Sunday, 28 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 06/11/2017

1) ಏಷ್ಯಾ ಕಪ್ ಚಾಂಪಿಯನ್‌ಶಿಪ್ ಗೆಲ್ಲುವ  ಮೂಲಕ 2018ರ ವಿಶ್ವಕಪ್‌ಗೆ ನೇರ ಅರ್ಹತೆಯನ್ನು ಪಡೆದಿರುವ  ಭಾರತೀಯ ಮಹಿಳಾ ಹಾಕಿ ತಂಡವು ಏಷ್ಯಾ ಕಪ್ ಫೈನಲ್ ನಲ್ಲಿ ಯಾರನ್ನು ಸೋಲಿಸಿತು?
a) ಜಪಾನ್ 
b) ಚೀನಾ✔✔
c) ಜರ್ಮನಿ 
d) ಉತ್ತರ ಕೊರಿಯಾ 
📘📘📘📘📘📘📘📘📘📘📘📘📘
2) ’ಚಿನ್ಮಯಿ’ ಎನ್ನುವುದನ್ನು ಬಿಡಿಸಿ ಬರೆದಾಗ ಆಗುವ ರೂಪ................(ಪ್ರವೀಣ ಹೆಳವರ)
a) ಚಿನ್ನ + ಮಯಿ
b) ಚಿನ್ + ಮಯಿ
c) ಚಿತ್ + ಮಯಿ✔✔
d) ಚಿದ್ + ಮಯಿ
📘📘📘📘📘📘📘📘📘📘📘📘📘📘
3) ಡಾ. ಅಂಬೇಡ್ಕರ್ ಶಾಲಾ ಸೇರ್ಪಡೆಯ 117ನೇ ವರ್ಷಾಚರಣೆ ನಿಮಿತ್ಯವಾಗಿ ಮಹಾರಾಷ್ಟ್ರ ಸರ್ಕಾರವು ನವೆಂಬರ್  7ನ್ನು ಏನೆಂದು ಘೋಷಿಸಿದೆ?
a) ವಿದ್ಯಾರ್ಥಿಗಳ ದಿನ✔✔
b) ಕಾರ್ಮಿಕರ ದಿನ
c) ವಿಧವಾ ಮಹಿಳೆಯರ ದಿನ
d) ಪರಿಶಿಷ್ಟ ಪಂಗಡಗಳ ದಿನ
📘📘📘📘📘📘📘📘📘📘📘📘📘📘
4) ’ಷಣ್ಮಾಸ’ ಇದು ಯಾವ ಸಂಧಿಗೆ ಉದಾಹರಣೆಯಾಗಿದೆ?
a) ಗುಣ ಸಂಧಿ
b) ಜಶ್ತ್ವ ಸಂಧಿ
c) ಅನುನಾಸಿಕ ಸಂಧಿ✔✔
d) ಯಾವುದೂ ಅಲ್ಲ 
📘📘📘📘📘📘📘📘📘📘📘📘📘📘
5) ಪ್ರಬೇದಗಳ ಉಗಮ (On the Origin of Species) ಎಂಬ ಗ್ರಂಥವನ್ನು ಚಾರ್ಲ್ಸ್ ಡಾರ್ವಿನ್ ಅವರು ಬರೆದದ್ದು ಯಾವಾಗ?
a) 1857 ರ ನವೆಂಬರ್ 24 ರಂದು✔✔
b) 1857 ರ ನವೆಂಬರ್ 30 ರಂದು
c) 1857 ರ ನವೆಂಬರ್ 8 ರಂದು
d) 1858 ರ ನವೆಂಬರ್ 8 ರಂದು
📘📘📘📘📘📘📘📘📘📘📘📘📘
6)  ಬೆಡಗಿ ಕರೆನ್ ಇಬಸ್ಕೊಗೆ ಮಿಸ್ ಅರ್ಥ್ 2017 ಕಿರೀಟ‌ ಲಭಿಸಿದೆ.ಈವರು ಯಾವ ದೇಶದವರಾಗಿದ್ದಾರೆ?
a) ಇಕ್ವೆಡಾರ್
b) ಅಮೇರಿಕ 
c) ಫಿಲಿಫೀನ್ಸ್✔✔
d) ವೆನಿಜುವಾಲ
📘📘📘📘📘📘📘📘📘📘📘📘📘📘
7) ವಿಜಯನಗರ ಸಾಮ್ರಾಜ್ಯದ ಆಡಳಿತ ಕಾಲದಲ್ಲಿ ರಾಜ ಒಂದನೇ ಬುಕ್ಕ ಈ ಕೆಳಕಂಡ ಯಾವ ದೇಶಕ್ಕೆ ರಾಯಭಾರಿಯನ್ನು ಕಳುಹಿಸಿದ್ದನು?
a) ಕಾಂಬೋಡಿಯಾ
b) ಭೂತಾನ್
c) ಚೀನಾ✔✔
d) ಶ್ರೀಲಂಕಾ
📘📘📘📘📘📘📘📘📘📘📘📘📘📘
8) ಇತ್ತೀಚೆಗೆ ಯಾವ ಪ್ರಶಸ್ತಿ ಪುರಸ್ಕೃತರಿಗೆ ರೈಲುಗಳ ಎಕ್ಸಿಕ್ಯುಟೀವ್ ದರ್ಜೆಯಲ್ಲಿ ಉಚಿತ ಪ್ರಮಾಣ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ?
a) ಪರಮೀರ ಚಕ್ರ ಮತ್ತು ಅಶೋಕ ಚಕ್ರ
b) ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
c) ಅಶೋಕ ಚಕ್ರ ಮತ್ತು ಕೀರ್ತಿ ಚಕ್ರ ✔✔
D) ಮೇಲಿನ ಎಲ್ಲವೂ(ಪ್ರವೀಣ ಹೆಳವರ)
📘📘📘📘📘📘📘📘📘📘📘📘📘📘
9) 2017 ನೇ ಸಾಲಿನ ಬಿ.ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿಗೆ ಯಾರು ಭಾಜನರಾಗಿದ್ದಾರೆ?
a) ಥೆರೆಸಮ್ಮ ಡಿಸೋಜ.
b) ಬಿ.ವಿ.ಕಾರಂತ್.
c) ರಘುನಾಥ ನಾಕೋಡ್✔✔
D. ನಂದಿನಿ ಈಶ್ವರ್
📘📘📘📘📘📘📘📘📘📘📘📘📘📘
10) ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆ ನಡೆದ ವರ್ಷವನ್ನು ಗುರುತಿಸಿ?
a) 1951-52✔✔
b) 1955-56
c) 1960-61 
d) 1961-62
📘📘📘📘📘📘📘📘📘📘📘📘📘

No comments:

Post a Comment

Note: only a member of this blog may post a comment.