Sunday 28 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 05/11/2017

1) ಸರ್ಕಾರವು ಇಂದಿರಾ ಸಾರಿಗೆಯನ್ನು ಯಾರಿಗಾಗಿ ಆರಂಭಿಸಲು ಯೋಜನೆ ರೂಪಿಸಿದೆ?
a) ವಿಕಲಚೇತನರು
b) ಮಕ್ಕಳು ಮತ್ತು ಮಹಿಳೆಯರು✔✔
c) ವೃದ್ಧರು
d) ಕಾರ್ಮಿಕರು 
  📘📘📘📘📘📘📘📘📘📘📘📘
2) ಡಿಸೆಂಬರ್ 2015ರ   ಪ್ಯಾರಿಸ್ ಒಪ್ಪಂದಕ್ಕೆ ಎಷ್ಟು ರಾಷ್ಟ್ರಗಳು ಸಹಿ ಹಾಕಿವೆ?
a) 194
b) 195✔✔
c) 196
d) 197
📘📘📘📘📘📘📘📘📘📘📘📘📘📘
3) ಜಗತ್ತಿನಲ್ಲಿಯೇ ಹೆಚ್ಚು ಸಂಪಾದನೆ ಮಾಡುತ್ತಿರುವ 'ಮೃತ ಸೆಲಿಬ್ರಿಟಿ' ಎಂಬ ಪಟ್ಟ ಯಾರೊಗೆ ಲಭಿಸಿದೆ?
a) ಗ್ಲೇನ್ ಫ್ರೆ(ಪ್ರವೀಣ ಹೆಳವರ)
b) ಜಾರ್ಜ ಮೈಕೆಲ್
c) ಡೆವಿಡ್ ಭೋ
d) ಮೈಕೆಲ್ ಜಾಕ್ಸನ್✔✔
📘📘📘📘📘📘📘📘📘📘📘📘📘📘
4) ಇಜಿಪ್ತ ನ ಗೀಜಾ ಪಿರಮಿಡ್ ನ್ನು ಹೀಗೂ ಕರೆಯುವರು.
a) ಬೆಂಟ್ ಪಿರಾಮಿಡ
b) ಕುಫ್ತು' ಪಿರಮಿಡ್ ✔✔
c) ರೆಡ್‌ ಪಿರಮಿಡ್ 
d) ಯಾವುದು ಅಲ್ಲ 
📘📘📘📘📘📘📘📘📘📘📘📘📘
5) ಭಾರತ ಮತ್ತು ನೇಪಾಳ ದೇಶಗಳ ಜಂಟಿ ನದಿ ಯೋಜನೆ ಯಾವುದು?
a) ದಾಮೊದರ
b) ಮಹಾನದಿ
c) ಕೋಸಿ✔✔
d) ಮಾಂಡವಿ
📘📘📘📘📘📘📘📘📘📘📘📘📘📘
6) 'ಥೇರಾ ಪಂಥಿಗಳು' ಇವರು ಯಾವ ಧರ್ಮದ ಉಪ ಪಂಗಡವಾಗಿದ್ದಾರೆ?
a) ಕ್ರೈಸ್ತ ಧರ್ಮ 
b) ಯಹೂದಿ ಧರ್ಮ 
c) ಪಾರ್ಸಿ ಧರ್ಮ 
d) ಜೈನ ಧರ್ಮ ✔✔
📘📘📘📘📘📘📘📘📘📘📘📘📘📘
7) ಇಟಲಿಯ ನಿಕೋಲೊ ಕಾಂಟಿ ಇ ಕೆಳಗಿನ ಯಾರ ಆಸ್ಥಾನಕ್ಕೆ ಭೇಟಿ ನೀಡಿದ್ದನು?
a) ಕೃಷ್ಣದೇವರಾಯ
b) 1 ನೇ ದೇವರಾಯ✔✔
c) 2 ನೇ ದೇವರಾಯ
d) ವಿಷ್ಣುವರ್ಧನ
📘📘📘📘📘📘📘📘📘📘📘📘📘
8) ಶಾರ್ಕ್ ಗಳು ವಾಸಿಸುವ ಏಕೈಕ ಸಿಹಿ ನೀರಿನ ಸರೋವರ ಯಾವುದು? 
a) ಸುಪಿರಿಯರ್
b) ಬೈಕಲ್
c) ನಿಕಾರಗುವ✔✔
d) ವೋಸ್ಟಾಕ್
📘📘📘📘📘📘📘📘📘📘📘📘📘📘📘
9) ಕೋಯ್ನಾ ವಿವಿಧೋದ್ದೇಶ ನದಿ ಕಣಿವೆ ಯೋಜನೆ ಎಲ್ಲಿ ಕಂಡುಬರುತ್ತದೆ ?(ಪ್ರವೀಣ ಹೆಳವರ)
a) ಮಹಾರಾಷ್ಟ್ರ ✔✔
b) ಕರ್ನಾಟಕ 
c) ಗುಜರಾತ್ 
d) ರಾಜಸ್ಥಾನ 
📘📘📘📘📘📘📘📘📘📘📘📘📘📘
10) ಅಧಿಕ ಉಬ್ಬರವಿಳಿತ(ಭರತ) ಉಂಟಾಗುವುದು
a) ಹುಣ್ಣುಮೆ ದಿನ
b) ಅಮವಾಸ್ಯೆ ದಿನ 
c) ಹುಣ್ಣುಮೆ ಮತ್ತು ಅಮವಾಸ್ಯೆಗಳೆರಡೂ ದಿನ✔✔ 
d) ಯಾವುದು ಅಲ್ಲ 

📘📘📘📘📘📘📘📘📘📘📘📘📘📘
ಉಪಯುಕ್ತ ಪ್ರಶ್ನೋತ್ತರಗಳು
ನಿಮ್ಮ ಗೆಳೆಯರಿಗೂ ಶೇರ್ ಮಾಡಿ 
📒📒📒📒📒📒📒📒📒📒📒📒📒📒

No comments:

Post a Comment

Note: only a member of this blog may post a comment.