Monday 29 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 18/12/2017

1) ದೇಶದಲ್ಲಿ ಟ್ರಕ್‌ಗಳು ​​ಮತ್ತು ಬೈಕುಗಳನ್ನು ಓಡಿಸಲು ಮಹಿಳೆಯರಿಗೆ ಅವಕಾಶ ನೀಡುವ ಕಾನೂನನ್ನು ಜಾರಿಗೊಳಿಸಿದ ದೇಶ ಯಾವುದು?
a) ಓಮನ್
b) ಸೌದಿ ಅರೇಬಿಯಾ✔✔
c) ಕತಾರ್
d) ಇರಾನ್ 
📕📕📕📕📕📕📕📕📕📕📕📕📕📕
2) ಮೊಟ್ಟಮೊದಲ ಅಂತರರಾಷ್ಟ್ರೀಯ ವೀಲ್ ಚೇರ್ ಕ್ರಿಕೆಟ್ ಪಂದ್ಯಾವಳಿ ಎಲ್ಲಿ ನಡೆಯಲಿದೆ?
a) ಭಾರತ
b) ಯುಕೆ
c) ನೇಪಾಳ✔✔
d) ವೆಸ್ಟ್ ಇಂಡೀಸ್
📕📕📕📕📕📕📕📕📕📕📕📕📕📕
3)  ಇತ್ತೀಚಿಗೆ ಯಾವ ಸರ್ಕಾರವು ರಾಜ್ಯದಲ್ಲಿ 18 ವರ್ಷಗಳ ಮೇಲ್ಪಟ್ಟ ತೃತೀಯಲಿಂಗಿಗಳಿಗೆ ರೂ.1500 ಪೆನ್ಶನ್ ನೀಡುವ ಯೋಜನೆ ರೂಪಿಸಿದೆ?
a) ತೆಲಂಗಾಣ 
b) ದೆಹಲಿ 
c) ಮಹಾರಾಷ್ಟ್ರ 
d) ಆಂಧ್ರ ಪ್ರದೇಶ✔✔
📕📕📕📕📕📕📕📕📕📕📕📕📕📕
4) ಡಿಸೆಂಬರ್ 15, 2017 ರಂದು ರೋಜರ್ ಫೆಡರರ್ ಅವರು ಬಿಬಿಸಿ ಓವರ್ಸೀಸ್ ಸ್ಪೋರ್ಟ್ಸ್ ಪರ್ಸನಾಲಿಟಿ ಅವಾರ್ಡ್ ಗೆದ್ದರು.ಇದು ಅವರ ಎಷ್ಟನೇ ಅವಾರ್ಡ್ ಆಗಿದೆ?
a) ಮೊದಲನೆಯ 
b) ಎರಡನೆಯ 
c) ಮೂರನೆಯ 
d) ನಾಲ್ಕನೆಯ ✔✔
📕📕📕📕📕📕📕📕📕📕📕📕📕📕
5) ವೊಡಾಫೋನ್ ಭಾರತದ ಮುಖ್ಯ ಹಣಕಾಸು ಅಧಿಕಾರಿಯಾಗಿ ಯಾರು ನೇಮಕವಾಗಿದ್ದಾರೆ?
a) ಮನೀಶ್ ದಾವರ್✔✔
b) ಸುನಿಲ್ ಸೂದ್
c) ಕಲ್ಯಾಣ್ ಲೋಧಾ
d) ಕೆ. ನಾಗರಾಜ ರಾವ್
📕📕📕📕📕📕📕📕📕📕📕📕📕📕
6) ಇತ್ತೀಚಿಗೆ ಎಲ್ಲಿ ನಡೆದ 2017ರ ಕಾಮನ್ವೆಲ್ತ್ ವ್ರೆಸ್ಲಿಂಗ್ ಚಾಂಪಿಯನ್ ಷಿಪ್ ನಲ್ಲಿ  ಭಾರತೀಯ ಕುಸ್ತಿ ತಂಡವು 10 ಚಿನ್ನದ ಪದಕಗಳನ್ನು ಗೆದ್ದಿದೆ?
a) ವೆಸ್ಟ್ ಇಂಡೀಸ್
b) ಆಸ್ಟ್ರೇಲಿಯಾ
c) ಸೌಥ್ ಕೊರಿಯಾ✔✔
d) ಭಾರತ 
📕📕📕📕📕📕📕📕📕📕📕📕📕📕
7) 2017 ರ ಡಿಸೆಂಬರ್ 17 ರಂದು ವಿಶ್ವ ಆರೋಗ್ಯ ಸಂಸ್ಥೆ, ಯಾವ ರೋಗದಿಂದ ಗಾಬೊನ್ ದೇಶ ಮುಕ್ತವಾಗಿದೆ ಎಂದು ಘೋಷಿಸಿತು?
a) ಪೋಲಿಯೊ✔✔
b) ಮಲೇರಿಯಾ
c) ಝಿಕಾ
d) ಕಾಲರಾ
📕📕📕📕📕📕📕📕📕📕📕📕📕📕
8) ಡಿಶ್ ಟಿವಿ. ಯಾವ ಕಂಪನಿಯೊಂದಿಗೆ ವಿಲೀನವಾಗುತ್ತಿದೆ?
a) ಏರ್ಟೆಲ್ ಡಿಜಿಟಲ್ ಟಿವಿ
b) ರಿಲಯನ್ಸ್ ಡಿಜಿಟಲ್ ಟಿವಿ
c) ಟಾಟಾ ಸ್ಕೈ
d) ವಿಡಿಯೋಕಾನ್ d2h✔✔
📕📕📕📕📕📕📕📕📕📕📕📕📕📕
9) ಭಾರತದ ಮೊದಲ ಟೆಸ್ಲಾ ಕಾರು ಯಾವ ನಗರದಲ್ಲಿ  ನೋಂದಾಯಿಸಲ್ಪಟ್ಟಿದೆ?
a) ಮುಂಬೈ✔✔
b) ಚೆನ್ನೈ
c) ಜೈಪುರ
d) ಬೆಂಗಳೂರು 
📕📕📕📕📕📕📕📕📕📕📕📕📕📕
10) ಉತ್ತರ ಕೊರಿಯಾದ ಬೆದರಿಕೆ ಸಮರ್ಥವಾಗಿ ಎದುರಿಸಲು ಯಾವ ದೇಶವು ತನ್ನ ರಕ್ಷಣಾ ಬಜೆಟ್ ವಿಸ್ತರಿಸಲು ಯೋಜಿಸಿದೆ?
a) ಸೌಥ್ ಕೊರಿಯಾ
b) ಜಪಾನ್ ✔✔
c) ಫ್ರಾನ್ಸ್ 
d) ಜರ್ಮನಿ 
📕📕📕📕📕📕📕📕📕📕📕📕📕📕

No comments:

Post a Comment

Note: only a member of this blog may post a comment.