Tuesday 30 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 25/12/2017

1) 7ನೇ ಅಂತರರಾಷ್ಟ್ರೀಯ ಅಂತರ್ಜಲ ಸಮ್ಮೇಳನ (IGWC-2017) ಡಿಸೆಂಬರ್ 11ರಿಂದ 13ರವರೆಗೆ  ಎಲ್ಲಿ ನಡೆಯಿತು?
a) ಮುಂಬೈ 
b) ನವದೆಹಲಿ✔✔
c) ಹೈದರಾಬಾದ್ 
d) ಬೆಂಗಳೂರು 
📕📕📕📕📕📕📕📕📕📕📕📕📕📕
2)ಭಾರತದ ಮೊಟ್ಟಮೊದಲ ಎಲೆಕ್ಟ್ರಾನಿಕ್ 
ಉತ್ಪಾದನಾ ಕ್ಲಸ್ಟರ್ ಎಲ್ಲಿ ಸ್ಥಾಪನೆಯಾಗಲಿದೆ?
a) ತಮಿಳುನಾಡು
b) ಹರ್ಯಾಣಾ 
c) ತೆಲಂಗಾಣ 
d) ಆಂಧ್ರಪ್ರದೇಶ✔✔
📕📕📕📕📕📕📕📕📕📕📕📕📕📕
3)ಕೇಂದ್ರ ಸರ್ಕಾರವು ಯಾರ ಸಹಯೋಗದಲ್ಲಿ ಹೈದಬಾರಾದ್‍ನಲ್ಲಿ ಸಾಗರಶಾಸ್ತ್ರ ಕಾರ್ಯಾಚರಣೆಗಾಗಿ ಅಂತರರಾಷ್ಟ್ರೀಯ ತರಬೇತಿ ಕೇಂದ್ರವನ್ನು  ತೆರೆಯಲು ಒಪ್ಪಂದ ಮಾಡಿಕೊಂಡಿದೆ. 
a) ಯುನೆಸ್ಕೊ✔✔
b) ಯುನಿಸೆಫ್ 
c) ವರ್ಲ್ಡ್‌ ಬ್ಯಾಂಕ್ 
d) ವಿಶ್ವ ವಾಣಿಜ್ಯ ಸಂಸ್ಥೆ
📕📕📕📕📕📕📕📕📕📕📕📕📕📕
4) ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿಯವರು 
ಐಜ್ವಾಲ್‍ನಲ್ಲಿ ತುರೈಲ್ ಜಲ ವಿದ್ಯುತ್ ಯೋಜನೆಗೆ
ಚಾಲನೆ ನೀಡಿದರು. ಇದು ಎಷ್ಟು ಸಾಮರ್ಥ್ಯದ್ದಾಗಿದೆ?
a) 40 ಮೆಗಾವ್ಯಾಟ್
b) 60 ಮೆಗಾವ್ಯಾಟ್✔✔
c) 50 ಮೆಗಾವ್ಯಾಟ್
d) 70 ಮೆಗಾವ್ಯಾಟ್
📕📕📕📕📕📕📕📕📕📕📕📕📕📕
5)ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ, ಮೊಟ್ಟಮೊದಲ ಬಾರಿಗೆ ಭಾರತೀಯ ಕಂಪನಿ ಯಾವ ವೈರಸ್ ಲಸಿಕೆಗೆ ಪರೀಕ್ಷಾರ್ಥ ಪ್ರಯೋಗ 
ನಡೆಸಲು ಅನುಮತಿ ನೀಡಿದೆ?
a) ಅಂಥ್ರಾಕ್ಸ್
b) ಝೀಕಾ✔✔
c) ಮಲೇರಿಯಾ 
d) ಕಾಲರಾ
📕📕📕📕📕📕📕📕📕📕📕📕📕📕
6) ಸೌರ ವಿದ್ಯುತ್ ಮೂಲಕ ಮಹಾರಾಷ್ಟ್ರವು  ಎಷ್ಟು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಸಿದ್ಧವಾಗಿದೆ?
a) 20,000
b) 25,000✔✔
c) 24,000
d) 22,000
📕📕📕📕📕📕📕📕📕📕📕📕📕📕
7) ಪೆರು ಗಣರಾಜ್ಯಕ್ಕೆ ಭಾರತದ ಮುಂದಿನ ರಾಯಭಾರಿಯಾಗಿ ಯಾರು ನೇಮಕಗೊಂಡರು ?
a) ಶ್ರೀ ರಮೇಶ್ ಗುಪ್ತಾ 
b) ಶ್ರೀ ಎಂ. ಸುಬ್ಬರಾಯುಡು✔✔
c) ವಿಜಯ್ ಗೆಶ್ಮಾ
d) ಶ್ರೀ ವಿಕ್ರಮ್ ಸಿಂಗ್
📕📕📕📕📕📕📕📕📕📕📕📕📕📕
8) 32 ನೇ ಭಾರತೀಯ ಎಂಜಿನಿಯರಿಂಗ್ ಕಾಂಗ್ರೆಸ್ (ಐಇಸಿ-2017) ಅನ್ನು ಯಾವ ನಗರವು ಆಯೋಜಿಸಿದೆ?
a) ನವ ದೆಹಲಿ
b) ಚೆನೈ✔✔
c) ಕೊಲ್ಕತ್ತಾ
d) ಕೊಚ್ಚಿನ್ 
📕📕📕📕📕📕📕📕📕📕📕📕📕📕
9) ಇತ್ತೀಚಿಗೆ ಪ್ರಿಯಾಂಕಾ ಚೊಪ್ರಾ ಗೆ ಯಾವ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ?
a) ಬನಾರಸ್ ವಿವಿ
b) ಬರೇಲಿ ವಿವಿ✔✔
c) ಬೆಂಗಳೂರು ವಿವಿ
d) ಹೈದರಾಬಾದ್ ವಿವಿ
📕📕📕📕📕📕📕📕📕📕📕📕📕📕
10) ರಾಜ್ಯದ ಪ್ರಸಿದ್ಧ ಕದಂಬೋತ್ಸವ ಕಾರ್ಯಕ್ರಮ ಯಾವಾಗ ನಡೆಯಲಿದೆ ?
a) ಫೆಬ್ರವರಿ 4 ಮತ್ತು 5 ✔✔
b) ಫೆಬ್ರವರಿ 3 ಮತ್ತು 4
c) ಫೆಬ್ರವರಿ 1 ಮತ್ತು 2
d) ಫೆಬ್ರವರಿ 6 ಮತ್ತು 7
📕📕📕📕📕📕📕📕📕📕📕📕📕📕

No comments:

Post a Comment

Note: only a member of this blog may post a comment.