Pages

Monday, 29 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 30/11/2017

1)  15ನೇ ಹಣಕಾಸು  ಆಯೋಗಕ್ಕೆ ಅಧ್ಯಕ್ಷರನ್ನಾಗಿ ಯಾರನ್ನು ಆಯ್ಕೆ ಮಾಡಲಾಗಿದೆ?
a) ರಘರಾಮ್ ರಾಜನ್ 
b) ಎನ್‌. ಕೆ. ಸಿಂಗ್‌ ✔✔
c) ಶುಭಮ್ ಖಜರಿಯಾ
d) ಯೋಗೇಶ್ವರ ರಾಜ ಸಿಂಗ್
📗📗📗📗📗📗📗📗📗📗📗📗📗📗

2) ಡಿಸೆಂಬರ್ 31,2017 ರವರೆಗೆ ಭಾರತದ G20 ಶೆರ್ಪಾ ಆಗಿ ಯಾರನ್ನು  ನೇಮಕ ಮಾಡಲಾಗಿದೆ ?
a) ರಘರಾಮ್ ರಾಜನ್ 
b) ಶಕ್ತಿಕಾಂತ ದಾಸ್✔✔
c) ಮಾರ್ಟಿನ್ ಫೆಲ್ಡ್‌ಸ್ಟೈನ್
d) ಅರುಣ್ ಜೇಟ್ಲಿ 
📗📗📗📗📗📗📗📗📗📗📗📗📗

3) ಏರ್ ಇಂಡಿಯಾದ ನೂತನ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಯಾರನ್ನು ಆಯ್ಕೆ ಮಾಡಲಾಗಿದೆ ?
a) ಕಮಲಕಾಂತ ಜೈನ
b) ಅಶ್ವನಿ ಲೋಹಾನಿ 
c) ಎ.ಕೆ. ಮಿತ್ತಲ್‌
d) ಪ್ರದೀಪ್‌ ಸಿಂಗ್‌ ಖರೋಲ✔✔
📗📗📗📗📗📗📗📗📗📗📗📗📗📗

4) ಭಾರತವು ಯಾವ ದೇಶದ ಸಹಯೋಗದೊಂದಿಗೆ ಮಹತ್ವಾಕಾಂಕ್ಷಿ ರಾಷ್ಟ್ರೀಯ ಸಂಕಷ್ಟ ನಿರ್ವಹಣಾ ಕೇಂದ್ರ (ಎನ್‍ಸಿಎಂಸಿ)ವನ್ನು ಸ್ಠಾಪಿಸಲಿದೆ?
a) ಚೀನಾ 
b) ನೇಪಾಳ 
c) ಫ್ರಾನ್ಸ್ 
d) ರಷ್ಯಾ ✔✔
📗📗📗📗📗📗📗📗📗📗📗📗📗

5) ಭಾರತ ಮತ್ತು ಗ್ರೀಕ್‌ ದೇಶಗಳು ಈ ಕೆಳಗಿನ  ಯಾವುದಕ್ಕಾಗಿ ಪರಸ್ಪರ ತಿಳುವಳಿಕೆ ಒಪ್ಪಂದಕ್ಕೆ ಮಾಡಿಕೊಂಡಿವೆ?
a) ಅಂತರೀಕ್ಷ ಸಂಶೋಧನೆ 
b) ವಾಯು ಸೇವೆಗಳು✔✔
c) ಗಣಿಗಾರಿಕೆ 
d) ಅಣುಶಕ್ತಿ 
📗📗📗📗📗📗📗📗📗📗📗📗📗📗

6) ಕೌಲಾಲಂಪುರದಲ್ಲಿ ನಡೆಯುವ ದಿ ಇಕಾನಮಿಕ್‌ ಟೈಮ್ಸ್‌ ಏಶ್ಯನ್‌ ಬ್ಯುಸಿನೆಸ್‌ ಲೀಡರ್‌ಸ್‌  ಶೃಂಗದಲ್ಲಿ ಮಲೇಷಿಯಾ ಪ್ರಧಾನಿ ನಜೀಬ್‌ ರಜಾಕ್‌ ರಿಂದ ಸನ್ಮಾನ ಸ್ವೀಕರಿಸುವ ಭಾರತೀಯ ಯಾರು?
a) ಅನುಪಮ ಖೇರ್ 
b) ಶಬಾನಾ ಆಜ್ಮಿ ✔✔
c) ಅಮಿತಾಭ್ ಬಚ್ಚನ್ 
d) ದೀಪಿಕಾ ಪಡುಕೋಣೆ 
📗📗📗📗📗📗📗📗📗📗📗📗📗📗

7) ನೇಮಕಾತಿ ಪರೀಕ್ಷೆಗಳಲ್ಲಿ , ಅಂಕಗಳಲ್ಲಿ ಶೇ.5ರಷ್ಟು ವಿನಾಯಿತಿಯನ್ನು ನೀಡಲು ಯಾವ ಸರ್ಕಾರ ನಿರ್ಧರಿಸಿದೆ?
a) ಗುಜರಾತ್ 
b) ತೆಲಂಗಾಣ 
c) ಹರಿಯಾಣ✔✔
d) ಕೇರಳ 
📗📗📗📗📗📗📗📗📗📗📗📗📗📗

8) ಇತ್ತೀಚಿಗೆ  10ನೇಯ ಬಾರಿ ಡೇವಿಸ್ ಕಪ್ ನ್ನು ಯಾವ ದೇಶವು ಗೆದ್ದುಕೊಂಡಿದೆ?
a) ಬ್ರೆಜಿಲ್ 
b) ಇಟಲಿ 
c) ಫ್ರಾನ್ಸ್ ✔✔
d) ಬಾರ್ಸಿಲೋನಾ 
📗📗📗📗📗📗📗📗📗📗📗📗📗📗

9)ಅಂತರರಾಜ್ಯ ಮಂಡಳಿಯ 12ನೇ ಸ್ಥಾಯಿಸಮಿತಿ ಸಭೆ ನವದೆಹಲಿಯಲ್ಲಿ ಇತ್ತೀಚೆಗೆ ನಡೆಯಿತು. ಇದರ ಅಧ್ಯಕ್ಷತೆಯನ್ನು ಯಾರು ವಹಿಸಿಕೊಂಡಿದ್ದರು?
a) ರಾಜನಾಥ್ ಸಿಂಗ್ ✔✔
b) ಅರುಣ್ ಜೇಟ್ಲಿ 
c) ನಿತಿನ್ ಗಡ್ಕರಿ
d) ನರೇಂದ್ರ ಮೋದಿ 
📗📗📗📗📗📗📗📗📗📗📗📗📗📗

10) ಏಷ್ಯನ್ ಮ್ಯಾರಥಾನ್ ಚಾಂಪಿಯನ್‍ಶಿಪ್ ಗೆದ್ದ ಮೊಟ್ಟಮೊದಲ ಭಾರತೀಯ ಎಂಬ ಗೌರವ ಯಾರಿಗೆ ಲಭಿಸಿದೆ ?
a) ಸುಧಾ ಸಿಂಗ್‌
b) ಖೇತ್‌ರಾಮ್
c) ಗೋಪಿ ಥೋನಕಲ್✔✔
d) ಬಿನ್ನಿಂಗ್ ಲಿಂಕೊಯ್

📗📗📗📗📗📗📗📗📗📗📗📗

No comments:

Post a Comment

Note: only a member of this blog may post a comment.