1) 15ನೇ ಹಣಕಾಸು ಆಯೋಗಕ್ಕೆ ಅಧ್ಯಕ್ಷರನ್ನಾಗಿ ಯಾರನ್ನು ಆಯ್ಕೆ ಮಾಡಲಾಗಿದೆ?
a) ರಘರಾಮ್ ರಾಜನ್
b) ಎನ್. ಕೆ. ಸಿಂಗ್ ✔✔
c) ಶುಭಮ್ ಖಜರಿಯಾ
d) ಯೋಗೇಶ್ವರ ರಾಜ ಸಿಂಗ್
📗📗📗📗📗📗📗📗📗📗📗📗📗📗
2) ಡಿಸೆಂಬರ್ 31,2017 ರವರೆಗೆ ಭಾರತದ G20 ಶೆರ್ಪಾ ಆಗಿ ಯಾರನ್ನು ನೇಮಕ ಮಾಡಲಾಗಿದೆ ?
a) ರಘರಾಮ್ ರಾಜನ್
b) ಶಕ್ತಿಕಾಂತ ದಾಸ್✔✔
c) ಮಾರ್ಟಿನ್ ಫೆಲ್ಡ್ಸ್ಟೈನ್
d) ಅರುಣ್ ಜೇಟ್ಲಿ
📗📗📗📗📗📗📗📗📗📗📗📗📗
3) ಏರ್ ಇಂಡಿಯಾದ ನೂತನ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಯಾರನ್ನು ಆಯ್ಕೆ ಮಾಡಲಾಗಿದೆ ?
a) ಕಮಲಕಾಂತ ಜೈನ
b) ಅಶ್ವನಿ ಲೋಹಾನಿ
c) ಎ.ಕೆ. ಮಿತ್ತಲ್
d) ಪ್ರದೀಪ್ ಸಿಂಗ್ ಖರೋಲ✔✔
📗📗📗📗📗📗📗📗📗📗📗📗📗📗
4) ಭಾರತವು ಯಾವ ದೇಶದ ಸಹಯೋಗದೊಂದಿಗೆ ಮಹತ್ವಾಕಾಂಕ್ಷಿ ರಾಷ್ಟ್ರೀಯ ಸಂಕಷ್ಟ ನಿರ್ವಹಣಾ ಕೇಂದ್ರ (ಎನ್ಸಿಎಂಸಿ)ವನ್ನು ಸ್ಠಾಪಿಸಲಿದೆ?
a) ಚೀನಾ
b) ನೇಪಾಳ
c) ಫ್ರಾನ್ಸ್
d) ರಷ್ಯಾ ✔✔
📗📗📗📗📗📗📗📗📗📗📗📗📗
5) ಭಾರತ ಮತ್ತು ಗ್ರೀಕ್ ದೇಶಗಳು ಈ ಕೆಳಗಿನ ಯಾವುದಕ್ಕಾಗಿ ಪರಸ್ಪರ ತಿಳುವಳಿಕೆ ಒಪ್ಪಂದಕ್ಕೆ ಮಾಡಿಕೊಂಡಿವೆ?
a) ಅಂತರೀಕ್ಷ ಸಂಶೋಧನೆ
b) ವಾಯು ಸೇವೆಗಳು✔✔
c) ಗಣಿಗಾರಿಕೆ
d) ಅಣುಶಕ್ತಿ
📗📗📗📗📗📗📗📗📗📗📗📗📗📗
6) ಕೌಲಾಲಂಪುರದಲ್ಲಿ ನಡೆಯುವ ದಿ ಇಕಾನಮಿಕ್ ಟೈಮ್ಸ್ ಏಶ್ಯನ್ ಬ್ಯುಸಿನೆಸ್ ಲೀಡರ್ಸ್ ಶೃಂಗದಲ್ಲಿ ಮಲೇಷಿಯಾ ಪ್ರಧಾನಿ ನಜೀಬ್ ರಜಾಕ್ ರಿಂದ ಸನ್ಮಾನ ಸ್ವೀಕರಿಸುವ ಭಾರತೀಯ ಯಾರು?
a) ಅನುಪಮ ಖೇರ್
b) ಶಬಾನಾ ಆಜ್ಮಿ ✔✔
c) ಅಮಿತಾಭ್ ಬಚ್ಚನ್
d) ದೀಪಿಕಾ ಪಡುಕೋಣೆ
📗📗📗📗📗📗📗📗📗📗📗📗📗📗
7) ನೇಮಕಾತಿ ಪರೀಕ್ಷೆಗಳಲ್ಲಿ , ಅಂಕಗಳಲ್ಲಿ ಶೇ.5ರಷ್ಟು ವಿನಾಯಿತಿಯನ್ನು ನೀಡಲು ಯಾವ ಸರ್ಕಾರ ನಿರ್ಧರಿಸಿದೆ?
a) ಗುಜರಾತ್
b) ತೆಲಂಗಾಣ
c) ಹರಿಯಾಣ✔✔
d) ಕೇರಳ
📗📗📗📗📗📗📗📗📗📗📗📗📗📗
8) ಇತ್ತೀಚಿಗೆ 10ನೇಯ ಬಾರಿ ಡೇವಿಸ್ ಕಪ್ ನ್ನು ಯಾವ ದೇಶವು ಗೆದ್ದುಕೊಂಡಿದೆ?
a) ಬ್ರೆಜಿಲ್
b) ಇಟಲಿ
c) ಫ್ರಾನ್ಸ್ ✔✔
d) ಬಾರ್ಸಿಲೋನಾ
📗📗📗📗📗📗📗📗📗📗📗📗📗📗
9)ಅಂತರರಾಜ್ಯ ಮಂಡಳಿಯ 12ನೇ ಸ್ಥಾಯಿಸಮಿತಿ ಸಭೆ ನವದೆಹಲಿಯಲ್ಲಿ ಇತ್ತೀಚೆಗೆ ನಡೆಯಿತು. ಇದರ ಅಧ್ಯಕ್ಷತೆಯನ್ನು ಯಾರು ವಹಿಸಿಕೊಂಡಿದ್ದರು?
a) ರಾಜನಾಥ್ ಸಿಂಗ್ ✔✔
b) ಅರುಣ್ ಜೇಟ್ಲಿ
c) ನಿತಿನ್ ಗಡ್ಕರಿ
d) ನರೇಂದ್ರ ಮೋದಿ
📗📗📗📗📗📗📗📗📗📗📗📗📗📗
10) ಏಷ್ಯನ್ ಮ್ಯಾರಥಾನ್ ಚಾಂಪಿಯನ್ಶಿಪ್ ಗೆದ್ದ ಮೊಟ್ಟಮೊದಲ ಭಾರತೀಯ ಎಂಬ ಗೌರವ ಯಾರಿಗೆ ಲಭಿಸಿದೆ ?
a) ಸುಧಾ ಸಿಂಗ್
b) ಖೇತ್ರಾಮ್
c) ಗೋಪಿ ಥೋನಕಲ್✔✔
d) ಬಿನ್ನಿಂಗ್ ಲಿಂಕೊಯ್
📗📗📗📗📗📗📗📗📗📗📗📗

No comments:
Post a Comment
Note: only a member of this blog may post a comment.