Wednesday 30 December 2015

♣ ಸಾಮಾನ್ಯ ಜ್ಞಾನ ಕ್ವಿಜ್‌ ♣



1) ಜಲ್ದಕಾ ಜಲವಿದ್ಯುತ್‌ ಕೇಂದ್ರವನ್ನು ಹೊಂದಿರುವ ರಾಜ್ಯ ಯಾವುದು?
a) ಪಶ್ಚಿಮ ಬಂಗಾಳ      
b) ಬಿಹಾರ
c) ಒಡಿಶಾ      
d) ಉತ್ತರಖಂಡ್‌

2) ಜಸ್ವಂತ್‌ ಸಾಗರ್‌  ಅಣೆಕಟ್ಟೆಯನ್ನು ಕೆಳಕಂಡ ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ?
a) ಯಮುನಾ ನದಿ  
b) ಲೂನಿ ನದಿ
c) ಸರಸ್ವತಿ ನದಿ 
d) ಗೋದಾವರಿ ನದಿ

3) ಕೆಳಕಂಡ ಯಾವ ನೀರಾವರಿ ಯೋಜನೆಯು ಕೇರಳ ರಾಜ್ಯದಲ್ಲಿದೆ?
a) ವರಾಯು  ನೀರಾವರಿ ಯೋಜನೆ                
b) ಕೊಚ್ಚಿ ನೀರಾವರಿ ಯೋಜನೆ
c) ಮಂಗಳಂ  ನೀರಾವರಿ ಯೋಜನೆ    
d) ಬಂಡೂರಿ ನೀರಾವರಿ ಯೋಜನೆ

4) ಉತ್ತರಪ್ರದೇಶ ರಾಜ್ಯದಲ್ಲಿ ಕೃಷಿ ಚಟುವಟಿಕೆಗಳಿಗೆ ಬಳಸುವ ಅತಿ ಉದ್ದನೆಯ ನೀರಾವರಿ ಕಾಲುವೆ ಯಾವುದು?
a)  ಲಕ್ಷ್ಮಿ ಕಾಲುವೆ
b) ಗಂಗಾ ಕಾಲುವೆ
c) ಸಬರಮತಿ ಕಾಲುವೆ
d) ಶಾರದಾ ಕಾಲುವೆ

5) ಕೃಷಿ  ಮತ್ತು ಕುಡಿಯುವ ನೀರಿಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದಲ್ಲಿ ಹೆಚ್ಚಾಗಿ ಬಳಸುತ್ತಿರುವ ನೀರಿನ ಮೂಲ ಯಾವುದು?
a) ಬಾವಿಗಳು
b) ಕೆರೆಗಳು
c) ಕಾಲುವೆಗಳು
d) ನದಿಗಳು

6) ದೇಶದಲ್ಲಿ ಅತಿ ಹೆಚ್ಚು ಜಲವಿದ್ಯುತ್‌ ಅನ್ನು ಉತ್ಪಾದಿಸುವ ರಾಜ್ಯ ಯಾವುದು?
a) ಕೇರಳ     
b) ಪಂಜಾಬ್‌
c) ಕರ್ನಾಟಕ
d) ಮಧ್ಯಪ್ರದೇಶ

7) ರಾಜ್ಯದಲ್ಲಿ ಅತಿ ಹೆಚ್ಚು ಕೊಳವೆ ಬಾವಿಗಳನ್ನು ಹೊಂದಿರುವ ಜಿಲ್ಲೆಗಳನ್ನು ಗುರುತಿಸಿ?
a) ದಕ್ಷಿಣಕನ್ನಡ–ಉತ್ತರಕನ್ನಡ–ಬೆಳಗಾವಿ 
b) ಕೊಡಗು–ಹಾಸನ– ಮಂಡ್ಯ
c) ಚಿತ್ರದುರ್ಗ–ಕೋಲಾರ–ಚಿಕ್ಕಬಳ್ಳಾಪುರ 
d) ಮೈಸೂರು–ಬೆಂಗಳೂರು–ತುಮಕೂರು

8) ಕೆಳಕಂಡ ಯಾವ ರಾಜ್ಯ ಕೆರೆ ನೀರಾವರಿ ಮೂಲಕ ಹೆಚ್ಚು ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದೆ?
a) ಮಹಾರಾಷ್ಟ್ರ
b) ಗುಜರಾತ್‌
c) ತಮಿಳುನಾಡು
d) ಆಂಧ್ರಪ್ರದೇಶ

9) ಪ್ರಪಂಚದಲ್ಲೇ ಅತಿ ಉದ್ದವಾಗಿರುವ ಮತ್ತು ಕಲ್ಲಿನ ಕಟ್ಟಡದಿಂದ ಕಟ್ಟಿರುವ ಅಣೆಕಟ್ಟೆ ಯಾವುದು?
a) ಹಿರಾಕುಡ್‌
b) ಶಿಂಷಾ ಅಣೆಕಟ್ಟು
c) ನಯಾಗರ ಫಾಲ್ಸ್‌
d)  ಕೆಂಟುಕಿ ಅಣೆಕಟ್ಟು

10)ನರ್ಮದಾ ನದಿಗೆ ಕೆಳಕಂಡ ಯಾವ ಬೃಹತ್‌ ನೀರಾವರಿ ಯೋಜನೆಯನ್ನು ನಿರ್ಮಿಸಲಾಗಿದೆ?
a) ಸರ್ದಾರ್‌ ನೀರಾವರಿ ಯೋಜನೆ                   
b) ರಾಜೀವ್‌ ನೀರಾವರಿ ಯೋಜನೆ
c)ಇಂದಿರಾ ಗಾಂಧಿ ನೀರಾವರಿ ಯೋಜನೆ                 
d) ನರ್ಮದಾ ನದಿ ತಿರುವು ಯೋಜನೆ

#ಉತ್ತರಗಳು.... 
1–a, 2–b, 3–c, 4–d, 5–a, 6–b, 7–c, 8–d, 9–a, 10–a

No comments:

Post a Comment

Note: only a member of this blog may post a comment.