1) ಇತ್ತೀಚಿಗೆ 'ಹ್ವಾಸಂಗ್ 15' ಎಂಬ ಕ್ಷಿಪಣಿಯನ್ನು ಯಶಸ್ವಿಯಾಗಿ ಯಾವ ದೇಶವು ಪರೀಕ್ಷಿಸಿತು?
a) ಚೀನಾ
b) ಉತ್ತರಕೊರಿಯಾ ✔✔
c) ಜಪಾನ್
d) ದಕ್ಷಿಣಕೊರಿಯಾ
📗📗📗📗📗📗📗📗📗📗📗📗📗📗
2) "ಪ್ರಧಾನಮಂತ್ರಿ ಸಹಜ ಬಿಜ್ಲಿ ಹರ್ ಘರ್ ಯೋಜನೆ" ಯನ್ನು ಇತ್ತೀಚಿಗೆ ಯಾವ ರಾಜ್ಯದಲ್ಲಿ ಪ್ರಾರಂಭಿಸಲಾಗಿದೆ?
a) ಹರ್ಯಾಣಾ
b) ಮಹಾರಾಷ್ಟ್ರ
c) ಉತ್ತರಪ್ರದೇಶ
d) ಮಣಿಪುರ ✔✔
📗📗📗📗📗📗📗📗📗📗📗📗📗📗
3) ಇತ್ತೀಚಿಗೆ ಬಾಲಿವುಡ್ ನಟಿ ಮತ್ತು ನಿರ್ಮಾಪಕಿಯಾದ ದಿಯಾ ಮಿರ್ಜಾ ಈ ಕೆಳಗಿನ ಯಾವ ಸಂಸ್ಥೆಗೆ ಗುಡ್ ವಿಲ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ?
a) UNESCO
b) UNICEF
c) UNEP ✔✔
d) UN WOMEN
📗📗📗📗📗📗📗📗📗📗📗📗📗📗
4) ಇತ್ತೀಚಿಗೆ ಕರ್ನಾಟಕ ರಾಜ್ಯ ನೂತನ ಮುಖ್ಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಕೆ. ರತ್ನ ಪ್ರಭಾ ಅವರು ಯಾವ ಬ್ಯಾಚ್ ನ ಐ.ಎ.ಎಸ್. ಅಧಿಕಾರಿಯಾಗಿದ್ದಾರೆ?
a) 1980
b) 1982
c) 1981✔✔
d) 1984
📗📗📗📗📗📗📗📗📗📗📗📗📗📗
5) ಇತ್ತೀಚಿಗೆ ಭಾರತವು ಆಫ್ರಿಕಾದ ಯಾವ ದೇಶಕ್ಕೆ 500 ಟನ್ ಅಕ್ಕಿಯನ್ನು ಉಚಿತವಾಗಿ ನೀಡಿದೆ?
a) ಕಾಂಗೊ
b) ಸೊಮಾಲಿಯ
c) ಅಂಗೋಲ
d) ಲೆಸೊತೊ✔✔
📗📗📗📗📗📗📗📗📗📗📗📗📗📗
6) ಇತ್ತೀಚಿಗೆ ಭಾರತವು ಯಾವ ದೇಶದೊಂದಿಗೆ ನೌಕಾ ಒಪ್ಪಂದಕ್ಕೆ ಸಹಿ ಹಾಕಿದೆ?(ಪ್ರವೀಣ ಹೆಳವರ)
a) ಬ್ರುನೈ
b) ಸಿಂಗಾಪುರ್ ✔✔
c) ಮಲೇಷಿಯಾ
d) ಮಾಲ್ಡೀವ್ಸ್
📗📗📗📗📗📗📗📗📗📗📗📗📗📗
7) ನವೆಂಬರ್ 28ರಿಂದ 30ರವರೆಗೆ ಜಾಗತಿಕ ಉದ್ಯಮಶೀಲತಾ ಶೃಂಗಸಭೆಯು ಎಲ್ಲಿ ನಡೆಯಿತು?
a) ನವದೆಹಲಿ
b) ಹೈದರಾಬಾದ್ ✔✔
c) ಕೊಲ್ಕತ್ತ
d) ಮುಂಬೈ
📗📗📗📗📗📗📗📗📗📗📗📗📗📗
8) ಇತ್ತೀಚಿಗೆ ಯಾವ ರಾಜ್ಯವು ರೈತರಿಗಾಗಿ "ಜೈ ಕಿಸಾನ್ ಆ್ಯಪ್" ಬಿಡುಗಡೆ ಮಾಡಿದೆ?
a) ಮಹಾರಾಷ್ಟ್ರ
b) ಗುಜರಾತ್
c) ಗೋವಾ ✔✔
d) ಹರ್ಯಾಣಾ
📗📗📗📗📗📗📗📗📗📗📗📗📗📗
9) ಕೇಂದ್ರ ಸರ್ಕಾರವು ದೈಹಿಕ ಮತ್ತು ಮಾನಸಿಕ ನ್ಯೂನತೆ ಹೊಂದಿರುವ ವಿಶೇಷ ಮಕ್ಕಳಿಗೆ ಎಷ್ಟು ವರ್ಷ ತುಂಬುವವರೆಗೂ ಉಚಿತ ಶಿಕ್ಷಣ ನೀಡುವಂತೆ ಎಲ್ಲಾ ರಾಜ್ಯಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದೆ?
a) 16 ವರ್ಷ
b) 18 ವರ್ಷ✔✔
c) 19 ವರ್ಷ
d) 21 ವರ್ಷ
📗📗📗📗📗📗📗📗📗📗📗📗📗📗
10) ಇಂದಿನಿಂದ (2017 ರ ಡಿಸೆಂಬರ್ 1) ಕರ್ನಾಟಕದ ಯಾವ ಜಿಲ್ಲೆಯಲ್ಲಿರುವ ಅರೆತಿಪ್ಪೂರು ಬೆಟ್ಟದ ಮೇಲೆ ಏಕಾಂಗಿಯಾಗಿ ನಿಂತಿರುವ 12 ಅಡಿ ಎತ್ತರದ ಗೊಮ್ಮಟ ಮೂರ್ತಿಗೆ ಮಹಾಮಸ್ತಕಾಭಿಷೇಕ ನಡೆಯಲಿದೆ?
a) ಮೈಸೂರು
b) ಹಾಸನ
c) ಮಂಡ್ಯ✔✔
d) ದಕ್ಷಿಣ ಕನ್ನಡ

No comments:
Post a Comment
Note: only a member of this blog may post a comment.