1) ಇತ್ತೀಚಿಗೆ ಯಾವ ದೇಶದ ಮಹಿಳಾ ವೇಟ್ ಲಿಪ್ಟರ್ ಗಳಿಗೆ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಇದೇ ಮೊದಲ ಬಾರಿ ಅವಕಾಶ ನೀಡಲಾಗಿದೆ?
a) ಜೋರ್ಡಾನ್
b) ಒಮಾನ್
c) ಪಾಕಿಸ್ತಾನ
d) ಇರಾನ್ ✔✔
📕📕📕📕📕📕📕📕📕📕📕📕📕📕
2) ಏಷ್ಯನ್ ಮ್ಯಾರಥಾನ್ ಚಾಂಪಿಯನ್‌ಶಿಪ್‌ನಲ್ಲಿ ಸ್ವರ್ಣ ಗೆಲ್ಲುವ ಮೂಲಕ ಗೋಪಿ ತೊನಕ್ವಲ್ ಇತಿಹಾಸ ನಿರ್ಮಿಸಿದ್ದು, ಈ ಚಾಂಪಿಯನ್‌ಶಿಪ್ ಎಲ್ಲಿ ನಡೆದಿದೆ?
a) ಥೈಲ್ಯಾಂಡ್
b) ಚೀನಾ ✔✔
c) ಸೌತ್ ಕೊರಿಯಾ
d) ಮಲೇಷಿಯಾ
📕📕📕📕📕📕📕📕📕📕📕📕📕📕
3) ಇತ್ತೀಚಿಗೆ 17 ವರ್ಷದ ಮುಂಬಯಿ ವಿದ್ಯಾರ್ಥಿನಿ ನ್ಯಾಸಾ ಸಂಘವಿ ಯಾವ ದೇಶದ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಲ್ಪಟ್ಟಿದ್ದಾಳೆ?
a) ಉಗಾಂಡ
b) ಮಂಗೋಲಿಯ
c) ರುವಾಂಡಾ✔✔
d) ಸೂಡಾನ್
📕📕📕📕📕📕📕📕📕📕📕📕📕📕
4) ಇತ್ತೀಚಿಗೆ ಈ ಕೆಳಗಿನ ಯಾವ ವಸ್ತುವಿನ ಮಟ್ಟದಲ್ಲಿ ಗರಿಷ್ಠ ಏರಿಕೆಯಾಗಿ ಭೂಮಿಯ ಮೇಲೆ ಜೀವ ಉಗಮವಾಯಿತೆಂದು ವಾಷಿಂಗ್ಟನ್ ವಿವಿಯ ಸಂಶೋಧನೆ ತಿಳಿಸಿದೆ?
a) ನೈಟ್ರೋಜನ್
b) ಕಾರ್ಬನ್ ಡೈ ಆಕ್ಸೈಡ್
c) ಪೊಟಾಷಿಯಂ
d) ಆಕ್ಸಿಜನ್ ✔✔
📕📕📕📕📕📕📕📕📕📕📕📕📕📕
5) ಜಗತ್ತಿನ ಮೊದಲ ಸಂಸ್ಕೃತ 3D ಚಲನಚಿತ್ರವಾದ "ಅನುರಕ್ತಿ"ಯ ನಿರ್ದೇಶಕರು ಯಾರು?
a) ಅಶೋಕನ್.ಪಿ.ಕೆ.✔✔
b) ಸುಧಾಕರ್ ಷಣ್ಮುಗಮ್
c) ರಾಜಾದುರೈ
d) ಅರುಣ ಚಿದಂಬರಮ್
📕📕📕📕📕📕📕📕📕📕📕📕📕📕
6) ಭಾರತೀಯ ಪುರುಷರ ಕಬಡ್ಡಿ ತಂಡವು ಯಾವ ತಂಡವನ್ನು ಸೋಲಿಸುವ ಮೂಲಕ 2017ರ ಏಷಿಯನ್ ಕಬಡ್ಡಿ ಚಾಂಪಿಯನ್ಷಿಪ್ ತನ್ನದಾಗಿಸಿಕೊಂಡಿತು?
a) ಇರಾನ್
b) ಇರಾಕ್
c) ಪಾಕಿಸ್ತಾನ ✔✔
d) ಬಾಂಗ್ಲಾದೇಶ
📕📕📕📕📕📕📕📕📕📕📕📕📕
7) ಚಂಡಿಗಡ ಸಾಹಿತ್ಯ ಪ್ರಾಧಿಕಾರವು 2017ರ ಜೀವಮಾನ ಸಾಧನಾ ಪ್ರಶಸ್ತಿಗೆ ಯಾವ ಲೇಖಕರನ್ನು ಆಯ್ಕೆ ಮಾಡಿದೆ?
a) ನಯನತಾರಾ ಸೆಹೆಗಲ್
b) ರಾಮಚಂದ್ರ ಗುಹಾ
c) ರಸ್ಕಿನ್ ಬಾಂಡ್✔✔
d) ದೇವಿಪ್ರಸಾದ್ ದ್ವಿವೇದಿ
📕📕📕📕📕📕📕📕📕📕📕📕📕
8) ಇತ್ತೀಚಿಗೆ "ಅಂತರರಾಷ್ಟ್ರೀಯ ಅಂಬೇಡ್ಕರ್ ಸಮಾವೇಶ 2017" ಎಲ್ಲಿ ನಡೆಯಿತು?
a) ನವದೆಹಲಿ ✔✔
b) ಭೋಪಾಲ್
c) ಮುಂಬೈ
d) ಪಾಟ್ನಾ
📕📕📕📕📕📕📕📕📕📕📕📕📕📕
9) ಇತ್ತೀಚಿಗೆ ಯಾವ ರಾಜ್ಯವು ಸಿಹಿ ನೀರಿನ ಮೀನುಗಾರಿಕೆಯನ್ನು ಉತ್ತೇಜಿಸಲು " ಫಿಶ್ ಪಾಂಡ್ ಯೋಜನೆ " ಜಾರಿಗೊಳಿಸಿದೆ?
a) ಪಶ್ಚಿಮ ಬಂಗಾಳ
b) ಗುಜರಾತ್
c) ಕೇರಳ
d) ಒಡಿಶಾ ✔✔
📕📕📕📕📕📕📕📕📕📕📕📕📕📕
10) ಎರಡು ದಿನಗಳ "ಕೋರಿಯಾ ಪ್ರವಾಸೋದ್ಯಮ ಉತ್ಸವ 2017 " ಎಲ್ಲಿ ನಡೆಯಿತು?
a) ತಮಿಳುನಾಡು
b) ಹರ್ಯಾಣಾ ✔✔
c) ಗುಜರಾತ್
d) ಮಹಾರಾಷ್ಟ್ರ

No comments:
Post a Comment
Note: only a member of this blog may post a comment.