Pages

Sunday, 28 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 10/11/2017

1) ಡಿಜಿಟಲ್ 'ವಿಶ್ವಾಸಾರ್ಹ ವ್ಯವಹಾರದಲ್ಲಿ' ಇಡೀ ವಿಶ್ವಕ್ಕೆ ನಮ್ಮ ಬೆಂಗಳೂರು ನಂ.1 ಎನಿಸಿಕೊಂಡಿದೆ.
ಹಾಗಾದರೆ ಎರಡನೇ ಸ್ಥಾನ ಯಾವುದಕ್ಕೆ ಲಭಿಸಿದೆ ?
a) ಹೊಸದಿಲ್ಲಿ
b) ಮುಂಬಯಿ
c) ಸ್ಯಾನ್ ಫ್ರಾನ್ಸಿಸ್ಕೊ✔✔
d) ಬೀಜಿಂಗ್
📗📗📗📗📗📗📗📗📗📗📗📗📗📗
     Gkforkpsc Praveen          
2) ಕೋಲ್ಕಾತದಿಂದ ಬಾಂಗ್ಲಾದೇಶದ ನಗರಿ ಖುಲ್ನಾಗೆ ಹೊಸ ಪ್ರಯಾಣಿಕ ರೈಲು 'ಬಂಧನ್ ಎಕ್ಸ್ ಪ್ರೆಸ್'ಗೆ ನರೇಂದ್ರ ಮೋದಿ ಹಾಗೂ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಚಾಲನೆ ನೀಡಿದ್ದಾರೆ. ಈ ರೈಲು ಎಷ್ಟು ಕಿ.ಮಿ. ಅಂತರ ಕ್ರಮಿಸಲಿದೆ?
a) 172 km✔✔
b) 182 km
c) 372 km
d) 272 km
📗📗📗📗📗📗📗📗📗📗📗📗📗📗📗

3) 2018ರಲ್ಲಿ ನಡೆಯಲಿರುವ ವಿಶ್ವ ಹಿಂದೂ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷೆಯಾಗಿ ಭಾರತೀಯ ಮೂಲದ ಅಮೆರಿಕ ಹಿಂದೂ ಮಹಿಳೆ ತುಳಸಿ ಗಬ್ಬಾರ್ಡ್ ಆಯ್ಕೆಯಾಗಿದ್ದಾರೆ. ಅಧಿವೇಶನ ಎಲ್ಲಿ ನಡೆಯಲಿದೆ ?
a) ನ್ಯೂಯಾರ್ಕ್ 
b) ಚಿಕಾಗೋ✔✔
c) ವಾಷಿಂಗ್ಟನ್ 
d) ವೆಲ್ಲಿಂಗ್ಟನ್ 
📗📗📗📗📗📗📗📗📗📗📗📗📗

4) ಎರಡನೇ ಆವೃತ್ತಿಯ ಅಂತರರಾಷ್ಟ್ರೀಯ ಚೆರ್ರಿ ಬ್ಲಾಸಮ್ಸ ಉತ್ಸವ ನವೆಂಬರ್ 8ರಿಂದ ನಾಲ್ಕು ದಿನಗಳವರೆಗೆ ಎಲ್ಲಿ ನಡೆಯುತ್ತಿದೆ?
a) ಮಿಜೋರಾಮ್‌ 
b) ಸಿಕ್ಕಿಂ 
c) ಮೇಘಾಲಯ ✔✔
d) ಉತ್ತರಾಖಂಡ 
📗📗📗📗📗📗📗📗📗📗📗📗📗

5) 82ನೇ ಹಿರಿಯರ ಬ್ಯಾಡ್ಮಿಂಟನ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ವಿಶ್ವ ನಂ.2 ರ‍್ಯಾಂಕ್‌ನ ಕಿಡಂಬಿ ಶ್ರೀಕಾಂತ್ ನನ್ನು ಸೋಲಿಸಿ ಯಾರು ಚಾಂಪಿಯನ್ ಆದರು?(ಪ್ರವೀಣ ಹೆಳವರ)
a) ಕಶ್ಯಪ್ ಪಾರುಪಳ್ಳಿ
b) ಎಚ್‌ಎಸ್ ಪ್ರಣೋಯ್ ✔✔
c) ಪ್ರಣಬ್ ಚೊಪ್ರಾ
d) ಎಸ್ ಶ್ರೀಕಾಂತ್ 
📗📗📗📗📗📗📗📗📗📗📗📗📗

6) ನವೆಂಬರ್ 9ರಿಂದ 11ರವರೆಗೆ "ಜಾಗತಿಕ ಸಾವಯವ ಸಮಾವೇಶ- 2017 (Organic World Congress- OWC)ವನ್ನು ಯಾವ ದೇಶವು  ಆಯೋಜಿಸುತ್ತಿದೆ?
a) ಚೀನಾ 
b) ಭಾರತ✔✔
c) ಶ್ರೀಲಂಕಾ 
d) ನೇಪಾಳ 
📗📗📗📗📗📗📗📗📗📗📗📗📗📗

7) ಯುನೆಸ್ಕೊ ಸೃಜನಾತ್ಮಕ ನಗರಗಳ ಪಟ್ಟಿಯಲ್ಲಿ ಭಾರತದ ಯಾವ ನಗರ  ಸ್ಥಾನ ಪಡೆದಿದೆ?
a) ಬೆಂಗಳೂರು 
b) ದೆಹಲಿ
c) ಮುಂಬೈ 
d) ಚೆನ್ನೈ✔✔
📗📗📗📗📗📗📗📗📗📗📗📗

8) ಹರಿಸೇನ ನಿರ್ಮಿಸಿದ ಅಲಹಾಬಾದ್ ಸ್ತಂಭ ಶಾಸನದಲ್ಲಿ ಬಳಸಿದ ಭಾಷೆ ಯಾವುದು?
a) ಖರೋಷ್ಠಿ
b) ಪಾಳಿ
c) ಸಂಸ್ಕೃತ✔✔
d) a ಮತ್ತು b 
📗📗📗📗📗📗📗📗📗📗📗📗📗

9) ಸ್ವತಂತ್ರ ಭಾರತದ ಪ್ರಪ್ರಥಮ ಕೈಗಾರಿಕಾ ನೀತಿ ಯಾವುದು ?
a) 1948ರ ಕೈಗಾರಿಕಾ ನೀತಿ✔✔
b) 1956ರ ಕೈಗಾರಿಕಾ ನೀತಿ
c) 1950ರ ಕೈಗಾರಿಕಾ ನೀತಿ
d) 1974ರ ಕೈಗಾರಿಕಾ ನೀತಿ
📗📗📗📗📗📗📗📗📗📗📗📗

10) ಅತಿ ಕಡಿಮೆ ಕುದಿಯುವ ಬಿಂದುವನ್ನು ಹೊಂದಿರುವ ಮೂಲವಸ್ತು ಯಾವುದು?
a) ಬೊರಾನ್
b) ಹೀಲಿಯಂ ✔✔
c) ಆಮ್ಲಜನಕ
d) ಜಲಜನಕ 
📗📗📗📗📗📗📗📗📗📗📗📗📗📗

No comments:

Post a Comment

Note: only a member of this blog may post a comment.