📔📔📔📔📔📔📔📔📔📔📔
5) ಈ ವರ್ಷ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಂತರ ಅತಿ ಹೆಚ್ಚು ಟ್ವೀಟ್ ಮಾಡಲ್ಪಟ್ಟ ವಿಶ್ವದ ಎರಡನೇ ನಾಯಕ ಯಾರು?
a) ನಿಕೋಲಸ್ ಮಡುರೊ
b) ಮೌರಿಕ್ ಮ್ಯಾಕ್ರಿ
c) ಥೆರೆಸಾ ಮೇ, 
d) ನರೇಂದ್ರ ಮೋದಿ ✔✔
📓📓📓📓📓📓📓📓📓📓📓📓📓📓
6) ಕ್ರಮಬದ್ಧವಾದ ಡೊಪಿಂಗ್ ಪರೀಕ್ಷೆ ನಡೆಸದ ಹಿನ್ನೆಲೆಯಲ್ಲಿ ಯಾವ ದೇಶಕ್ಕೆ 2018ರ ಚಳಿಗಾಲದ ಒಲಿಂಪಿಕ್ಸ್ ನಲ್ಲಿ ಭಾಗವಹಿಸದಂತೆ ನಿಷೇಧ ಹೇರಲಾಗಿದೆ?
a) ರಷ್ಯಾ ✔✔
b) ಯುಗೊಸ್ಲಾವಿಯ 
c) ಇಟಲಿ 
d) ಬ್ರೆಜಿಲ್ 
📔📔📔📔📔📔📔📔📔📔📔📔📔📔
7) ಇತ್ತೀಚಿಗೆ ಫಿನ್ನಿಶ್ ಬಹುರಾಷ್ಟ್ರೀಯ ಕಂಪನಿ ನೋಕಿಯಾ 5G ಸಂಪರ್ಕಕ್ಕಾಗಿ ಹೊಸ ಸಂಶೋಧನಾ ಕೇಂದ್ರವನ್ನು ಎಲ್ಲಿ ಆರಂಭಿಸಿದೆ?
a) ಮೈಸೂರು 
b) ನಾಸಿಕ್ 
c) ಚೆನ್ನೈ 
d) ಬೆಂಗಳೂರು ✔✔
📓📓📓📓📓📓📓📓📓📓📓📓📓📓
8) ಇತ್ತೀಚಿಗೆ ಹವಾಮಾನ ಬದಲಾವಣೆ ಕುರಿತ ಅಂತರರಾಷ್ಟ್ರೀಯ ಸಮ್ಮೇಳನ ಎಲ್ಲಿ ನಡೆಯಿತು?
a) ಜಪಾನ್
b) ನೇಪಾಳ ✔✔
c) ರಷ್ಯಾ 
d) ಭಾರತ 
📔📔📔📔📔📔📔📔📔📔📔📔📔📔
9) ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪೈಕಿ ಎರಡನೇ ಅತ್ಯುತ್ತಮ ತಾಣವೆಂಬ ಹೆಗ್ಗಳಿಕೆಗೆ ಪಾತ್ರವಾದ ತಾಣ ಯಾವುದು?
a) ಅಂಗಕೋರ್ ವಾಟ್ 
b) ತಾಜಮಹಲ್✔✔
c) ಖಜುರಾಹೋದ ಸ್ಮಾರಕಗಳ ಸಮೂಹ
d)  ದೆಹಲಿ ಕೆಂಪು ಕೋಟೆ 
📓📓📓📓📓📓📓📓📓📓📓📓📓📓
10) ಈಗಿನ ಭಾರತೀಯ ರಿಸರ್ವ್ ಬ್ಯಾಂಕ್ ನ  (ಆರ್‌ಬಿಐ) ರೆಪೊ ದರ(ರಿಸರ್ವ್ ಬ್ಯಾಂಕ್ ವಾಣಿಜ್ಯ ಬ್ಯಾಂಕ್‌ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ) ಎಷ್ಟಿದೆ?
a) ಶೇ.6 ✔✔
b) ಶೇ.6.5
c) ಶೇ.6.25
d)  ಶೇ.7
📔📔📔📔📔📔📔📔📔📔📔📔📔📔

No comments:

Post a Comment

Note: only a member of this blog may post a comment.