1) ಭಾರತ "ಡಿ.ಎ.ಎನ್.ಎಕ್ಸ್ -2017" (DANX-2017) ಎಂಬ ಹೆಸರಿನ ಮಿಲಿಟರಿ ಸಮಾರಾಭ್ಯಾಸವನ್ನು ಎಲ್ಲಿ ನಡೆಸಿತು?
a) ಪಾಂಡಿಚೇರಿ
b) ಒಡಿಶಾ
c) ಅಂಡಮಾನ್ & ನಿಕೊಬಾರ್ ✔✔
d) ಪಶ್ಚಿಮ ಬಂಗಾಳ
📓📓📓📓📓📓📓📓📓📓📓📓📓📓
2) "ಏಷ್ಯಾ ಫೆಸಿಫಿಕ್ ಸ್ಕ್ರೀನ್ ಅವಾರ್ಡ್ಸ್ 2017"ನಲ್ಲಿ
ಉತ್ತಮ ನಟ ಮತ್ತು ಉತ್ತಮ ಸ್ಕ್ರೀನ್ ಪ್ಲೇ ಅವಾರ್ಡ್ ಬಾಚಿಕೊಂಡ ಚಿತ್ರ ಯಾವುದು ?
a) ಟೆಲಿವಿಶನ್
b) ಈ ಪಟ್ಟಣಕ್ಕೆ ಎನಾಗಿದೆ?
c) ನ್ಯೂಟನ್ ✔✔
d) ಮದರ್ ಲ್ಯಾಂಡ್
📓📓📓📓📓📓📓📓📓📓📓📓📓📓
3) ಇತ್ತೀಚಿಗೆ ಜಾಗೃತವಾಗಿರುವ & ಸುದ್ದಿಯಲ್ಲಿರುವ ಮೌಂಟ್ ಆಗಂಗ್(Mount Agung) ಜ್ವಾಲಾಮುಖಿ ಎಲ್ಲಿ ಕಂಡುಬರುತ್ತದೆ ?
a) ಥೈಲ್ಯಾಂಡ್
b) ಜಪಾನ್
c) ಇಂಡೊನೇಷ್ಯಾ ✔✔
d) ಯು.ಎಸ್.ಎ.
📓📓📓📓📓📓📓📓📓📓📓📓📓📓
4) ಇತ್ತೀಚಿಗೆ ಉತ್ತರ ಪ್ರದೇಶದ ಯಾವ ನಗರದಲ್ಲಿ 100 ವರ್ಷಗಳ ನಂತರ ಮಹಿಳಾ ಮೇಯರ್ ನ್ನು ಆಯ್ಕೆ ಮಾಡಲಾಗಿದೆ ?
a) ಲಖನೌ ✔✔
b) ಬರೇಲಿ
c) ವಾರಣಾಸಿ
d) ಅಲಹಾಬಾದ್
📓📓📓📓📓📓📓📓📓📓📓📓📓📓
5) " ವಿಶ್ವ ದೂರದರ್ಶನ ದಿನ"ವನ್ನು ಯಾವಾಗ ಆಚರಿಸುತ್ತಾರೆ ?
a) ನವೆಂಬರ್ 21✔✔
b) ನವೆಂಬರ್ 22
c) ನವೆಂಬರ್ 26
d) ನವೆಂಬರ್ 28
📓📓📓📓📓📓📓📓📓📓📓📓
6) ಇತ್ತೀಚಿಗೆ ಯಾವ ರಾಷ್ಟ್ರವು ಮೊದಲ ಮಹಾಯುದ್ಧದಲ್ಲಿ ಹೋರಾಡಿದ ಭಾರತೀಯ ಸೈನಿಕರಿಗಾಗಿ ಸ್ಮಾರಕವನ್ನು ನಿರ್ಮಾಣ ಮಾಡುವುದಾಗಿ ಘೋಷಿಸಿದೆ?
a) ಯು.ಕೆ.
b) ಜರ್ಮನಿ
c) ಇಟಲಿ
d) ಫ್ರಾನ್ಸ್ ✔✔
📓📓📓📓📓📓📓📓📓📓📓📓📓📓
7) 3ನೇಯ ಜಂಟಿ ಸಮರಾಭ್ಯಾಸವಾದ "ಅಜೇಯ ವಾರಿಯರ್"ನ್ನು ಭಾರತ ಯಾವ ದೇಶದೊಂದಿಗೆ ಜಂಟಿಯಾಗಿ ಆಯೋಜಿಸುತ್ತಿದೆ ?
a) ನೇಪಾಳ
b) ಶ್ರೀಲಂಕಾ
c) ಯು.ಕೆ.✔✔
d) ಬಾಂಗ್ಲಾದೇಶ
📓📓📓📓📓📓📓📓📓📓📓📓📓📓
8) ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್(WBR) ಪ್ರಕಾರ ಜಗತ್ತಿನಲ್ಲಿ ಅತಿ ಹೆಚ್ಚು ಬಾರಿ ಸಂದರ್ಶಿಸಲ್ಪಟ್ಟ ಸ್ಥಳ
(Most visited place of the world)ಯಾವುದು?
a) ತಾಜಮಹಲ್
b) ಖಜುರಾಹೊ ಟೆಂಪಲ್
c) ಗೋಲ್ಡನ್ ಟೆಂಪಲ್ ✔✔
d) ಕುತುಬ್ ಮಿನಾರ್
📓📓📓📓📓📓📓📓📓📓📓📓📓📓
9) ಭಾರತದ ಡಾ. ಸೌಮ್ಯ ಸ್ವಾಮಿನಾಥನ್ ಅವರು ಯಾವ ಜಾಗತಿಕ ಸಂಸ್ಥೆಗೆ ಉಪ ಪ್ರಧಾನ ನಿರ್ದೇಶಕಿಯಾಗಿ ಡಿಸೆಂಬರ್ ನಲ್ಲಿ ಅಧಿಕಾರವಹಿಸಿಕೊಳ್ಳಲಿದ್ದಾರೆ?
a) ಯುನೆಸ್ಕೋ (UNESCO)
b) ಯುನಿಸೆಫ್ (UNICEF)
c) ಡಬ್ಲ್ಯೂ.ಎಚ್.ಒ(WHO)✔✔
d) ಆಯ್.ಎಲ್.ಒ.(ILO)
📓📓📓📓📓📓📓📓📓📓📓📓📓📓
10) ಭಾರತದಲ್ಲಿ ಅತಿ ಹೆಚ್ಚು ವಿದ್ಯುತ್ ಬಳಕೆದಾರ ರಾಜ್ಯ ಯಾವುದು?
a) ತೆಲಂಗಾಣ
b) ಉತ್ತರ ಪ್ರದೇಶ
c) ಗುಜರಾತ್
d) ಮಹಾರಾಷ್ಟ್ರ ✔✔

No comments:
Post a Comment
Note: only a member of this blog may post a comment.