1) ಡಿಜಿಟಲ್ 'ವಿಶ್ವಾಸಾರ್ಹ ವ್ಯವಹಾರದಲ್ಲಿ' ಇಡೀ ವಿಶ್ವಕ್ಕೆ ನಮ್ಮ ಬೆಂಗಳೂರು ನಂ.1 ಎನಿಸಿಕೊಂಡಿದೆ.
ಹಾಗಾದರೆ ಎರಡನೇ ಸ್ಥಾನ ಯಾವುದಕ್ಕೆ ಲಭಿಸಿದೆ ?
a) ಹೊಸದಿಲ್ಲಿ
b) ಮುಂಬಯಿ
c) ಸ್ಯಾನ್ ಫ್ರಾನ್ಸಿಸ್ಕೊ✔✔
d) ಬೀಜಿಂಗ್
📗📗📗📗📗📗📗📗📗📗📗📗📗📗
Gkforkpsc Praveen
2) ಕೋಲ್ಕಾತದಿಂದ ಬಾಂಗ್ಲಾದೇಶದ ನಗರಿ ಖುಲ್ನಾಗೆ ಹೊಸ ಪ್ರಯಾಣಿಕ ರೈಲು 'ಬಂಧನ್ ಎಕ್ಸ್ ಪ್ರೆಸ್'ಗೆ ನರೇಂದ್ರ ಮೋದಿ ಹಾಗೂ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಚಾಲನೆ ನೀಡಿದ್ದಾರೆ. ಈ ರೈಲು ಎಷ್ಟು ಕಿ.ಮಿ. ಅಂತರ ಕ್ರಮಿಸಲಿದೆ?
a) 172 km✔✔
b) 182 km
c) 372 km
d) 272 km
📗📗📗📗📗📗📗📗📗📗📗📗📗📗📗
3) 2018ರಲ್ಲಿ ನಡೆಯಲಿರುವ ವಿಶ್ವ ಹಿಂದೂ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷೆಯಾಗಿ ಭಾರತೀಯ ಮೂಲದ ಅಮೆರಿಕ ಹಿಂದೂ ಮಹಿಳೆ ತುಳಸಿ ಗಬ್ಬಾರ್ಡ್ ಆಯ್ಕೆಯಾಗಿದ್ದಾರೆ. ಅಧಿವೇಶನ ಎಲ್ಲಿ ನಡೆಯಲಿದೆ ?
a) ನ್ಯೂಯಾರ್ಕ್
b) ಚಿಕಾಗೋ✔✔
c) ವಾಷಿಂಗ್ಟನ್
d) ವೆಲ್ಲಿಂಗ್ಟನ್
📗📗📗📗📗📗📗📗📗📗📗📗📗
4) ಎರಡನೇ ಆವೃತ್ತಿಯ ಅಂತರರಾಷ್ಟ್ರೀಯ ಚೆರ್ರಿ ಬ್ಲಾಸಮ್ಸ ಉತ್ಸವ ನವೆಂಬರ್ 8ರಿಂದ ನಾಲ್ಕು ದಿನಗಳವರೆಗೆ ಎಲ್ಲಿ ನಡೆಯುತ್ತಿದೆ?
a) ಮಿಜೋರಾಮ್
b) ಸಿಕ್ಕಿಂ
c) ಮೇಘಾಲಯ ✔✔
d) ಉತ್ತರಾಖಂಡ
📗📗📗📗📗📗📗📗📗📗📗📗📗
5) 82ನೇ ಹಿರಿಯರ ಬ್ಯಾಡ್ಮಿಂಟನ್ ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ವಿಶ್ವ ನಂ.2 ರ್ಯಾಂಕ್ನ ಕಿಡಂಬಿ ಶ್ರೀಕಾಂತ್ ನನ್ನು ಸೋಲಿಸಿ ಯಾರು ಚಾಂಪಿಯನ್ ಆದರು?(ಪ್ರವೀಣ ಹೆಳವರ)
a) ಕಶ್ಯಪ್ ಪಾರುಪಳ್ಳಿ
b) ಎಚ್ಎಸ್ ಪ್ರಣೋಯ್ ✔✔
c) ಪ್ರಣಬ್ ಚೊಪ್ರಾ
d) ಎಸ್ ಶ್ರೀಕಾಂತ್
📗📗📗📗📗📗📗📗📗📗📗📗📗
6) ನವೆಂಬರ್ 9ರಿಂದ 11ರವರೆಗೆ "ಜಾಗತಿಕ ಸಾವಯವ ಸಮಾವೇಶ- 2017 (Organic World Congress- OWC)ವನ್ನು ಯಾವ ದೇಶವು ಆಯೋಜಿಸುತ್ತಿದೆ?
a) ಚೀನಾ
b) ಭಾರತ✔✔
c) ಶ್ರೀಲಂಕಾ
d) ನೇಪಾಳ
📗📗📗📗📗📗📗📗📗📗📗📗📗📗
7) ಯುನೆಸ್ಕೊ ಸೃಜನಾತ್ಮಕ ನಗರಗಳ ಪಟ್ಟಿಯಲ್ಲಿ ಭಾರತದ ಯಾವ ನಗರ ಸ್ಥಾನ ಪಡೆದಿದೆ?
a) ಬೆಂಗಳೂರು
b) ದೆಹಲಿ
c) ಮುಂಬೈ
d) ಚೆನ್ನೈ✔✔
📗📗📗📗📗📗📗📗📗📗📗📗
8) ಹರಿಸೇನ ನಿರ್ಮಿಸಿದ ಅಲಹಾಬಾದ್ ಸ್ತಂಭ ಶಾಸನದಲ್ಲಿ ಬಳಸಿದ ಭಾಷೆ ಯಾವುದು?
a) ಖರೋಷ್ಠಿ
b) ಪಾಳಿ
c) ಸಂಸ್ಕೃತ✔✔
d) a ಮತ್ತು b
📗📗📗📗📗📗📗📗📗📗📗📗📗
9) ಸ್ವತಂತ್ರ ಭಾರತದ ಪ್ರಪ್ರಥಮ ಕೈಗಾರಿಕಾ ನೀತಿ ಯಾವುದು ?
a) 1948ರ ಕೈಗಾರಿಕಾ ನೀತಿ✔✔
b) 1956ರ ಕೈಗಾರಿಕಾ ನೀತಿ
c) 1950ರ ಕೈಗಾರಿಕಾ ನೀತಿ
d) 1974ರ ಕೈಗಾರಿಕಾ ನೀತಿ
📗📗📗📗📗📗📗📗📗📗📗📗
10) ಅತಿ ಕಡಿಮೆ ಕುದಿಯುವ ಬಿಂದುವನ್ನು ಹೊಂದಿರುವ ಮೂಲವಸ್ತು ಯಾವುದು?
a) ಬೊರಾನ್
b) ಹೀಲಿಯಂ ✔✔
c) ಆಮ್ಲಜನಕ
d) ಜಲಜನಕ

No comments:
Post a Comment
Note: only a member of this blog may post a comment.