Friday 6 November 2015

ಶೇ.90ರಷ್ಟು ವಿವಿಗಳಲ್ಲಿ ಗತಕಾಲದ ಪಠ್ಯಕ್ರಮ


GK4KPSC
JNANASELE

ನವದೆಹಲಿ: ದೇಶದಲ್ಲಿರುವ ಶೇ. 90ರಷ್ಟು ವಿಶ್ವವಿದ್ಯಾನಿಲಯಗಳು ಗತಕಾಲದ ಪಠ್ಯಕ್ರಮವನ್ನು ಹೊಂದಿವೆ ಎಂದಿರುವ ವಿಜ್ಞಾನಿ ಸಿ.ಎನ್.ಆರ್. ರಾವ್, ಹೀಗಿದ್ದೂ ಶಿಕ್ಷಣ ಸಂಸ್ಥೆಗಳು ವಿಶ್ವದ ಅತ್ಯುನ್ನತ ಸಂಸ್ಥೆಗಳ ಸಾಲಿನಲ್ಲಿ ಗುರುತಿಸಿಕೊಳ್ಳಲು ಯತ್ನಿಸುತ್ತಿವೆ ಎಂದಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಅನುದಾನ, ಮೂಲಸೌಕರ್ಯ ಹೆಚ್ಚಿಸುವ ಬಗ್ಗೆ ಮಾತನಾಡಲಾಗುತ್ತದೆ. ಪಠ್ಯ ವಿಷಯಗಳನ್ನು ಬದಲಾಯಿಸದೇ, ಹೈಟೆಕ್ ತರಗತಿಗಳಲ್ಲಿ ಬೋಧಿಸಿದರೆ ಪ್ರಯೋಜನವಿಲ್ಲ ಎಂದಿದ್ದಾರೆ.

No comments:

Post a Comment

Note: only a member of this blog may post a comment.