Pages

Sunday 28 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 09/11/2017

1) ಕೇಂದ್ರ ದೂರಸಂಪರ್ಕ ಇಲಾಖೆಯು ಮಕ್ಕಳಲ್ಲಿ ಯಾವ ಹವ್ಯಾಸವನ್ನು ಉತ್ತೇಜಿಸಲು "ದೀನ್ ದಯಾಳ್ ಸ್ಪರ್ಶ್ ಯೋಜನಾ’ ಸ್ಕಾಲರ್‌ಶಿಪ್ ಆರಂಭಿಸಿದೆ?
a) ನಾಣ್ಯಗಳ ಸಂಗ್ರಹ 
b) ಚಿತ್ರ ಬಿಡಿಸುವುದು
c) ಅಂಚೆ ಚೀಟಿ ಸಂಗ್ರಹ ✔✔
d) ಮಾದರಿ ತಯಾರಿಕೆ
📗📗📗📗📗📗📗📗📗📗📗📗📗
    
2) ಪ್ರತಿ ವರ್ಷ ವಿಶ್ವ ಸುನಾಮಿ ಜಾಗೃತಿದಿನ (World Tsunami Awareness Day - WTAD)  ವನ್ನು ಯಾವಾಗ ಆಚರಿಸುತ್ತಾರೆ ?
a) ನವೆಂಬರ್ 15
b) ನವೆಂಬರ್ 5✔✔
c) ನವೆಂಬರ್ 10
d) ನವೆಂಬರ್ 25
📗📗📗📗📗📗📗📗📗📗📗📗📗📗

3) 'ಗೋಲ್ಡನ್ ಇಮೇಜ್ ಆಫ್ ಏಷ್ಯಾ ಇಂಟರ್ ನ್ಯಾಶನಲ್ ಅವಾರ್ಡ್' ಈ ಕೆಳಗಿನ ಯಾರಿಗೆ ಲಭಿಸಿದೆ?
a)  ಡಾ. ಕಿಮ್ ಗೋಪಿ ಸುಂದರ್‌ರಾಜನ್. 
b) ಡಾ. ರಶೀದ್ ಅಲೀಮ್
c) ಡಾ. ಜಿ.ಎಸ್. ಸಚಿದೇವ್ 
d) ಶಮೀನಾ ಆಳ್ವ ಮೂಲ್ಕಿ✔✔
📗📗📗📗📗📗📗📗📗📗📗📗📗

4) ಮೇರಿ ಕೋಮ್ 2017 ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ  ಯಾವ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ?
a) 45 KG
b) 48 KG✔✔
c) 50 KG
d) 55 KG
📗📗📗📗📗📗📗📗📗📗📗📗📗

5) ಯಾವ ರಾಷ್ಟ್ರದಲ್ಲಿ ಇದೇ ಮೊದಲ ಬಾರಿಗೆ ಆರಂಭಿಸಲಾದ "ಮಹಿಳಾ ಅಧ್ಯಯನ" ಕೋರ್ಸ್ ನಲ್ಲಿ ಮಹಿಳಾ ವಿದ್ಯಾರ್ಥಿನಿಯರು ಪದವಿ ಪಡೆದರು?
a) ಪಾಕಿಸ್ತಾನ 
b) ಸೌದಿ ಅರೇಬಿಯಾ
c) ಅಪ್ಘಾನಿಸ್ತಾನ✔✔
d) ಇಸ್ರೇಲ್
📗📗📗📗📗📗📗📗📗📗📗📗📗

6) ವಿಶ್ವ ಆರ್ಥಿಕ ವೇದಿಕೆಯ 2017 ರ ವರದಿಯ ಅನ್ವಯ ಲಿಂಗ ಅಸಮಾನತೆಗೆ ಸಂಬಂಧಿಸಿದ ಸೂಚ್ಯಂಕದಲ್ಲಿ ಭಾರತವು ಎಷ್ಟನೇ ಸ್ಥಾನ ಪಡೆದಿದೆ?
a) 105 ನೇ.
b) 108 ನೇ.✔✔
c) 112 ನೇ.
d) 118 ನೇ.
📗📗📗📗📗📗📗📗📗📗📗📗📗

7) 'ಶಿವ ಕಪೂರ್ ' ಯಾವ ಆಟದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ ?
a) ಬಾಕ್ಸಿಂಗ್‌‌ 
b) ಟೆನ್ನಿಸ್
c) ಬ್ಯಾಡ್ಮಿಂಟನ್
d) ಗಾಲ್ಫ್ ✔✔
📗📗📗📗📗📗📗📗📗📗📗📗

8) ಫಲ್ಗುಣಿ ನದಿಯು ಯಾವ ನದಿಯ ಉಪನದಿಯಾಗಿದೆ?
a) ಹೇಮಾವತಿ 
b) ನೇತ್ರಾವತಿ ✔✔
c) ಶರಾವತಿ 
d) ಕಾಳಿ
📗📗📗📗📗📗📗📗📗📗📗📗📗📗

9) ಅತಿ ಹೆಚ್ಚು ಕಬ್ಬು ಬೆಳೆಯುವ ರಾಜ್ಯ ಯಾವುದು?
a) ಮಹಾರಾಷ್ಟ್ರ 
b) ಉತ್ತರ ಪ್ರದೇಶ ✔✔
c) ಗುಜರಾತ
d) ಕರ್ನಾಟಕ 
📗📗📗📗📗📗📗📗📗📗📗📗📗

10) ಈ ಕೆಳಗಿನ ಯಾವ ದೇವಾಲಯಕ್ಕೆ ಯುನೆಸ್ಕೊ ಏಷ್ಯಾ- ಫೆಸಿಫಿಕ್ ಸಾಂಸ್ಕಂತಿಕ ಪರಂಪರೆ ಸಂರಕ್ಷಣಾ ಪ್ರಶಸ್ತಿ ಲಭಿಸಿದೆ? (ಪ್ರವೀಣ ಹೆಳವರ)
a) ಬಿಹಾರದ ಮಹಾಭೋದಿ ದೇವಾಲಯ
b) ತಮಿಳುನಾಡಿನ ಶ್ರೀರಂಗನಾಥಸ್ವಾಮಿ ದೇವಾಲಯ✔✔
c) ಕೊಲ್ಲಾಪುರ್ ಮಹಾಲಕ್ಷ್ಮೀ ದೇವಾಲಯ
d) ಉಡುಪಿಯ ಶ್ರೀಕೃಷ್ಣ ದೇಗುಲ
📗📗📗📗📗📗📗📗📗📗📗📗

No comments:

Post a Comment

Note: only a member of this blog may post a comment.