Monday, 29 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 24/11/2017


1) "ಜ್ಯೋತಿ ಗ್ರಾಮ" ಯೋಜನೆಯಡಿ 18ಸಾವಿರ ಗ್ರಾಮಗಳಿಗೆ ವಿದ್ಯುತ್‌ ಒದಗಿಸಿದ ರಾಜ್ಯ ಯಾವುದು?
a) ಉತ್ತರ ಪ್ರದೇಶ 
b) ಗುಜರಾತ್ ✔✔
c) ರಾಜಸ್ಥಾನ 
d) ತೆಲಂಗಾಣ 
📕📕📕📕📕📕📕📕📕📕📕📕📕

2) ಇತ್ತೀಚೆಗೆ ಬಿಡುಗಡೆಯಾದ  ಜಿ.ಡಿ.ಪಿ ಲೆಕ್ಕದಲ್ಲಿ ವಿಶ್ವದ 200 ದೇಶಗಳ ಪಟ್ಟಿಯಲ್ಲಿ ಭಾರತವು ಎಷ್ಟನೇ ಸ್ಥಾನವನ್ನು ಪಡೆದಿದೆ?
a) 176ನೇ 
b) 124ನೇ
c) 86ನೇ
d) 126 ನೇ✔✔
📕📕📕📕📕📕📕📕📕📕📕📕📕

3) ಕೇಂದ್ರ ಸರ್ಕಾರವು ಯಾವ ವಿಧಿಯ ಅನ್ವಯ 
15ನೇ ಹಣಕಾಸು ಆಯೋಗವನ್ನು  ರಚಿಸಲು ಒಪ್ಪಿಗೆ ನೀಡಿದೆ?
a) 284
b) 282
c) 280✔✔
d) 281
📕📕📕📕📕📕📕📕📕📕📕📕📕

4)  ಭಾರತೀಯ ನೌಕಾಪಡೆಗೆ ಮೊದಲ ಮಹಿಳಾ ಪೈಲಟ್ ಆಗಿ ಯಾರನ್ನು  ನೇಮಕ ಮಾಡಲಾಗಿದೆ ?
a) ಆಸ್ತಾ ಸೆಹಗಲ್
b) ರೂಪಾ ಎ.
c) ಶಕ್ತಿ ಮಾಯಾ
d) ಶುಭಾಂಗಿ ಸ್ವರೂಪ್✔✔
📕📕📕📕📕📕📕📕📕📕📕📕📕📕

5) ಯಾವ ರಾಜ್ಯ ಸರ್ಕಾರವು "ದಿಶರಿ" (Dishari) ಎಂಬ ಕಲಿಕಾ ಆ್ಯಪ್ ನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಬಿಡುಗಡೆ ಮಾಡಿತು?
a) ಗುಜರಾತ್ 
b) ಬಿಹಾರ
c) ರಾಜಸ್ಥಾನ ✔✔
d) ಉತ್ತರ ಪ್ರದೇಶ 
📕📕📕📕📕📕📕📕📕📕📕📕📕📕

6) ಈಶಾನ್ಯ ರಾಜ್ಯಗಳ ಅಭಿವೃದ್ಧಿ ಶೃಂಗಸಭೆ 2017 ( North East Development Summit (NEDS) 2017) ಎಲ್ಲಿ ನಡೆಯಿತು?
a) ಮಣಿಪುರ ✔✔
b)ನಾಗಾಲ್ಯಾಂಡ್ 
c) ತ್ರಿಪುರ 
d) ಆಸ್ಸಾಂ 
📕📕📕📕📕📕📕📕📕📕📕📕📕📕

7) ಭಾರತದ 20 ನೇಯ ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ ಎಲ್ಲಿ ನಡೆಯಿತು?
a) ನವದೆಹಲಿ 
b) ಹೈದರಾಬಾದ್ ✔✔
c) ಬೆಂಗಳೂರು 
d) ಗಾಂಧಿ ನಗರ 
📕📕📕📕📕📕📕📕📕📕📕📕📕📕

8) ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ  ಅವರು ಐದನೇಯ ಆವೃತ್ತಿಯ "ಗ್ಲೋಬಲ್‌ ಕಾನ್ಪರೆನ್ಸ್ ಆನ್ ಸೈಬರ್ ಸ್ಪೆಸ್"ನ್ನು ಎಲ್ಲಿ ಉದ್ಘಾಟಿಸಿದರು ?
a) ಬೆಂಗಳೂರು 
b) ಕೊಲ್ಕತ್ತ 
c) ಚೆನ್ನೈ 
d) ನವದೆಹಲಿ ✔✔
📕📕📕📕📕📕📕📕📕📕📕📕📕📕

9) "ವಿಶ್ವ ಶೌಚಾಲಯ ದಿನ"ವನ್ನು ಯಾವಾಗ ಆಚರಿಸುತ್ತಾರೆ ?
a) ನವೆಂಬರ್ 19✔✔
b) ನವೆಂಬರ್ 20
c) ನವೆಂಬರ್ 21
d) ನವೆಂಬರ್ 22
📕📕📕📕📕📕📕📕📕📕📕📕📕📕

10) ಅಸ್ಸಾಂ ನಲ್ಲಿ ಮೊಟ್ಟಮೊದಲ "ನಮಾಮಿ ಬರಾಕ್ ಹಬ್ಬ " ನಡೆಯಿತು. ಇದನ್ನು ಯಾವುದರ ಮಹತ್ವ ತಿಳಿಸಲು ಆಯೋಜಿಸಲಾಗಿತ್ತು ?
a) ಈಶಾನ್ಯ ಬೆಟ್ಟಗಳು 
b) ನದಿ✔✔
c) ಹಿಮಾಲಯ
d) ಅಸ್ಸಾಂ ಇತಿಹಾಸ 
📕📕📕📕📕📕📕📕📕📕📕📕📕📕

No comments:

Post a Comment

Note: only a member of this blog may post a comment.