ರತ್ನಾಗಿರಿ: ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಪಟಾಕಿ ಸಿಡಿಸಿ ಮಕ್ಕಳು ಸೇರಿದಂತೆ ಸುಮಾರು 20 ಮಂದಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮತ್ತೊಂದೆಡೆ ಮಹಾರಾಷ್ಟ್ರದ ರತ್ನಾಗಿರಿಯಲ್ಲಿ ಐದು ವರ್ಷದ ಮಗವೊಂದು ಚಾಕಲೇಟ್ ಅಂತ ತಪ್ಪಾಗಿ ತಿಳಿದು ಪಟಾಕಿಯನ್ನು ತಿಂದ ಪರಿಣಾಮ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಖೇಡಾದ ಟಿಸಾಂಗಿ ಗ್ರಾಮದದಲ್ಲಿ ಮನೆಯ ಹೊರಭಾಗದಲ್ಲಿ ದಾಮಿನಿ ನಿಕಮ್ (5ವರ್ಷ) ಆಟವಾಡುತ್ತಿದ್ದ ಸಂದರ್ಭದಲ್ಲಿ ನೆಲದ ಮೇಲೆ ಬಿದ್ದಿದ್ದ ಪಟಾಕಿಯನ್ನು ಚಾಕಲೇಟ್ ಅಂತ ಭಾವಿಸಿ ತಿಂದು ಬಿಟ್ಟಿದ್ದಳು. ನಂತರ ಪ್ರಜ್ಞೆ ತಪ್ಪಿ ಬಿದ್ದಿದ್ದ ಮಗುವನ್ನು ತಾಯಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ದಾಮಿನಿ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
Pages
- ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ-KSEAB
- ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಕಲ್ಯಾಣ ನಿಧಿ
- KGID
- ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ
- ಕರ್ನಾಟಕ ಪಠ್ಯಪುಸ್ತಕ
- ಶಿಕ್ಷಣ ವಾರ್ತೆ
- D.S.E.R.T.
- STS KARNATAKA
- ರೇಡಿಯೋ
- ಕನ್ನಡ ನಿಘಂಟು
- H.R.M.S
- ಕರ್ನಾಟಕ ಲೋಕಸೇವಾ ಆಯೋಗ
- INCOME TAX
- DIGITAL INDIA
- ಆಧಾರ್ ಕಾರ್ಡ್
- NCERT BOOKS
- ನಮ್ಮ ಫೇಸ್ ಬುಕ್
- I PUC TEXT BOOKS
- II PUC TEXT BOOKS
- E-Books free download
- Daily Current Affairs
Subscribe to:
Post Comments (Atom)

No comments:
Post a Comment
Note: only a member of this blog may post a comment.