ಅಧಿಕ ಒತ್ತಡದಿಂದ ಕಡಿಮೆ ಒತ್ತಡದ ಕಡೆಗೆ ಭೂ ಮೇಲ್ಮೈಯಲ್ಲಿ ಸಮಾನಾಂತರವಾಗಿ ಚಲಿಸುವ ವಾಯುವಿಗೆ #ಮಾರುತ' ವೆಂದು ಕರೆಯಲಾಗುವುದು.
🔗 ವಾಯುಮಂಡಲದಲ್ಲಿನ ಒತ್ತಡದ ಹಂಚಿಕೆಯು ಮಾರುತಗಳ ದಿಕ್ಕು ಹಾಗು ವೇಗವನ್ನು ನಿರ್ಧರಿಸುವುದು.
🔗 ಭೂ ಮೇಲ್ಮೈಯಲ್ಲಿ ಉಷ್ಣಾಂಶ ಮತ್ತು ಒತ್ತಡದ ಅಸಮತೆಯನ್ನು ಸರಿದೂಗಿಸುವ ಪ್ರಮುಖ ಮಾಧ್ಯಮಗಳಾಗಿ ಮಾರುತಗಳು ವರ್ತಿಸುತ್ತವೆ.
🔗 ಹವಾಮಾನದ ಪರಿಸ್ಥಿತಿಯ ಮೇಲೆ ಪ್ರತ್ಯಕ್ಷವಾಗಿ ಮಾರುತಗಳ ಪ್ರಭಾವ ಅಪಾರ. ಇದು ಉಷ್ಣಾಂಶ, ತೇವಾಂಶ ಹಾಗೂ ವೃಷ್ಟಿಯ ಮೇಲೆ ಹೆಚ್ಚು ಪ್ರಭಾವವನ್ನು ಬೀರುತ್ತವೆ. ಆದ್ದರಿಂದ ವಾಯುಗುಣದ ಮೂಲಾಂಶಗಳಲ್ಲಿ ಮಾರುತಗಳು ಸಹ ಪ್ರಮುಖವಾಗಿವೆ.
🔗 ಗಾಳಿಯು ಬೀಸುವ ದಿಕ್ಕನ್ನು ತಿಳಿಯಲು ಬಳಸುವ ಉಪಕರಣ:
('ಪವನ ದಿಕ್ಸೂಚಿ' (Wind Vane))
🔗 ಗಾಳಿಯ ವೇಗವನ್ನು ಅಳೆಯುವ ಮಾನ:
('ನಾಟ್' (Knot) ಅಥವ ಕಿ.ಮೀ )
🔗 ಒಂದು 'ನಾಟ್' (Knot) ಎಂದರೆ ಒಂದು ನಾಟಿಕಲ್ ಮೈಲಿ (೬೦೮೦ ಆಡಿಗಳು)
🔗 ಒಂದು ನಾಟಿಕಲ್ ಮೈಲಿ ಎಂದರೆ ೧.೮೫ ಕಿ.ಮೀ ಗೆ ಸಮನಾಗಿರುವುದು.
✳ ಒಂದು ನಾಟಿಕಲ್ ಮೈಲ್ಸ್ ಎಂದರೆ - 6080ಅಡಿಗಳು \ 1.85 km.
🔗 ಒಂದು ಪ್ರದೇಶದಲ್ಲಿ ಒಂದು ವರ್ಷದ ಅವಧಿಯಲ್ಲಿ ಮಾರುತಗಳು ಸ್ಥಳೀಯವಾಗಿ ವಿವಿಧ ದಿಕ್ಕಿನಿಂದ ಬೀಸುವುವು. ಇದನ್ನು 'ವಿಂಡ್ ರೋಸ್ (Wind Rose) ಮೂಲಕ ನಿರೂಪಿಸಲಾಗುವುದು.
🔗ಭೂ ಮೇಲ್ಮೈಗೆ ಸಮಾಂತರವಾಗಿ ಚಲಿಸುವ ವಾಯುವಿಗೆ ಹೀಗೆನ್ನುವರು - ಗಾಳಿ \ ಮಾರುತ.
️ 🔗 ಊಧ್ವ೯ಮುಖವಾಗಿ ಚಲಿಸುವ ವಾಯುವಿಗಿರುವ ಹೆಸರು - ವಾಯುಪ್ರವಾಹ.
🔗️ ಮಾರುತಗಳ ದಿಕ್ಕು ಮತ್ತು ವೇಗವನ್ನು ಅಳೆಯುವ ಮಾಪಕ - ಎನಿಮೋಮೀಟರ್ \ ಪವನ ಮಾಪಕ.
🔗"️ ಮಾರುತಗಳು ದೈನಂದಿನ ಚಲನೆಯ ಪ್ರಭಾವದಿಂದ ತಮ್ಮ ಪಥವನ್ನು ಬದಲಾಯಿಸುತ್ತವೆ" ಎಂದು ತಿಳಿಸಿದ ವಿಜ್ಞಾನಿ - ಕೋರಿಯಾಲಿಸ್ (1835).
🔗️ "ಉತ್ತರ ಗೋಳಾಧ೯ದಲ್ಲಿ ಬೀಸುವ ಗಾಳಿಗಳು ತಮ್ಮ ಬಲಕ್ಕೆ ದಕ್ಷಿಣ ಗೋಳಾಧ೯ದಲ್ಲಿ ಬೀಸುವ ಗಾಳಿಗಳು ತಮ್ಮ ಎಡ ದಿಕ್ಕಿಗೆ ಬಾಗಿ ಚಲಿಸುತ್ತದೆ" ಎಂದು ಸೂಚಿಸಿದ ವಿಜ್ಞಾನಿ - ಡಬ್ಲ್ಯು. ಫೆರಲ್ಸ್.
🔗️ ಭೂಮಿಯ ಮೇಲ್ಮೈ ಮೇಲೆ ನಿರಂತರವಾಗಿ ಹೆಚ್ಚು ಒತ್ತಡ ಪ್ರದೇಶದಿಂದ ಕಡಿಮೆ ಒತ್ತಡ ಪ್ರದೇಶದ ಕಡೆಗೆ ಬೀಸುವ ಗಾಳಿಗಳು - ನಿರಂತರ ಮಾರುತಗಳು.
🔗 ಉತ್ತರ ಗೋಳಾಧ೯ದಲ್ಲಿ ಈಶಾನ್ಯ ನೈರುತ್ಯ ಕಡೆಗೆ , ದಕ್ಷಿಣ ಗೋಳಾಧ೯ದಲ್ಲಿ ಆಗ್ನೇಯ - ವಾಯುವ್ಯ ಕಡೆಗೆ ಬೀಸುವ ಮಾರುತಗಳು - ವಾಣಿಜ್ಯ ಮಾರುತಗಳು.
🔗 40°-60° ಅಕ್ಷಾಂಶಗಳ ನಡುವೆ ವೇಗವಾಗಿ ಬೀಸುವ ಮಾರುತಗಳು - ಪ್ರತಿವಾಣಿಜ್ಯ ಮಾರುತ.
🔗️ ಪ್ರತಿವಾಣಿಜ್ಯ ಮಾರುತಗಳು ಬೀಸುವ ಪ್ರದೇಶದಲ್ಲಿ ಕಂಡುಬರುವ ಇತರೆ ಮಾರುತಗಳು - ಆವತ೯ ಮತ್ತು ಪ್ರತ್ಯಾವತ೯ ಮಾರುತಗಳು.
🔗️ ಒಂದು ಪ್ರದೇಶದಲ್ಲಿ ಸದಾಕಾಲ ಒಂದೇ ದಿಕ್ಕಿನಿಂದ ಬೀಸುವ ಮಾರುತ - ಪ್ರಚಲಿತ ಮಾರುತ.
🔗️ ನಿಯತಕಾಲಿಕ ಮಾರುತಗಳಿಗೆ ಉದಾ - ಮಾನ್ಸೂನ್ ಮಾರುತಗಳು.
🔗ಹೆಚ್ಚು ಒತ್ತಡವಿರುವ ಕಣಿವೆಗಳಿಂದ ಪವ೯ತಗಳ ತುದಿಯ ಕಡೆಗೆ ಬೀಸುವ ಗಾಳಿಗೆಳು - ಕಣಿವೆ ಮಾರುತಗಳು.
️ 🔗ತಂಪಾದ ಉತ್ತಮ ಹವಮಾನವನ್ನು ನಿಮಿ೯ಸಬಲ್ಲ ಮಾರುತಗಳು - ಪ್ರತ್ಯಾವತ೯ ಮಾರುತ.
🔗 ಪ್ರಮುಖ ಸ್ಥಳಿಯ ಮಾರುತಗಳೆಂದರೆ - ನೆಲ ,ಜಲ , ಪವ೯ತ ಮತ್ತು ಕಣಿವೆ ಮಾರುತಗಳು.
🔗 ಶಾಶ್ವತ ಮಾರುತಗಳಿಗೆ ಉದಾ - ವ್ಯಾಪಾರಿ ಮಾರುತಗಳು , ಧೃವೀಯ ಮಾರುತಗಳು.

No comments:
Post a Comment
Note: only a member of this blog may post a comment.