Pages

Sunday 28 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 11/11/2017

1) ಇತ್ತೀಚಿಗೆ ಉರ್ದು ವನ್ನು  ಎರಡನೇ ಆಡಳಿತ ಭಾಷೆಯಾಗಿ ಘೋಷಿಸಿದ ರಾಜ್ಯ ಯಾವುದು ?
a) ಜಮ್ಮು ಕಾಶ್ಮೀರ 
b) ದೆಹಲಿ
c) ತೆಲಂಗಾಣ✔✔
d) ಉತ್ತರ ಪ್ರದೇಶ 
📗📗📗📗📗📗📗📗📗📗📗📗📗

2) ಭಾರತೀಯ ಸಂವಿಧಾನದ ಅನುಚ್ಛೇದ-52, ಅನುಚ್ಛೇದ-56, ಅನುಚ್ಛೇದ-60, ಅನುಚ್ಛೇದ-62 ಏನನ್ನು ತಿಳಿಸುತ್ತವೆ?(ಪ್ರವೀಣ ಹೆಳವರ)
a)  ರಾಷ್ಟ್ರಪತಿಯನ್ನು ಕುರಿತಂತೆ ✔✔
b) ಪ್ರಧಾನಮಂತ್ರಿಯನ್ನು ಕುರಿತಂತೆ
c) ಸಂಸತ್ತನ್ನು ಕುರಿತಂತೆ   
d) ರಾಜ್ಯಗಳನ್ನು ಕುರಿತಂತೆ
📗📗📗📗📗📗📗📗📗📗📗📗

3) ಈ ಕೆಳಕಂಡ ಕರ್ನಾಟಕದ ಯಾವ ವ್ಯಕ್ತಿ ಸಂವಿಧಾನದ ರಚನಾ ಸಭೆಯಲ್ಲಿ ಪ್ರತಿನಿಧಿಯಾಗಿದ್ದರು?
a) ಬಿ. ಡಿ. ಜತ್ತಿ   
b) ಎಸ್. ಬಂಗಾರಪ್ಪ 
c) ಎಸ್. ನಿಜಲಿಂಗಪ್ಪ✔✔
d) ಎಚ್. ಡಿ. ದೇವೇಗೌಡ
📗📗📗📗📗📗📗📗📗📗📗📗📗📗

4) ಸಂವಿಧಾನವು ರಾಷ್ಟ್ರಪತಿಯವರಿಗೆ ಇಲ್ಲಿರುವ ಯಾವ ಮಾದರಿಯ ತುರ್ತುಪರಿಸ್ಥಿಯನ್ನು ಘೋಷಿಸುವ ಅಧಿಕಾರ ನೀಡಿದೆ?
a) ರಾಷ್ಟ್ರೀಯ ತುರ್ತುಪರಿಸ್ಥಿತಿ 
b) ರಾಜ್ಯ ತುರ್ತುಪರಿಸ್ಥಿತಿ
c) ಆರ್ಥಿಕ ತುರ್ತುಪರಿಸ್ಥಿತಿ
d) ಮೇಲಿನ ಎಲ್ಲವೂ✔✔
📗📗📗📗📗📗📗📗📗📗📗📗📗

5) ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಹೊಸ ರಾಜ್ಯವನ್ನು ರೂಪಿಸುವ ಸಂವಿಧಾನಿಕ ಅಧಿಕಾರ ಇರುವುದು………..?
a) ರಾಷ್ಟ್ರಪತಿಗಳಿಗೆ 
b) ಸಂಸತ್ತಿಗೆ✔✔
c) ಪ್ರಧಾನಮಂತ್ರಿಗೆ   
d)ಅಧಿಕಾರದಲ್ಲಿರುವ ಪಕ್ಷದ ಅಧ್ಯಕ್ಷರಿಗೆ
📗📗📗📗📗📗📗📗📗📗📗📗📗

6) ಅಮೆರಿಕದ ರಕ್ಷಣಾ ಇಲಾಖೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ 2016ರಲ್ಲಿ ವಿಶ್ವದಲ್ಲೇ ಅತಿಹೆಚ್ಚು ಭಯೋತ್ಪಾದಕ ದಾಳಿ ನಡೆದಿರುವ ದೇಶ ಯಾವುದು? 
a) ಇರಾಕ್ ✔✔
b) ಅಪ್ಘಾನಿಸ್ತಾನ
c) ಭಾರತ 
d) ಪಾಕಿಸ್ತಾನ
📗📗📗📗📗📗📗📗📗📗📗📗📗

7) ಈ ಕೆಳಕಂಡ ಯಾವ ದೇಶದಲ್ಲಿ ‘ಕ್ರೋನ’ ಎಂಬ ನಾಣ್ಯ ಚಲಾವಣೆಯಲ್ಲಿದೆ?
a) ಸ್ವೀಡನ್ ✔✔
b) ಗ್ರೀಸ್
c) ಜೆಕ್ ಗಣರಾಜ್ಯ
d) ಪೆರು
📗📗📗📗📗📗📗📗📗📗📗📗📗📗

8) ಸೌರವ್ಯೂಹದಲ್ಲಿ ಭೂಮಿಗೆ ಸಮೀಪದಲ್ಲಿರುವ ಹಾಗೂ ಅತಿ ಹೆಚ್ಚು ಪ್ರಜ್ವಲಿಸುವ ಗ್ರಹ ಯಾವುದು?
a) ಬುಧ  
b) ಚಂದ್ರ
c) ಮಂಗಳ    
d) ಶುಕ್ರ ✔✔
📗📗📗📗📗📗📗📗📗📗📗📗📗📗

9) ವಿಶ್ವದ ಯಾವ ದೇಶದಲ್ಲಿ ‘ಮಾವೋರಿ’ ಬುಡಕಟ್ಟು ಜನಾಂಗವಿದೆ?(ಪ್ರವೀಣ ಹೆಳವರ)
a) ಭೂತಾನ್  
b) ನ್ಯೂಜಿಲೆಂಡ್✔✔
c)  ಮಾರಿಷಸ್
d) ಮಾಲ್ಡಿವ್ಸ್
📗📗📗📗📗📗📗📗📗📗📗📗📗
10) ‘ಹುಳಿ ಮಾವಿನ ಮರ’ ಪಿ. ಲಂಕೇಶ್ ಅವರ ಆತ್ಮಕಥನವಾದರೆ, ಕುಂ. ವೀರಭದ್ರಪ್ಪನವರ ಆತ್ಮಕಥನ ಯಾವುದು?
a) ಹೆಪ್ಪಿಟ್ಟ ಹಾಲು 
b) ಲೋಕದಲ್ಲಿ ಜನಿಸಿದ ಬಳಿಕ
c) ಹುಚ್ಚು ಮನಸ್ಸಿನ ಹತ್ತು ಮುಖಗಳು
d) ಗಾಂಧಿಕ್ಲಾಸು✔✔
📗📗📗📗📗📗📗📗📗📗📗📗

No comments:

Post a Comment

Note: only a member of this blog may post a comment.