Monday, 29 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 14/12/2017

1) ಹಿಂದಿಯಲ್ಲಿ ಇ-ಮೇಲ್ ಐಡಿಗಳನ್ನು ನೀಡಲು ಆರಂಭಿಸಿದ  ಭಾರತದ ಮೊದಲ ರಾಜ್ಯ ಯಾವುದು?
a) ರಾಜಸ್ಥಾನ✔✔
b) ಉತ್ತರ ಪ್ರದೇಶ
c)  ಬಿಹಾರ
d) ಜಾರ್ಖಂಡ್
📖📖📖📖📖📖📖📖📖📖📖📖📖📖
2) Universal Health Coverage Day (UHCD) ಅನ್ನು ಯಾವಾಗ ಆಚರಿಸುತ್ತಾರೆ ?
a) ಡಿಸೆಂಬರ್ 10
b) ಡಿಸೆಂಬರ್ 11
c) ಡಿಸೆಂಬರ್ 12✔✔
d) ಡಿಸೆಂಬರ್ 13
📖📖📖📖📖📖📖📖📖📖📖📖📖📖
3) 2021 ಚಾಂಪಿಯನ್ಸ್ ಟ್ರೋಫಿ ಮತ್ತು 2023 ವಿಶ್ವ ಕಪ್ ಗೆ ಯಾವ ದೇಶವು ಆತಿಥ್ಯ ವಹಿಸುತ್ತಿದೆ?
a) ಇಂಗ್ಲೆಂಡ್(ಪ್ರವೀಣ ಹೆಳವರ)
b) ಭಾರತ ✔✔
c) ಆಸ್ಟ್ರೇಲಿಯಾ 
d) ನ್ಯೂಜಿಲೆಂಡ್‌ 
📖📖📖📖📖📖📖📖📖📖📖📖📖📖
4) ಯುನೆಸ್ಕೋ ಎರಡನೇ ವಿಶ್ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಮ್ಮೇಳನ ಎಲ್ಲಿ ನಡೆಯಿತು?
a) ಜಕಾರ್ತಾ
ಬಿ) ಮಸ್ಕಟ್✔✔
ಸಿ) ಮಲೇಷ್ಯಾ
d) ಲಂಡನ್
📖📖📖📖📖📖📖📖📖📖📖📖📖📖
5) ಅಂತರರಾಷ್ಟ್ರೀಯ  ಹಾಕಿ ಫೆಡರೇಷನ್ (ಎಫ್ಐಎಚ್) ಇತ್ತೀಚಿಗೆ ಬಿಡುಗಡೆ ಮಾಡಿದ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಪುರುಷರ ಹಾಕಿ ತಂಡದ ಎಷ್ಟನೇ ಸ್ಥಾನದಲ್ಲಿದೆ?
a) ಆರನೇ✔✔
b) ಐದನೇ
c) ನಾಲ್ಕನೇ
d) ಮೂರನೇ
📖📖📖📖📖📖📖📖📖📖📖📖📖📖
6) ಎಲ್ಲಿ ನಡೆದ 10 ನೇ ಏಷ್ಯನ್ ಚಾಂಪಿಯನ್ಷಿಪ್ನಲ್ಲಿ ಜಿತು ರೈ ಮತ್ತು ಹೀನಾ ಸಿಧು ಅವರು ಕಂಚಿನ ಪದಕವನ್ನು ಗೆದ್ದಿದ್ದಾರೆ?
a) ವಿಯೆಟ್ನಾಂ 
b) ಜಪಾನ್ ✔✔
c) ದಕ್ಷಿಣಕೊರಿಯಾ
d) ಚೀನಾ 
📖📖📖📖📖📖📖📖📖📖📖📖📖📖
7) ಡಿಸೆಂಬರ್ 13, 2017 ರಿಂದ ಯಾವ ದೇಶವು ತನ್ನ ಬ್ಯಾಂಕಗಳು ಬಿಟ್ ಕಾಯಿನ್ ಗಳಲ್ಲಿ 
ವ್ಯವಹರಿಸುವುದನ್ನು ನಿಷೇಧಿಸಿದೆ?
a) ವಿಯೆಟ್ನಾಂ 
b) ಜಪಾನ್ 
c) ದಕ್ಷಿಣಕೊರಿಯಾ✔✔
d) ಚೀನಾ
📖📖📖📖📖📖📖📖📖📖📖📖📖📖
8) 2019ರ ಕುಂಭಮೇಳ ವು ಎಲ್ಲಿ ನಡೆಯಲಿದೆ?
a) ಅಲಹಾಬಾದ್ ✔✔
b) ನಾಸಿಕ್
c) ಉಜ್ಜಯಿನಿ 
d) ಹರಿದ್ವಾರ 
📖📖📖📖📖📖📖📖📖📖📖📖📖📖
9) ಇತ್ತೀಚೆಗೆ ಬಾರ್ಕ್ ಇಂಡಿಯಾ ಅಧ್ಯಕ್ಷರಾಗಿ ಆಯ್ಕೆಯಾದವರು ಯಾರು? 
a) ಸುರೇಶ್ ಯಾದವ್
b) ಯಾದವ್ ಕುಮಾರ್ 
c) ರಾಜೇಶ ಶರ್ಮಾ 
d) ನಕುಲ್ ಚೋಪ್ರಾ ✔✔
📖📖📖📖📖📖📖📖📖📖📖📖📖📖
10) 2019 ರ ಅಲಹಾಬಾದ್ ಕುಂಭ ಮೇಳಕ್ಕಾಗಿ  ಬಹುಬಣ್ಣದ ಹೊಸ ಲೋಗೊವನ್ನು ಯಾರು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ?
a) ಯೋಗಿ ಆದಿತ್ಯನಾಥ
b) ರಾಮ್ ನಾಯ್ಕ ✔✔
c) ನರೇಂದ್ರ ಮೋದಿ 
d) ರಾಮ್ ನಾಥ್ ಕೋವಿಂದ್
📖📖📖📖📖📖📖📖📖📖📖📖📖📖

No comments:

Post a Comment

Note: only a member of this blog may post a comment.