Monday 29 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 1/12/2017

1) ವರ್ಲ್ಡ್‌ ಬ್ಯಾಂಕ್ 130 ಇಲೆಕ್ಟ್ರಿಕ್ ಬಸ್ಸುಗಳನ್ನು ಖರೀದಿಸಲು ಯಾವ ರಾಜ್ಯಕ್ಕೆ ಸಬ್ಸಿಡಿ ನೀಡುತ್ತಿದೆ ?
a) ಗುಜರಾತ್(ಪ್ರವೀಣ ಹೆಳವರ)
b) ಹರ್ಯಾಣಾ 
c) ಪಶ್ಚಿಮ ಬಂಗಾಲ✔✔
d) ಮಹಾರಾಷ್ಟ್ರ 
📗📗📗📗📗📗📗📗📗📗📗📗📗📗
2) ಇತ್ತೀಚಿಗೆ ದಯಾಮರಣವನ್ನು ಕಾನೂನುಬದ್ಧಗೊಳಿಸಿದ ಆಸ್ಟ್ರೇಲಿಯಾದ ಮೊದಲ ರಾಜ್ಯ ಯಾವುದು?
a) ವಿಕ್ಟೋರಿಯಾ✔✔
b) ಕ್ವೀನ್ಸ್‌ಲ್ಯಾಂಡ್‌ 
c) ನ್ಯೂ ಸೌತ್ ವೇಲ್ಸ್‌ 
d) ಕೋರಲ್ ಸಿ ಆಯ್ಲ್ಯಾಂಡ್
📗📗📗📗📗📗📗📗📗📗📗📗📗📗
3) ಇತ್ತೀಚಿಗೆ ಅರುಣ್ ಜೇಟ್ಲಿ ಅವರು "ಪೇಟಿಎಮ್ ಪೇಮೆಂಟ್ಸ ಬ್ಯಾಂಕ್ " ಉದ್ಘಾಟಿಸಿದರು.
ಭಾರತದಲ್ಲಿ ಆರಂಭಿಸಿದ ಎಷ್ಟನೇ ಪೇಮೆಂಟ್ಸ ಬ್ಯಾಂಕ್ ಇದಾಗಿದೆ?
a) 2ನೇ
b) 3ನೇ
c) 4ನೇ✔✔
d) 5ನೇ
📗📗📗📗📗📗📗📗📗📗📗📗📗📗
4) ಡಿಸೆಂಬರ್ 1 ರಿಂದ ಜನೇವರಿ 31ರವರೆಗಿನ ಮದುವೆ ಸಿಸನ್ ನಲ್ಲಿ ಪಟಾಕಿಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ ರಾಜ್ಯ ಯಾವುದು?
a) ಛತ್ತೀಸ್‍ಘಡ್ ✔✔
b) ಹರ್ಯಾಣಾ 
c) ಗುಜರಾತ್ 
d) ಮಹಾರಾಷ್ಟ್ರ 
📗📗📗📗📗📗📗📗📗📗📗📗📗📗
5) ಇತ್ತೀಚಿಗೆ ಯಾವ ರಾಜ್ಯದಲ್ಲಿ ಮರಳು ಗಣಿಗಾರಿಕೆಯನ್ನು ಸಂಪೂರ್ಣವಗಿ ನಿಷೇಧಿಸಿ ಮದ್ರಾಸ್ ಹೈಕೋರ್ಟ್ ಆದೇಶ ಹೊರಡಿಸಿದೆ?
a) ತೆಲಂಗಾಣ 
b) ತಮಿಳುನಾಡು ✔✔
c) ಆಂಧ್ರಪ್ರದೇಶ 
d) ಕೇರಳ
📗📗📗📗📗📗📗📗📗📗📗📗📗📗
6) 3 ದಿನಗಳ ಕಾಲ ನಡೆಯಲಿರುವ ಇಂಡೊ-ಅಪ್ಘಾನಿಸ್ತಾನ್ ಸಾಂಸ್ಕೃತಿಕ ಉತ್ಸವವನ್ನು ಎಲ್ಲಿ ಆರಂಭಿಸಲಾಗಿದೆ?
a) ಗುಜರಾತ್ 
b) ಮಹಾರಾಷ್ಟ್ರ 
c) ಕೇರಳ 
d) ನವದೆಹಲಿ ✔✔
📗📗📗📗📗📗📗📗📗📗📗📗📗📗
7) ಮೀರಾಬಾಯಿ ಚಾನು 2017ರ ವರ್ಲ್ಡ್‌ ವೇಟ್ ಲಿಪ್ಟಿಂಗ್ ಚಾಂಪಿಯನ್ಷಿಪ್ ನಲ್ಲಿ ಎಷ್ಟು ಕೆಜಿ ಭಾರ ಎತ್ತುವ ಮೂಲಕ ಚಿನ್ನ ತಮ್ಮದಾಗಿಸಿಕೊಂಡರು ?
a) 154
b) 174
c) 194✔✔
d) 224
📗📗📗📗📗📗📗📗📗📗📗📗📗📗
8) ಇತ್ತೀಚಿಗೆ ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ಸಲುವಾಗಿ "ಸಹೇಲಿ ಸ್ಟೋರ್ "ನ್ನು  ಯಾರು ಆರಂಭಿಸಿದ್ದಾರೆ?
a) ಫ್ಲಿಪ್ಕಾರ್ಟ
b) ಸ್ನ್ಯಾಪ್ ಡೀಲ್
c) ಪೆಟಿಎಮ್
d) ಅಮೇಜಾನ್✔✔
📗📗📗📗📗📗📗📗📗📗📗📗📗📗
9) ಯಾವ ರಾಷ್ಟ್ರವು ಬ್ರಿಕ್ಸ್ ರಾಷ್ಟ್ರಗಳಿಗಾಗಿ ಸ್ವತಂತ್ರ ಅಂತರ್ಜಾಲ ವ್ಯವಸ್ಥೆ ರೂಪಿಸುತ್ತಿದೆ?
a) ಬ್ರೆಜಿಲ್ 
b) ರಷ್ಯಾ ✔✔
c) ಇಟಲಿ 
d) ಚೀನಾ 
📗📗📗📗📗📗📗📗📗📗📗📗📗📗
10) ವಿಜ್ಞಾನಿಗಳು ಯಾವ ಅಂಗಕ್ಕಾಗಿ ಬೇಕಾಗುವ ಸ್ನಾಯುವನ್ನು ಕೃತಕವಾಗಿ ರಚಿಸುವ ವಿಧಾನವನ್ನು ಸಂಶೋಧಿಸಿದ್ದಾರೆ?
a) ಮೂತ್ರಪಿಂಡ 
b) ಯಕೃತ್ತು 
c) ಶ್ವಾಸಕೋಶ 
d) ಹೃದಯ ✔✔
📗📗📗📗📗📗📗📗📗📗📗📗📗📗

No comments:

Post a Comment

Note: only a member of this blog may post a comment.