ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು
12/10/2017ರ ಪ್ರಶ್ನೋತ್ತರಗಳು
1) ವಿಶ್ವದಲ್ಲೇ ಹೆಚ್ಚಿನ ಸಂಖ್ಯೆಯ 'ಕಡಿಮೆ ತೂಕ'ದ ಮಕ್ಕಳು ಹಾಗೂ ತರುಣರನ್ನು ಹೊಂದಿರುವ ದೆಶ ಯಾವುದು?
A. ಚೀನಾ
B. ಅಮೇರಿಕ
C. ಭಾರತ ✔✔
D. ಕೆನಡ
📕📕📕📕📕📕📕📕📕📕📕📕📕📕
2) ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡಿರುವ ಕೇಂದ್ರ ಸರಕಾರ ಭಾರತದ 3 ಲಕ್ಷ ಯುವಕರಿಗೆ ತರಬೇತಿ ಕೊಡಿಸಲು ಈ ಕೆಳಗಿನ ಯಾವ ದೇಶಕ್ಕೆ ಕಳುಹಿಸಲು ತಯಾರಿ ನಡೆಸಿದೆ?(ಪ್ರವೀಣ ಹೆಳವರ)
A. ಚೀನಾ
B. ಶ್ರೀಲಂಕಾ
C. ಜಪಾನ್ ✔✔
D. ಭೂತಾನ್
📕📕📕📕📕📕📕📕📕📕📕📕📕📕📕
3) ಫಿಫಾ (Federation International de Football Association") ಯಾವ ದೇಶದ ಮೇಲೆ ಅಂತರರಾಷ್ಟ್ರೀಯ ಫುಟ್‌ಬಾಲ್ ನಿಂದ ನಿಷೇಧ ಹೇರಿದೆ?
A. ಬಾಂಗ್ಲಾದೇಶ
B. ಶ್ರೀಲಂಕಾ
C. ಪಾಕಿಸ್ತಾನ ✔✔
D. ನೇಪಾಳ
📕📕📕📕📕📕📕📕📕📕📕📕📕📕
4) ಭಾರತದ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ(ಎಫ್ ಟಿಐಐ)ಯ ನೂತನ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?
A. ಅಮಿತಾಭ್ ಬಚ್ಚನ್
B. ಅನುಪಮ್ ಖೇರ್ ✔✔
C. ಶಬಾನಾ ಆಜ್ಮಿ
D. ವಿದ್ಯಾ ಬಾಲನ್
📕📕📕📕📕📕📕📕📕📕📕📕📕📕📕
5) ಗರೀಭಿ ಭಾರತ್ ಛೋಡೋ ಅಭಿಯಾನವು ಯಾವ ವರ್ಷದೊಳಗೆ ಭಾರತದಲ್ಲಿ ಬಡತನವನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಗುರಿ ಹೊಂದಿದೆ?
A. 2018
B. 2020
C. 2022 ✔✔
D. 2024
📕📕📕📕📕📕📕📕📕📕📕📕📕📕📕
6) ಕ್ರೀಡಾ ಕ್ಷೇತ್ರದಲ್ಲಿ ತೋರಿದ ಉತ್ತಮ ಸಾಧನೆಗಾಗಿ ಭಾರತ ಸರ್ಕಾರ ನೀಡುವ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಯನ್ನು ಗುರುತಿಸಿ ?
A. ರಾಜೀವ್ ಗಾಂಧಿ ಖೇಲ್ ರತ್ನ
B. ಅರ್ಜುನ ಪ್ರಶಸ್ತಿ
C. ಧ್ಯಾನ್‌ಚಂದ್ ಪ್ರಶಸ್ತಿ
D. ಮೇಲಿನ ಎಲ್ಲವೂ✔✔
📕📕📕📕📕📕📕📕📕📕📕📕📕📕📕
7) ಅರಿಶಿನ ಪುಡಿಯಲ್ಲಿ ಕಂಡುಬರುವ ಕಲಬೆರಕೆ ವಸ್ತುವನ್ನು ಈ ಕೆಳಕಂಡವುಗಳಲ್ಲಿ ಗುರುತಿಸಿ?
A. ಟಾಲ್ಕಮ್ ಪುಡಿ
B. ಮರದ ತೊಗಟೆಯ ಪುಡಿ
C. ಮೆಟಾನಿಲ್ ಹಳದಿ✔✔
D. ಹಳದಿ ಬಣ್ಣದ ಅಡುಗೆ ಸೋಡಾ
📕📕📕📕📕📕📕📕📕📕📕📕📕📕📕
8) ಸಸ್ಯಶಾಸ್ತ್ರದ ಪ್ರಕಾರ ಆಲದ ಮರದ ಜೀವಿತಾವಧಿ 400 ವರ್ಷಗಳಾದರೆ, ದೈತ್ಯ ಸಿಕ್ಟೋಯಾ ಮರದ ಜೀವಿತಾವಧಿ ಎಷ್ಟು?
A. 2000 ವರ್ಷ
B. 3500 ವರ್ಷ ✔✔
C. 4000 ವರ್ಷ
D. 4500 ವರ್ಷ
📕📕📕📕📕📕📕📕📕📕📕📕📕📕
9) ಆನೆಗಳಿಗೆ ಪ್ರಸಿದ್ಧವಾಗಿರುವ ಹಾಗೂ ಸರೋವರದ ಮಧ್ಯಭಾಗದಲ್ಲಿರುವ ಮಧುಪುರ ರಾಷ್ಟ್ರೀಯ ಉದ್ಯಾನವನ ಯಾವ ದೇಶದಲ್ಲಿದೆ?
A. ಭಾರತ(ಪ್ರವೀಣ ಹೆಳವರ)
B. ಭೂತಾನ್
C. ಬಾಂಗ್ಲಾದೇಶ ✔✔
D. ನೇಪಾಳ
📕📕📕📕📕📕📕📕📕📕📕📕📕📕
10) ಈ ಕೆಳಕಂಡ ಯಾವ ಅಪರೂಪದ ಖನಿಜವನ್ನು ‘ಬಿಳಿ ಇದ್ದಿಲು’ ಎಂದು ಕರೆಯಲಾಗುತ್ತದೆ?
A. ಯುರೇನಿಯಂ ✔✔
B. ಥೋರಿಯಂ
C. ಲಿಥಿಯಮ್
D. ಲಿಗ್ನೈಟ್

No comments:
Post a Comment
Note: only a member of this blog may post a comment.