Wednesday 30 December 2015

ಸಾಮಾನ್ಯ ಜ್ಞಾನ ಕ್ವಿಜ್‌


 
1) ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಯು ನೇತೃತ್ವದ ಮಹಾಮೈತ್ರಿ ಕೂಟ ಪ್ರಚಂಡ ಗೆಲುವು ದಾಖಲಿಸಿತು. ಮಹಾಮೈತ್ರಿಯಲ್ಲಿ ಒಟ್ಟು ಎಷ್ಟು ರಾಜಕೀಯ ಪಕ್ಷಗಳಿವೆ?
a) ಮೂರು      
b) ನಾಲ್ಕು 
c) ಐದು    
d)ಆರು

2) ಬ್ರಿಟನ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೆಳಕಂಡ ಯಾರ ಪುತ್ಥಳಿಗಳನ್ನು ಅನಾವರಣಗೊಳಿಸಿದರು?
a) ಬಸವಣ್ಣ– ಅಂಬೇಡ್ಕರ್‌ 
b) ಅಂಬೇಡ್ಕರ್‌– ಮಹಾತ್ಮ ಗಾಂಧಿ
c) ಬಸವಣ್ಣ ಮಹಾತ್ಮ ಗಾಂಧಿ
d) ಕಲಾಂ–ಬಸವಣ್ಣ

3) ಹಿರಿಯ ಪತ್ರಕರ್ತ ಅನುಜ್‌ ಧರ್‌ ಅವರು ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಕುರಿತಂತೆ ಬರೆದ ಪುಸ್ತಕ ಯಾವುದು?
a)What Happened to Netaji? 
b) Bose’s death
c) Subhas Chandra Bose        
d)theories of Bose’s death

4)ಸಂಗೀತದಲ್ಲಿ ಶ್ರೇಷ್ಠ  ಸಾಧನೆ ಮಾಡಿದವರಿಗೆ ಆದಿತ್ಯ ವಿಕ್ರಮ್‌ ಬಿರ್ಲಾ  ಕಲಾ ಶಿಖರ’ ಪ್ರಶಸ್ತಿಯನ್ನು ನೀಡಲಾಗುವುದು. ಪ್ರಶಸ್ತಿ ಪಡೆದ ಸಿತಾರ್‌ ವಾದಕ ಯಾರು?
a) ಪಂ. ಶಿವಕುಮಾರ್‌ ಶರ್ಮಾ
b) ಮುರಾದ್‌ ಆಲಿ ಖಾನ್‌
c) ಸಂಜೀವ್‌ 
d) ಅಶ್ವಿನಿ ಶಂಕರ್‌

5)ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ತಾಂತ್ರಿಕ ಸಮಿತಿಯ ನೂತನ ಮುಖ್ಯಸ್ಥರು ಯಾರು?
a) ಅನಿಲ್‌ ಕುಂಬ್ಳೆ
b) ಸೌರವ್‌ ಗಂಗೂಲಿ
c) ರಾಹುಲ್‌ ದ್ರಾವಿಡ್‌
d) ರವಿಶಾಸ್ತ್ರಿ

6) ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್‌)ಗೆ ಭಾರತದಿಂದ  ಕಾರ್ಯಕಾರಿ ನಿರ್ದೇಶಕರನ್ನಾಗಿ ಯಾರನ್ನು ನೇಮಕ ಮಾಡಲಾಗಿದೆ?
a)ರಾಕೇಶ್‌ ಮೋಹನ್‌    
b) ಸುಬೀರ್‌ ಗೋಕರ್ಣ
c) ಕೆ.ಸಿ. ಚಕ್ರವರ್ತಿ     
d) ಆನಂದ್‌ ಸಿನ್ಹಾ

7) ನವೆಂಬರ್‌ 5–6ರಂದು ನಡೆದ 12ನೇ ಏಷ್ಯಾ–ಯುರೋಪ್‌ ವಿದೇಶಾಂಗ ಸಚಿವರ ಶೃಂಗ ಸಭೆ (asem) ಕೆಳಕಂಡ ಯಾವ ಸ್ಥಳದಲ್ಲಿ ನಡೆಯಿತು.
a) ಸಿಂಗಪುರ 
b) ಲಕ್ಸಂಬರ್ಗ್‌  
c) ಕೊಲಂಬಿಯಾ 
d)ಟೋಕಿಯಾ

8) 2015ನೇ ಸಾಲಿನ ಅಂತರರಾಷ್ಟ್ರೀಯ ಮಕ್ಕಳ ಶಾಂತಿ ಪುರಸ್ಕಾರ ಕೆಳಕಂಡವರಲ್ಲಿ ಯಾರಿಗೆ ಸಂದಿದೆ?
a)ಮಲಾಲಾ
b) ಅಬ್ರಹಾಂ ಖೇತ್‌
c) ನೇಹಾ ಗುಪ್ತ
d) ಮಾರ್ಕ್‌ ಡುಲೆರ್ಟ್‌

9) ಕರ್ನಾಟಕ ಸರ್ಕಾರ ಅಧಿಕೃತವಾಗಿ ಯಾವ ದಿನಾಂಕದಂದು ಟಿಪ್ಪು ಜಯಂತಿಯನ್ನು ಆಚರಿಸಿತು?
a) ನವೆಂಬರ್‌ 8
b) ನವೆಂಬರ್‌ 9 
c) ನವೆಂಬರ್‌ 10  
d) ನವೆಂಬರ್‌ 11

10) ನವೆಂಬರ್‌ 5 ರಂದು ಪ್ರಮಾಣವಚನ ಸ್ವೀಕರಿಸಿದ ತಾಂಜೇನಿಯಾ ದೇಶದ ಮೊದಲ ಮಹಿಳಾ ಉಪಾಧ್ಯಕ್ಷರು ಯಾರು?
a) ಜಾನ್‌ ಪೊಂಬೆ
b) ಅಮಾನಿ ಕರುಮೆ
c) ಸಮಿಯಾ ಹಸನ್‌        
d) ಜೆಂಜಾಬೀರ್‌

ಉತ್ತರಗಳು.... 1–a, 2-–a, 3–a, 4–a, 5–b, 6–b, 7–b, 8–b, 9–c, 10–c

No comments:

Post a Comment

Note: only a member of this blog may post a comment.