Monday 29 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 5/12/2017

1) ದೇಶದ  ಎಷ್ಟು ಜಿಲ್ಲೆಗಳಲ್ಲಿ ರಾಷ್ಟ್ರೀಯ ಆಹಾರ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ?
a) 150
b) 142
c) 162✔✔
d) 174
⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜
2) ವಿಶ್ವದಲ್ಲಿ ಅತಿ ಹೆಚ್ಚು ಜನರು ಗುಲಾಮಗಿರಿಗೆ ಸಿಲುಕಿರುವ ದೇಶಗಳ ಪಟ್ಟಿಯಲ್ಲಿ ಉತ್ತರ ಕೊರಿಯಾ ಪ್ರಥಮ ಸ್ಥಾನದಲ್ಲಿದ್ದರೆ, ಭಾರತ ಎಷ್ಟನೇ ಸ್ಥಾನದಲ್ಲಿದೆ?
a) ಎರಡನೇ
b) ಮೂರನೇ
c) ನಾಲ್ಕನೇ ✔✔
d) ಐದನೇ
⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜
3) ಈ ಕೆಳಗಿನ ಯಾವ ಸಂಸ್ಥೆಗೆ ಸಲೀಲ್ ಎಸ್. ಪಾರೇಖ್ ಅವರು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕವಾಗಿದ್ದಾರೆ?
a) ಇನ್ಫೋಸಿಸ್ ✔✔
b) ವಿಪ್ರೊ
c) ಭಾರತಿ ಏರಟೆಲ್
d) ಜಿಂದಾಲ್ ಗ್ರೂಪ್‌ ಕಂ.
⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜
4) ಅಂತರರಾಷ್ಟ್ರೀಯ ಕಡಲು ಸಂಘಟನೆ (International Maritime Organization)ಗೆ 'ಬಿ' ವರ್ಗದಲ್ಲಿ ಯಾವ ದೇಶವು ಮರು ಆಯ್ಕೆಯಾಗಿದೆ?
a) ಭಾರತ ✔✔
b) ಸ್ಪೇನ್
c) ಫ್ರಾನ್ಸ್
d) ಬ್ರೆಜಿಲ್
⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜
5) ವಿಶ್ವ ಹಾಕಿ ಲೀಗ್ ಫೈನಲ್ ಟೂರ್ನಿಯ ಪಂದ್ಯದಲ್ಲಿ ಭಾರತ ಯಾವ ದೆಶಕ್ಕೆ 2-3ಗೋಲುಗಳಿಂದ ಶರಣಾಯಿತು?
a) ಬೆಲ್ಜಿಯಂ
b) ಸ್ಪೇನ್
c) ಬ್ರೆಜಿಲ್
d) ಇಂಗ್ಲೆಂಡ್ ✔✔
⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜
6) ಇತ್ತೀಚೆಗೆ ಯಾವ ದೇಶದ ಅಧ್ಯಕ್ಷರು ತಮ್ಮ ಮೂರನೇ ತೈಮಾಸಿಕದ ವೇತನವನ್ನು ಆರೋಗ್ಯ ಮತ್ತು ಮಾನವಿಕ ಸೇವಾ ಇಲಾಖೆಗೆ ದಾನ ಮಾಡಿದ್ದಾರೆ?
a) ರಷ್ಯಾ
b) ಫ್ರಾನ್ಸ್
c) ಬೆಲ್ಜಿಯಂ
d) ಅಮೇರಿಕ ✔✔
⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜
7) ಡಿಸೆಂಬರ್ 1 ರಂದು ಬಿಡುಗಡೆಯಾದ ಸ್ಕ್ವಾಷ್ ಕ್ರೀಡಾ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಭಾರತದ ಆಟಗಾರ ಸೌರವ್ ಘೋಷಾಲ್ ಯಾವ ಸ್ಥಾನವನ್ನು ಪಡೆದಿದ್ದಾರೆ?
a) 14ನೇ
b) 15ನೇ
c) 16ನೇ✔✔
d) 17ನೇ
⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜
8) ಕಪೂರ್ ಕುಟುಂಬದ ಈ ಕೆಳಗಿನ ಯಾರು ದೀರ್ಘ ಕಾಲದ ಅನಾರೋಗ್ಯದಿಂದ ಡಿಸೆಂಬರ್ 4 ರಂದು ನಿಧನಾರಾದರು?
a) ಶಕ್ತಿ ಕಪೂರ್‍
b) ಶಮ್ಮಿ ಕಪೂರ್‍
c) ಶಶಿ ಕಪೂರ್‍ ✔✔
d) ಸಂಜಯ ಕಪೂರ್‍
⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜
9) ಎನ್.ಕೆ. ಸಿಂಗ್‌ ನೇತೃತ್ವದ 15ನೇ ಹಣಕಾಸು ಆಯೋಗದ ಮೊದಲ ಸಭೆ ಎಲ್ಲಿ ನಡೆಯಿತು?
a) ಹೈದರಾಬಾದ್
b) ಮುಂಬೈ
c) ಬೆಂಗಳೂರು
d) ನವದೆಹಲಿ ✔✔
⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜
10) ಬ್ಯಾಂಕಾಕ್ ನಲ್ಲಿ ಇತ್ತೀಚಿಗೆ ನಡೆದ ಆರ್ಚರಿ ವರ್ಲ್ಡ್‌ ಕಪ್ ಹಂತ-2 ರಲ್ಲಿ ಕಂಚಿನ ಪದಕ ಪಡೆದ ಭಾರತೀಯ ಬಿಲ್ಲುಗಾರ/ಬಿಲ್ಲುಗಾರ್ತಿ ಯಾರು?
a) ನಿವೇತಾ ಗನೇಸನ್
b) ಅನಕಿತಾ ಭಾಟಕ್
c) ಅಭಿಷೇಕ್ ವರ್ಮಾ
d) ದೀಪಿಕಾ ಕುಮಾರಿ✔✔
⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜

No comments:

Post a Comment

Note: only a member of this blog may post a comment.