Monday, 29 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 28/11/2017

1) ಭಾರತ "ಡಿ.ಎ.ಎನ್.ಎಕ್ಸ್ -2017" (DANX-2017) ಎಂಬ ಹೆಸರಿನ ಮಿಲಿಟರಿ ಸಮಾರಾಭ್ಯಾಸವನ್ನು ಎಲ್ಲಿ ನಡೆಸಿತು?
a) ಪಾಂಡಿಚೇರಿ 
b) ಒಡಿಶಾ 
c) ಅಂಡಮಾನ್ & ನಿಕೊಬಾರ್ ✔✔
d) ಪಶ್ಚಿಮ ಬಂಗಾಳ 
📓📓📓📓📓📓📓📓📓📓📓📓📓📓

2) "ಏಷ್ಯಾ ಫೆಸಿಫಿಕ್ ಸ್ಕ್ರೀನ್ ಅವಾರ್ಡ್ಸ್ 2017"ನಲ್ಲಿ 
ಉತ್ತಮ ನಟ ಮತ್ತು ಉತ್ತಮ ಸ್ಕ್ರೀನ್ ಪ್ಲೇ  ಅವಾರ್ಡ್ ಬಾಚಿಕೊಂಡ ಚಿತ್ರ ಯಾವುದು ?
a) ಟೆಲಿವಿಶನ್ 
b) ಈ ಪಟ್ಟಣಕ್ಕೆ ಎನಾಗಿದೆ?
c) ನ್ಯೂಟನ್‌ ✔✔
d) ಮದರ್ ಲ್ಯಾಂಡ್ 
📓📓📓📓📓📓📓📓📓📓📓📓📓📓

3) ಇತ್ತೀಚಿಗೆ ಜಾಗೃತವಾಗಿರುವ & ಸುದ್ದಿಯಲ್ಲಿರುವ ಮೌಂಟ್ ಆಗಂಗ್(Mount Agung) ಜ್ವಾಲಾಮುಖಿ ಎಲ್ಲಿ ಕಂಡುಬರುತ್ತದೆ ?
a) ಥೈಲ್ಯಾಂಡ್ 
b) ಜಪಾನ್ 
c) ಇಂಡೊನೇಷ್ಯಾ ✔✔
d) ಯು.ಎಸ್.ಎ.
📓📓📓📓📓📓📓📓📓📓📓📓📓📓

4) ಇತ್ತೀಚಿಗೆ ಉತ್ತರ ಪ್ರದೇಶದ ಯಾವ ನಗರದಲ್ಲಿ 100 ವರ್ಷಗಳ ನಂತರ ಮಹಿಳಾ ಮೇಯರ್ ನ್ನು  ಆಯ್ಕೆ ಮಾಡಲಾಗಿದೆ ?
a) ಲಖನೌ ✔✔
b) ಬರೇಲಿ 
c) ವಾರಣಾಸಿ 
d) ಅಲಹಾಬಾದ್ 
📓📓📓📓📓📓📓📓📓📓📓📓📓📓

5) " ವಿಶ್ವ ದೂರದರ್ಶನ ದಿನ"ವನ್ನು ಯಾವಾಗ ಆಚರಿಸುತ್ತಾರೆ ?
a) ನವೆಂಬರ್ 21✔✔
b) ನವೆಂಬರ್ 22
c) ನವೆಂಬರ್ 26
d) ನವೆಂಬರ್  28
📓📓📓📓📓📓📓📓📓📓📓📓

6) ಇತ್ತೀಚಿಗೆ ಯಾವ ರಾಷ್ಟ್ರವು ಮೊದಲ ಮಹಾಯುದ್ಧದಲ್ಲಿ ಹೋರಾಡಿದ ಭಾರತೀಯ ಸೈನಿಕರಿಗಾಗಿ ಸ್ಮಾರಕವನ್ನು ನಿರ್ಮಾಣ ಮಾಡುವುದಾಗಿ ಘೋಷಿಸಿದೆ?
a) ಯು.ಕೆ.
b) ಜರ್ಮನಿ 
c) ಇಟಲಿ 
d) ಫ್ರಾನ್ಸ್ ✔✔
📓📓📓📓📓📓📓📓📓📓📓📓📓📓

7) 3ನೇಯ ಜಂಟಿ ಸಮರಾಭ್ಯಾಸವಾದ "ಅಜೇಯ ವಾರಿಯರ್"ನ್ನು  ಭಾರತ ಯಾವ ದೇಶದೊಂದಿಗೆ ಜಂಟಿಯಾಗಿ ಆಯೋಜಿಸುತ್ತಿದೆ ?
a) ನೇಪಾಳ 
b) ಶ್ರೀಲಂಕಾ 
c) ಯು.ಕೆ.✔✔
d) ಬಾಂಗ್ಲಾದೇಶ 
📓📓📓📓📓📓📓📓📓📓📓📓📓📓

8) ವರ್ಲ್ಡ್‌ ಬುಕ್ ಆಫ್ ರೆಕಾರ್ಡ್ಸ್(WBR)  ಪ್ರಕಾರ ಜಗತ್ತಿನಲ್ಲಿ ಅತಿ ಹೆಚ್ಚು ಬಾರಿ ಸಂದರ್ಶಿಸಲ್ಪಟ್ಟ ಸ್ಥಳ 
(Most visited place of the world)ಯಾವುದು?
a) ತಾಜಮಹಲ್
b) ಖಜುರಾಹೊ ಟೆಂಪಲ್ 
c) ಗೋಲ್ಡನ್ ಟೆಂಪಲ್ ✔✔
d) ಕುತುಬ್ ಮಿನಾರ್ 
📓📓📓📓📓📓📓📓📓📓📓📓📓📓

9) ಭಾರತದ ಡಾ. ಸೌಮ್ಯ ಸ್ವಾಮಿನಾಥನ್ ಅವರು ಯಾವ ಜಾಗತಿಕ ಸಂಸ್ಥೆಗೆ ಉಪ ಪ್ರಧಾನ ನಿರ್ದೇಶಕಿಯಾಗಿ ಡಿಸೆಂಬರ್ ನಲ್ಲಿ ಅಧಿಕಾರವಹಿಸಿಕೊಳ್ಳಲಿದ್ದಾರೆ?
a) ಯುನೆಸ್ಕೋ (UNESCO)
b) ಯುನಿಸೆಫ್ (UNICEF)
c) ಡಬ್ಲ್ಯೂ.ಎಚ್.ಒ(WHO)✔✔
d) ಆಯ್.ಎಲ್.ಒ.(ILO)
📓📓📓📓📓📓📓📓📓📓📓📓📓📓

10) ಭಾರತದಲ್ಲಿ ಅತಿ ಹೆಚ್ಚು ವಿದ್ಯುತ್ ಬಳಕೆದಾರ ರಾಜ್ಯ ಯಾವುದು?
a) ತೆಲಂಗಾಣ  
b) ಉತ್ತರ ಪ್ರದೇಶ  
c) ಗುಜರಾತ್ 
d) ಮಹಾರಾಷ್ಟ್ರ ✔✔
📓📓📓📓📓📓📓📓📓📓📓📓📓📓

No comments:

Post a Comment

Note: only a member of this blog may post a comment.