1) ಕೇಂದ್ರ ಸರ್ಕಾರವು ದೇಶದ ಅತ್ಯಂತ ಹಿಂದುಳಿದ ಎಷ್ಟು ಜಿಲ್ಲೆಗಳಲ್ಲಿ "ಮಹಿಳಾ ಶಕ್ತಿ ಕೇಂದ್ರ"ಗಳನ್ನು ಸ್ಥಾಪಿಸಲು ಒಪ್ಪಿಗೆ ನೀಡಿದೆ?
a) 110 ಜಿಲ್ಲೆಗಳು
b) 115 ಜಿಲ್ಲೆಗಳು✔✔
c) 120 ಜಿಲ್ಲೆಗಳು
d) 125 ಜಿಲ್ಲೆಗಳು
📗📗📗📗📗📗📗📗📗📗📗📗📗📗
2) ಈ ಕೆಳಗಿನ ಯಾವ ರಾಷ್ಟ್ರದ ಸಂಸತ್ತು ಹೆಣ್ಣುಮಕ್ಕಳ ಮದುವೆಯ ಕನಿಷ್ಠ ವಯೋಮಾನವನ್ನು 18 ವರ್ಷಕ್ಕೆ ನಿಗದಿ ಮಾಡಲು ಶಿಫಾರಸ್ಸು ಮಾಡಿದೆ?
a) ಪಾಕಿಸ್ತಾನ
b) ಬಾಂಗ್ಲಾದೇಶ
c) ಇರಾಕ್✔✔
d) ನೈಜೀರಿಯಾ
📗📗📗📗📗📗📗📗📗📗📗📗📗📗
3) 2017 ರ ಬೆಂಗಳೂರು ಓಪನ್ ಟೆನಿಸ್ ಟೂರ್ನಿಯ ಡಬಲ್ಸ್ ಫೈನಲ್ ನಲ್ಲಿ ಭಾರತದ ದಿವಿಜ್ ಶರಣ್ ಅವರು ಯಾವ ರಾಷ್ಟ್ರದ ಮಿಖಾಯಲ್ ಎಲ್ವಿನ್ ನೊಂದಿಗೆ ಸೇರಿ ಪ್ರಶಸ್ತಿ ಜಯಿಸಿದರು?
a) ರಷ್ಯಾ ✔✔
b) ಕೆನಡಾ
c) ಸಿಂಗಾಪುರ್
d) ಫ್ರಾನ್ಸ್
📗📗📗📗📗📗📗📗📗📗📗📗📗📗
4) ಅಂತರರಾಜ್ಯ ನದಿಗಳನ್ನು ಜೋಡಿಸುವ ಯೋಜನೆಯ ಭಾಗವಾಗಿ ಕೇಂದ್ರ ಸರ್ಕಾರವು ಯಾವ ನದಿಯನ್ನು ಕಾವೇರಿ ನದಿಗೆ ಜೋಡಿಸಲು ಚಿಂತನೆ ನಡೆಸಿದೆ?
a) ಮಹದಾಯಿ
b) ಕೃಷ್ಣಾ
c) ಗೋದಾವರಿ ✔✔
d) ಶರಾವತಿ
📗📗📗📗📗📗📗📗📗📗📗📗📗📗
5) ಇತ್ತೀಚಿಗೆ ಯಾವ ದೇಶದ ಒಂದು ಪ್ರಾಂತ್ಯದಲ್ಲಿ ಜಾನುವಾರುಗಳನ್ನು ನೋಂದಣಿ ಮಾಡಿ ವಿಶೇಷ ಗುರುತಿನ ಸಂಕೇತ ನೀಡಲು ಹೊಸ ಕಾನೂನು ಜಾರಿಗೊಳಿಸಲಾಗಿದೆ?
a) ನೇಪಾಳ
b) ಶ್ರೀಲಂಕಾ
c) ಮಯನ್ಮಾರ್
d) ಪಾಕಿಸ್ತಾನ ✔✔
📗📗📗📗📗📗📗📗📗📗📗📗📗📗
6) ದೇಹದಲ್ಲಿರುವ ರೋಗವನ್ನು ಪತ್ತೆ ಹಚ್ಚಿ, ಅದನ್ನು ದತ್ತಾಂಶ ರೂಪದಲ್ಲಿ ಸಂಗ್ರಹಿಸುವ ನೈಸರ್ಗಿಕ ಬ್ಯಾಕ್ಟೀರಿಯಾವನ್ನು ಇತ್ತೀಚಿಗೆ ಯಾವ ವಿಶ್ವ ವಿದ್ಯಾಲಯದ ಸಂಶೋಧಕರು ಸೃಷ್ಟಿಸಿದ್ದಾರೆ?
a) ಕೊಲಂಬಿಯಾ ವಿಶ್ವವಿದ್ಯಾಲಯ ✔✔
b) ಹಾರ್ವರ್ಡ್ ವಿಶ್ವವಿದ್ಯಾಲಯ
c) ಕೆಂಬ್ರಿಡ್ಜ್ ವಿಶ್ವವಿದ್ಯಾಲಯ
d) ಮೆಲ್ಬೋರ್ನ್ ವಿಶ್ವವಿದ್ಯಾಲಯ
📗📗📗📗📗📗📗📗📗📗📗📗📗📗
7) 2017 ನೇ ಸಾಲಿನ ಡಾ.ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಪ್ರಶಸ್ತಿಗೆ ಯಾರು ಆಯ್ಕೆಯಾಗಿದ್ದಾರೆ?
a) ರಾಮದಾಸ್ .ಆರ್.
b) ರಾಜೇಶ್ವರಿ ಕುಲಕರ್ಣಿ.
c) ಕೆ.ಎಸ್.ಪುಟ್ಟಣ್ಣಯ್ಯ
d) ಶೃತಿ ಶೆಡ್ಯೂಲಕರ✔✔
📗📗📗📗📗📗📗📗📗📗📗📗📗📗
8) ನವೆಂಬರ್ 29 ರಿಂದ ಮೂರು ದಿನಗಳ ಕಾಲ ರಾಜ್ಯ ಮಟ್ಟದ 25 ನೇ ಮಕ್ಕಳ ವಿಜ್ಞಾನ ಸಮಾವೇಶ ಎಲ್ಲಿ ನಡೆಯಿತು?
a) ಹಾಸನ
b) ತುಮಕೂರು
c) ಮೈಸೂರು ✔✔
d) ಬೆಂಗಳೂರು
📗📗📗📗📗📗📗📗📗📗📗📗📗📗
9) ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೇಂದ್ರ ಸ್ಥಾಪಿಸಲು ಭಾರತಕ್ಕೆ ಯಾವ ದೇಶವು ನೆರವಾಗಲಿದೆ?
a) ಫ್ರಾನ್ಸ್
b ರಷ್ಯಾ ✔✔
c) ಇಟಲಿ
d)ಅಮೇರಿಕ
📗📗📗📗📗📗📗📗📗📗📗📗📗📗
10) ಇತ್ತೀಚೆಗೆ ಯಾವ ದೇಶದ ಅಧ್ಯಕ್ಷರಾಗಿ "ಉಹುರು ಕೆನ್ಯಟ್ಟಾ" ಅವರು ಪುನರ್ ಆಯ್ಕೆಯಾಗಿದ್ದಾರೆ?
a) ಕೀನ್ಯಾ ✔✔
b) ನಮೀಬಿಯಾ
c) ಇರಾನ್
d) ಮಾಲ್ಡೀವ್ಸ್

No comments:
Post a Comment
Note: only a member of this blog may post a comment.