1) ಸಂವಿಧಾನದ 29 ನೇ ಅಧಿನಿಯಮದೊಳಗೆ ಸಾಂಸ್ಕೃತಿಕ ಹಕ್ಕು ಎಂದು ನಿರ್ಧರಿಸಲು ಐದು ನ್ಯಾಯಾಧೀಶರ ಸಂವಿಧಾನದ ಪೀಠಕ್ಕೆ ಯಾವ ಕ್ರೀಡಾ ಚಟುವಟಿಕೆಯನ್ನು ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ?
a) ಕಂಬಳ
b) ಜಲ್ಲಿಕಟ್ಟು✔✔
c) ಪುಷ್ಕರ ಮೇಳ
d) ದಹಿ ಹಂಡಿ
📕📕📕📕📕📕📕📕📕📕📕📕📕📕
2) 'ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನ'ವನ್ನು ಯಾವಾಗ ಆಚರಿಸುತ್ತಾರೆ ?
a) ಡಿಸೆಂಬರ್ 12
b) ಡಿಸೆಂಬರ್ 13
c) ಡಿಸೆಂಬರ್ 14✔✔
d) ಡಿಸೆಂಬರ್ 15
📕📕📕📕📕📕📕📕📕📕📕📕📕📕
3) ವಿಶ್ವ ಸಂಸ್ಥೆ ನೀಡಿದ ಮೊದಲ ದೀಪಾವಳಿ "ಪವರ್ ಆಫ್ ಒನ್" ಪ್ರಶಸ್ತಿಯು ಯಾರಿಗೆ ಲಭಿಸಿದೆ ?
a) ಅರುಂಧತಿ ಭಟ್ಟಾಚಾರ್ಯ
b) ನಿತಾ ಅಂಬಾನಿ
c) ಐಶ್ವರ್ಯ ರೈ
d) ಲಕ್ಷ್ಮಿ ಪುರಿ✔✔
📕📕📕📕📕📕📕📕📕📕📕📕📕📕
4) ಸ್ಪೀಡ್ ಟೆಸ್ಟರ್ ಸಂಸ್ಥೆ ನೀಡಿದ ಮಾಹಿತಿ ಪ್ರಕಾರ ಇಂಟರ್ನೆಟ್ ವೇಗದಲ್ಲಿ ಭಾರತ ಯಾವ ಸ್ಥಾನದಲ್ಲಿದೆ?
a) 108
b) 146
c) 109✔✔
d) 167
📕📕📕📕📕📕📕📕📕📕📕📕📕📕
5) ಭಾರತೀಯ ನೌಕಾಪಡೆಗೆ ನಿಯೋಜಿಸಲಾದ ಮೊದಲ ಸ್ಥಳೀಯವಾಗಿ ನಿರ್ಮಿಸಲಾದ ಸ್ಕಾರ್ಪೀನ್-ವರ್ಗ ಜಲಾಂತರ್ಗಾಮಿ ಯಾವುದು?
a) ಐಎನ್ಎಸ್ ಖಂದೇರಿ
b) ಐಎನ್ಎಸ್ ಕರಣ್
c) ಐಎನ್ಎಸ್ ಕಲ್ವರಿ✔✔
d) ಐಎನ್ಎಸ್ ಕರ್ಸುರಾ
📕📕📕📕📕📕📕📕📕📕📕📕📕📕
6) ಸಾಮಾಜಿಕ ಸೇವೆಗಾಗಿ 2017ರ ಮದರ್ ತೆರೇಸಾ ಸ್ಮಾರಕ ಪ್ರಶಸ್ತಿಗೆ ಆಯ್ಕೆಯಾದ ಭಾರತೀಯ ನಟ/ನಟಿ ಯಾರು?
a) ಪ್ರಿಯಾಂಕ ಚೋಪ್ರಾ✔✔
b) ಶಾರುಖ್ ಖಾನ್
c) ದೀಪಿಕಾ ಪಡುಕೋಣೆ
d) ಅಮಿತಾಭ್ ಬಚ್ಚನ್
📕📕📕📕📕📕📕📕📕📕📕📕📕📕
7) ಇತ್ತೀಚಿಗೆ ಆದಾಯ ತೆರಿಗೆ ನಿಯಮಗಳ ಉಲ್ಲಂಘನೆಗಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಯಾವ ಬ್ಯಾಂಕ್ ಗೆ ರೂ. 3 ಕೋಟಿ ದಂಡ ವಿಧಿಸಿದೆ?
a) ಐಡಿಬಿಐ ಬ್ಯಾಂಕ್
b) ಎಚ್ಡಿಎಫ್ಸಿ ಬ್ಯಾಂಕ್
c) ಕೆನರಾ ಬ್ಯಾಂಕ್
d) ಇಂಡಸ್ಇಂಡ್ ಬ್ಯಾಂಕ್ ✔✔
📕📕📕📕📕📕📕📕📕📕📕📕📕📕
8) ಕುವೈತ್ ರಾಜ್ಯಕ್ಕೆ ಭಾರತದ ಮುಂದಿನ ರಾಯಬಾರಿ ಆಗಿ ಈ ಕೆಳಗಿನ ಯಾರು ನೇಮಕಗೊಂಡಿದ್ದಾರೆ?
a) ಶ್ರೀ ವಿಜಯ್ ಗೋಖಲೆ
b) ಶ್ರೀ ಕೆ. ಜೀವಾ ಸಾಗರ್✔✔
c) ಶ್ರೀ ಜೈದೀಪ್ ಸರ್ಕಾರ್
d) ಶ್ರೀ ನವದೀಪ್ ಸುರಿ
📕📕📕📕📕📕📕📕📕📕📕📕📕📕
9) ಈ ಕೆಳಗಿನ ಯಾರಿಂದ ಮಾರಾಟಗಾರರು ಮತ್ತು ಗುತ್ತಿಗೆದಾರರಿಗೆ ಆನ್ಲೈನ್ ಬಿಲ್ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಪರಿಚಯಿಸಲಾಯಿತು ?
a) ಭಾರತೀಯ ರೈಲ್ವೆ✔✔
b) ಭಾರತೀಯ ನೌಕಾಪಡೆ
c) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
d) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
📕📕📕📕📕📕📕📕📕📕📕📕📕📕
10) ಇತ್ತೀಚೆಗೆ ವಿಶ್ವಸಂಸ್ಥೆಯು ಭಾರತದ ಆರ್ಥಿಕ ಪ್ರಗತಿ ದರವು 2018-19 ರಲ್ಲಿ ಶೇಕಡಾ ಎಷ್ಟು ಆಗಲಿದೆ ಎಂದು ತಿಳಿಸಿದೆ?
a) 7.1
b) 7.2✔✔
c) 7.3
d) 7.4.

No comments:
Post a Comment
Note: only a member of this blog may post a comment.