1) ಭಾರತವೂ ಸೇರಿದಂತೆ ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳು ಭಾಗವಹಿಸಲಿರುವ ಈಸ್ಟ್ ಏಷ್ಯಾ ಶೃಂಗಸಭೆ ನವೆಂಬರ್ 13ರಂದು ಎಲ್ಲಿ ನಡೆಯಲಿದೆ ?
a) ನ್ಯೂಯಾರ್ಕ್
b) ಫ್ರಾನ್ಸ್
c) ಮನಿಲಾ✔✔
d) ಕ್ಯಾನ್ ಬೆರಾ
📗📗📗📗📗📗📗📗📗📗📗📗📗
2) ಇತ್ತೀಚೆಗೆ ಯಾವ ದೇಶವು ತನ್ನ ರಾಷ್ಟ್ರಗೀತೆಗೆ ಅಗೌರವ ತೋರಿದರೆ ಮೂರು ವರ್ಷದ ವರೆಗೆ ಶಿಕ್ಷೆ ವಿಧಿಸುವ ಹೊಸ ಕಾನೂನನ್ನು ಜಾರಿಗೆ ತ್ದಂದಿದೆ?
a) ಉತ್ತರಕೊರಿಯ
b) ಪಾಕಿಸ್ತಾನ
c) ಚೀನಾ✔✔
d) ಇರಾಕ್
📗📗📗📗📗📗📗📗📗📗📗📗📗
3) ಇತ್ತೀಚೆಗೆ ಯಾವ ರಾಷ್ಟ್ರದ ದಟ್ಟಾರಣ್ಯದಲ್ಲಿ ಒರಾಂಗುಟನ್(ನರವಾನರ) ಪ್ರಬೇಧವೊಂದನ್ನು ಪತ್ತೆಹಚ್ಚಲಾಗಿದೆ?(ಪ್ರವೀಣ ಹೆಳವರ)
c) ಫಿಲಿಫೈನ್ಸ್.
b) ಈಜಿಪ್ತ.
c) ಇಂಡೊನೇಷ್ಯಾ.✔✔
d)ದಕ್ಷಿಣ ಆಫ್ರಿಕಾ.
📗📗📗📗📗📗📗📗📗📗📗📗📗📗
4) ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ರಾಷ್ಟ್ರಪತಿ ಆಳ್ವಿಕೆಗೆ ಒಳಪಟ್ಟ ರಾಜ್ಯ ಯಾವುದು?
a) ಪಂಜಾಬ್✔✔
b) ಪಶ್ಚಿಮ ಬಂಗಾಳ
c) ಕೇರಳ
d) ತಮಿಳುನಾಡು
📗📗📗📗📗📗📗📗📗📗📗📗📗
5) ಯಾವ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಪಂಚಾಯತ್ ರಾಜ್ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿತು?
a) ಉತ್ತರ ಪ್ರದೇಶ
b) ಕರ್ನಾಟಕ
c) ರಾಜಸ್ಥಾನ✔✔
d) ಮಹಾರಾಷ್ಟ್ರ
📗📗📗📗📗📗📗📗📗📗📗📗📗📗
6) 1967ರಲ್ಲಿ ದಕ್ಷಿಣ ಪೂರ್ವ (ಈಶಾನ್ಯ) ಏಷ್ಯಾ ರಾಷ್ಟ್ರಗಳ ಸಂಘ ಅಸ್ತಿತ್ವಕ್ಕೆ ಬಂದಿತು. ಇದರ ಮುಖ್ಯ ಕಚೇರಿ ಯಾವ ನಗರದಲ್ಲಿದೆ?
a) ಜಕಾರ್ತ✔✔
b) ಸಿಂಗಾಪುರ್
c) ಬ್ಯಾಂಕಾಕ್
d) ಕೌಲಲಾಂಪುರ
📗📗📗📗📗📗📗📗📗📗📗📗📗📗
7) ಭಾರತದಲ್ಲಿ ಮೊದಲ ಹಸಿರು ಕ್ರಾಂತಿ 1966ರಲ್ಲಿ ಪ್ರಾರಂಭವಾಯಿತು. ಎರಡನೇ ಹಸಿರು ಕ್ರಾಂತಿ ಘೋಷಣೆಯಾದ ವರ್ಷ ಯಾವುದು?
a) 1986
b) 1996
c) 2000
d) 2005✔✔
📗📗📗📗📗📗📗📗📗📗📗📗📗📗
8) ಚೋಳರು ನಿರ್ಮಿಸಿದ ದೇವಾಲಯಗಳು ಯಾವ ಶೈಲಿಯಲ್ಲಿವೆ?(ಪ್ರವೀಣ ಹೆಳವರ)
a) ಪರ್ಸಿಬ್ರೌನ್
b) ಕನ್ನಿಂಗ್ ಹ್ಯಾಮ್
c) ಎಡ್ವರ್ಡ್ ಥಾಮಸ್✔✔
d) ಸರ್.ಜಾನ್.ಮಾರ್ಷಿಲ್
📗📗📗📗📗📗📗📗📗📗📗📗📗
9) ಕರ್ನಾಟಕದ ಜಲಿಯನ್‍ವಾಲಾ ಬಾಗ್ ಎಂದು ಪ್ರಸಿದ್ಧವಾದ ಘಟನೆ ಯಾವುದು?
a) ಈಸೂರು ದುರಂತ
b) ವಿದುರಾಶ್ವಥ ದುರಂತ✔✔
c) ನರಗುಂದದ ಬಂಡಾಯ
d) ಮೇಲಿನ ಯಾವುದು ಅಲ್ಲ
📗📗📗📗📗📗📗📗📗📗📗📗📗📗
10) ಈ ಕೆಳಗಿನ ಯಾವ ವಿಧಿಗೆ ಸಂಬಂಧಿಸಿದಂತೆ ಸಂವಿಧಾನದ 82 ನೇ ತಿದ್ದುಪಡಿ ಕಾಯ್ದೆ(2000)ಯನ್ನು ಮಾಡಲಾಗಿದೆ?
a) 331 ನೇ ವಿಧಿ
b) 332 ನೇ ವಿಧಿ
c) 335 ನೇ ವಿಧಿ✔✔
d) 340 ನೇ ವಿಧಿ
📗📗📗📗📗📗📗📗📗📗📗📗📗📗
ಉಪಯುಕ್ತ ಪ್ರಶ್ನೋತ್ತರ
ಇತರರಿಗೂ ಶೇರ್ ಮಾಡಿ

No comments:
Post a Comment
Note: only a member of this blog may post a comment.