ಸಾಮಾನ್ಯ ಕನ್ನಡ ಎಸ್.ಡಿ.ಎ. ಮತ್ತು ಎಫ್.ಡಿ.ಎ. ಗೆ ಉಪಯುಕ್ತ 15/10/2017
1) "ವಿಜ್ಞಾನ " ಈ ಪದದ ತದ್ಭವ ರೂಪವೇನು?
a) ಬಿಜ್ಜಣ
b) ಬಿನ್ನಣ✔✔
c) ಬಿಜ್ಞಾನ
d) ವಿನ್ನಣ
2) ಈ ಕೆಳಗಿನವುಗಳಲ್ಲಿ ಅನ್ಯದೇಶೀಯ ಪದ ಯಾವುದು ?
a) ಕದ
b) ಮೂಡಣ
c) ಕಾಗದ✔✔
d) ಅಂಗಳ
3) " ಮನ್ವಂತರ " ಇದು ಈ ಸಂಧಿಗೆ ಉದಾಹರಣೆ ಆಗಿದೆ.
a) ವೃದ್ಧಿ ಸಂಧಿ
b) ಯಣ್ ಸಂಧಿ ✔✔
c) ಜಶ್ತ್ವ ಸಂಧಿ
d) ಗುಣ ಸಂಧಿ
4) ಇಲ್ಲಿ ಯಾವುದು 'ದ್ವಿರುಕ್ತಿ' ಅಲ್ಲ .
a) ಮತ್ತೆ ಮತ್ತೆ
b) ಬೇಗ ಬೇಗ
c) ಪಟ ಪಟ✔✔
d) ದೊಡ್ಡ ದೊಡ್ಡ
5) "ನಾಯಿ"ಯು ಒಂದು ____________ಕ್ಕೆ ಉದಾಹರಣೆ .
a) ಪುಲ್ಲಿಂಗ
b) ಸ್ತ್ರೀಲಿಂಗ
c) ನಪುಂಸಕ ಲಿಂಗ✔✔
d) ಯಾವುದು ಅಲ್ಲ
6) "ಆಡುಂಬೊಲ" ಪದದ ಅರ್ಥವೇನು?
a) ಆಡು ತಿನ್ನುವ ಪದಾರ್ಥ
b) ಆಡು ಕಟ್ಟುವ ಸ್ಥಳ
c) ಆಟದ ಬಯಲು✔✔
d) ಆಡುವ ಚೆಂಡು
7) ಈ ಕೆಳಗಿನವುಗಳಲ್ಲಿ ಆತ್ಮಾರ್ಥಕ ಸರ್ವನಾಮಕ್ಕೆ ಉದಾಹರಣೆ ಯಾವುದು ?
a) ತನಗೆ✔✔
b) ನನಗೆ
c) ಅವನಿಗೆ
d) ಯಾರಿಗೆ
8) " ಜೋಗಿ " ಎಂಬುದು ಯಾರ ಕಾವ್ಯನಾಮ ?
a) ಕೃಷ್ನಾನಂದ ಕಾಮತ್
b) ಗಿರೀಶರಾವ್ ಹತ್ವಾರ್✔✔
c) ಎಚ್. ಎಸ್. ವೆಂಕಟೇಶಮೂರ್ತಿ
d) ಡಾ. ಎಲ್. ಬಸವರಾಜು
9) " ಕಡೆಗೋಲು " ಇದು ಯಾವ ಸಮಾಸವಾಗಿದೆ?
a) ಕರ್ಮಧಾರಯ ಸಮಾಸ
b) ತತ್ಪುರುಷ ಸಮಾಸ
c) ಕ್ರಿಯಾ ಸಮಾಸ
d) ಗಮಕ ಸಮಾಸ ✔✔
10) " ಸುರಗಿ" ಇದು __________________ರ ಆತ್ಮಕಥನವಾಗಿದೆ.
a) ಎ.ಕೆ. ರಾಮಾನುಜನ್
b) ಯು.ಆರ್. ಅನಂತಮೂರ್ತಿ ✔✔
c) ಬಾಗಲೋಡಿ ದೇವರಾಯ
d) ಕೆ.ಎಸ್. ನರಸಿಂಹಸ್ವಾಮಿ
1) "ವಿಜ್ಞಾನ " ಈ ಪದದ ತದ್ಭವ ರೂಪವೇನು?
a) ಬಿಜ್ಜಣ
b) ಬಿನ್ನಣ✔✔
c) ಬಿಜ್ಞಾನ
d) ವಿನ್ನಣ
2) ಈ ಕೆಳಗಿನವುಗಳಲ್ಲಿ ಅನ್ಯದೇಶೀಯ ಪದ ಯಾವುದು ?
a) ಕದ
b) ಮೂಡಣ
c) ಕಾಗದ✔✔
d) ಅಂಗಳ
3) " ಮನ್ವಂತರ " ಇದು ಈ ಸಂಧಿಗೆ ಉದಾಹರಣೆ ಆಗಿದೆ.
a) ವೃದ್ಧಿ ಸಂಧಿ
b) ಯಣ್ ಸಂಧಿ ✔✔
c) ಜಶ್ತ್ವ ಸಂಧಿ
d) ಗುಣ ಸಂಧಿ
4) ಇಲ್ಲಿ ಯಾವುದು 'ದ್ವಿರುಕ್ತಿ' ಅಲ್ಲ .
a) ಮತ್ತೆ ಮತ್ತೆ
b) ಬೇಗ ಬೇಗ
c) ಪಟ ಪಟ✔✔
d) ದೊಡ್ಡ ದೊಡ್ಡ
5) "ನಾಯಿ"ಯು ಒಂದು ____________ಕ್ಕೆ ಉದಾಹರಣೆ .
a) ಪುಲ್ಲಿಂಗ
b) ಸ್ತ್ರೀಲಿಂಗ
c) ನಪುಂಸಕ ಲಿಂಗ✔✔
d) ಯಾವುದು ಅಲ್ಲ
6) "ಆಡುಂಬೊಲ" ಪದದ ಅರ್ಥವೇನು?
a) ಆಡು ತಿನ್ನುವ ಪದಾರ್ಥ
b) ಆಡು ಕಟ್ಟುವ ಸ್ಥಳ
c) ಆಟದ ಬಯಲು✔✔
d) ಆಡುವ ಚೆಂಡು
7) ಈ ಕೆಳಗಿನವುಗಳಲ್ಲಿ ಆತ್ಮಾರ್ಥಕ ಸರ್ವನಾಮಕ್ಕೆ ಉದಾಹರಣೆ ಯಾವುದು ?
a) ತನಗೆ✔✔
b) ನನಗೆ
c) ಅವನಿಗೆ
d) ಯಾರಿಗೆ
8) " ಜೋಗಿ " ಎಂಬುದು ಯಾರ ಕಾವ್ಯನಾಮ ?
a) ಕೃಷ್ನಾನಂದ ಕಾಮತ್
b) ಗಿರೀಶರಾವ್ ಹತ್ವಾರ್✔✔
c) ಎಚ್. ಎಸ್. ವೆಂಕಟೇಶಮೂರ್ತಿ
d) ಡಾ. ಎಲ್. ಬಸವರಾಜು
9) " ಕಡೆಗೋಲು " ಇದು ಯಾವ ಸಮಾಸವಾಗಿದೆ?
a) ಕರ್ಮಧಾರಯ ಸಮಾಸ
b) ತತ್ಪುರುಷ ಸಮಾಸ
c) ಕ್ರಿಯಾ ಸಮಾಸ
d) ಗಮಕ ಸಮಾಸ ✔✔
10) " ಸುರಗಿ" ಇದು __________________ರ ಆತ್ಮಕಥನವಾಗಿದೆ.
a) ಎ.ಕೆ. ರಾಮಾನುಜನ್
b) ಯು.ಆರ್. ಅನಂತಮೂರ್ತಿ ✔✔
c) ಬಾಗಲೋಡಿ ದೇವರಾಯ
d) ಕೆ.ಎಸ್. ನರಸಿಂಹಸ್ವಾಮಿ
No comments:
Post a Comment
Note: only a member of this blog may post a comment.