Sunday, 28 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 16/11/2017

1) ಆಕ್ಸಫರ್ಡ್ ವಿಶ್ವವಿದ್ಯಾಲಯದಲ್ಲಿ ಕಾನೂನುಶಾಸ್ತ್ರ ಓದಿದ ಮೊದಲ ಮಹಿಳೆ ಯಾರು?
a) ಕಮಲಾದೇವಿ ಚಟ್ಟೋಪಾಧ್ಯಾಯ 
b) ಕೊರ್ನೆಲಿಯಾ ಸರೋಬ್ಜಿ ✔✔
c) ಅನಸೂಯಾ ಸಾರಾಭಾಯಿ
d) ಈ ಮೇಲಿನ ಯಾರೂ ಅಲ್ಲ 
📗📗📗📗📗📗📗📗📗📗📗

2) 152 ಲಕ್ಷ ವರ್ಷದಷ್ಟು ಹಳೆಯದಾದ ‘ಇಚ್ಚಿಯೋಸಾರ್’ ಪಳೆಯುಳಿಕೆಯನ್ನು ಭಾರತೀಯ ಭೂಗರ್ಭಶಾಸ್ತ್ರಜ್ಞರು ಗುಜರಾತ್‌ನಲ್ಲಿ ಪತ್ತೆ ಮಾಡಿದ್ದಾರೆ. ಈ ‘ಇಚ್ಚಿಯೋಸಾರ್’ ಯಾವ ಜಲವಾಸಿಯನ್ನು ಹೋಲುತ್ತದೆ?
a) ಸಮುದ್ರ ಆಮೆ
b) ಮೊಸಳೆ
c) ಡಾಲ್ಫಿನ್✔✔
d) ನಕ್ಷತ್ರಮೀನು
📗📗📗📗📗📗📗📗📗📗📗📗📗

3) ಅಮೆರಿಕದ ಮೆರಿಲ್ಯಾಂಡ್ ವಿಶ್ವವಿದ್ಯಾನಿಲಯದ ವರದಿಯ ಪ್ರಕಾರ, ವಿಶ್ವದಲ್ಲೇ ಗರಿಷ್ಠ ಪ್ರಮಾಣದ ಗಂಧಕದ ಡೈ ಆಕ್ಸೈಡ್ ಬಿಡುಗಡೆ ಮಾಡುವ ದೇಶ ಎಂಬ ಕುಖ್ಯಾತಿಗೆ ಪಾತ್ರವಾದ ದೇಶ ಯಾವುದು?
a) ಚೀನಾ
b) ನೈಜೀರಿಯ 
c) ಭಾರತ ✔✔
d) ಅಮೇರಿಕ 
📗📗📗📗📗📗📗📗📗📗📗📗📗

4) 'ವಿಶ್ವ ಮಧುಮೇಹ ದಿನ' ವನ್ನು ಪ್ರತಿವರ್ಷ ಯಾವಾಗ ಆಚರಿಸುತ್ತಾರೆ ?
a) ನವೆಂಬರ್ 12
b) ನವೆಂಬರ್ 13
c) ನವೆಂಬರ್ 14✔✔
d) ನವೆಂಬರ್ 15
📗📗📗📗📗📗📗📗📗📗📗📗📗

5) ‍ಯುನೆಸ್ಕೊದ 11ನೇ ಮಹಾನಿರ್ದೇಶಕರಾಗಿ ಯಾರು ಆಯ್ಕೆಯಾಗಿದ್ದಾರೆ?
a) ಇರಿನಾ ಬೊಕೊವಾ
b) ಆಂಟಾನಿಯೊ ಗುಟೆರಸ್
c) ಆಂಡ್ರೆ ಅಝೌಲಿ✔✔
d) ಮುಜುನ್ ಅಲ್- ಮೆಲೆಹನ್
📗📗📗📗📗📗📗📗📗📗📗📗📗

6) ಜಾಗತಿಕ ವ್ಯಾಪಾರ ಆಶಾವಾದ ರ್ಯಾಂಕಿಂಗ್‍ನಲ್ಲಿ ಭಾರತ ಎಷ್ಟನೇ ಸ್ಥಾನಕ್ಕೆ ಕುಸಿದಿದೆ?
a) ಐದನೇ
b) ಆರನೇ
c) ಏಳನೇ✔✔
d) ಎಂಟನೇ
📗📗📗📗📗📗📗📗📗📗📗📗📗📗

7) 2017 ರ ನವೆಂಬರ್ 10 ರಂದು ನಡೆದ ಜಿ.ಎಸ್.ಟಿ ಮಂಡಳಿ ಸಭೆಯು ಎಷ್ಟು ಸರಕುಗಳನ್ನು ಗರಿಷ್ಟ ತೆರಿಗೆ ದರ ಶೇ 28 ರ ಬದಲು ಶೇ 18 ರಷ್ಟು ತೆರಿಗೆ ದರದ ವ್ಯಾಪ್ತಿಗೆ ತರಲು ನಿರ್ಧರಿಸಿದೆ?
A. 174.
B. 175.
C. 178.✔✔
D. 179.
📗📗📗📗📗📗📗📗📗📗📗📗📗📗

8) ಪ್ರಸ್ತುತ ವಿಧಾನಪರಿಷತ್ತಿನ ಸಭಾ ನಾಯಕರಾಗಿ ಯಾರು ನೇಮಕವಾಗಿದ್ದಾರೆ?
a) ಜಿ.ಪರಮೇಶ್ವರ 
b) ಎಂ.ಆರ್. ಸೀತಾರಾಂ✔✔
c) ಡಿ.ಎಚ್.ಶಂಕರಮೂರ್ತಿ
d) ಕೆ.ಬಿ.ಕೋಳಿವಾಡ
📗📗📗📗📗📗📗📗📗📗📗📗📗📗

9) 2017 ನೇ ಸಾಲಿನ ಡಾ.ಡಿ.ಎಸ್.ಕರ್ಕಿ ಕಾವ್ಯ ಪ್ರಶಸ್ತಿಯು ಯಾರಿಗೆ ಲಭಿಸಿದೆ?
a)  ಅರ್. ಜಿ. ಹಳ್ಳಿ ನಾಗರಾಜ್
b) ರಮೇಶ ಕುಲಕರ್ಣಿ
c) ಎ.ಆರ್.ಮಣಿಕಾಂತ
d) ಎಂ.ಬಿ.ಹೂಗಾರ✔✔
📗📗📗📗📗📗📗📗📗📗📗📗📗📗

10) ಇತ್ತೀಚೆಗೆ ನಿಧನರಾದ  "ಜ್ಯೋತಿ ಪೆರ್ಷಾದ್" ಅವರು ಯಾವ ಚಳುವಳಿಯಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಜೈಲು ಶಿಕ್ಷೆ ಅನುಭವಿಸಿದ್ದರು?
a) 1948 ರ ದೆಹಲಿ ಚಲೋ ಚಳುವಳಿ.
b) 1956 ರ ಮೈಸೂರು ಚಲೋ ಚಳುವಳಿ
c) 1942 ರ ಭಾರತ ಬಿಟ್ಟು ತೊಲಗಿ.✔✔
d) ಮೇಲಿನ ಯಾವುದು ಅಲ್ಲ 
📗📗📗📗📗📗📗📗📗📗📗📗📗📗

No comments:

Post a Comment

Note: only a member of this blog may post a comment.