♥ಜ್ಞಾನಸೆಲೆ GK4KPSC ಸಾಮಾನ್ಯ ಜ್ಞಾನ♥
1) ಮ್ಯಾನ್ಮಾರ್ ದೇಶದಲ್ಲಿ ಸಕ್ರಿಯವಾಗಿ ರಾಜಕಾರಣದಲ್ಲಿರುವ ’ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ’ ಪಕ್ಷದ ಅಧ್ಯಕ್ಷರು ಯಾರು?
ಎ) ಆಂಗ್‌ಸಾನ್ ಸೂಕಿ ✔✔✔✔
ಬಿ) ಮೈಕೆಲ್ ಆರಿಸ್
ಸಿ) ಆಂಗ್‌ಸಾನ್
ಡಿ) ಮೇಲಿನ ಯಾರು ಅಲ್ಲ
■○●○●○●○●○●○● ○●○■
2) 2012 ರಲ್ಲಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ಮಾರ್ಚ್ ಕೊನೆಯ ವಾರದಲ್ಲಿ ಯಾವ ದೇಶಕ್ಕೆ ಭೇಟಿ ನೀಡಿದ್ದರು?
ಎ) ಉತ್ತರ ಕೋರಿಯಾ
ಬಿ) ದಕ್ಷಿಣ ಕೋರಿಯಾ ✔✔✔✔
ಸಿ) ಇಸ್ರೇಲ್
ಡಿ) ಪಾಕಿಸ್ತಾನ
■○●○●○●○●○●○● ○●○■
3) ಘನ ಇಂಧನ ಆಧಾರಿತ ಆಗ್ನಿ-5 ಕ್ಷಿಪಣಿಯ ಎತ್ತರ ಎಷ್ಟು ಮೀಟರ್ ಇದೆ?
ಎ) 15.5 ಮೀಟರ್
ಬಿ) 16.5 ಮೀಟರ್
ಸಿ) 17.5 ಮೀಟರ್ ✔✔✔✔
ಡಿ) 18.5 ಮೀಟರ್
■○●○●○●○●○●○● ○●○■
4) 1937ರಲ್ಲಿ ಮೊದಲ ಬಾರಿಗೆ ಪುಲ್ಟಿಜರ್ ಪ್ರಶಸ್ತಿ ಪಡೆದ ಭಾರತೀಯ ಮೂಲದ ಲೇಖಕ ಯಾರು ?
ಎ) ಗೀತಾ ಆನಂದ್
ಬಿ) ಸಿದ್ದಾರ್ಥ್ ಮುಖರ್ಜಿ
ಸಿ) ಜುಂಪಾ ಲಹರಿ
ಡಿ) ಗೋವಿಂದ ಬಿಹಾರಿ ಲಾಲ್ ✔✔✔✔
■○●○●○●○●○●○● ○●○■
5) ಚಿತ್ರನಟಿ ಬಿ.ಜಯಶ್ರೀ ಅವರು 2014-15ನೇ ಸಾಲಿನ ಪೋಷಕ ನಟಿ ಪ್ರಶಸ್ತಿಯನ್ನು ಹಿಂತಿರುಗಿಸುವುದಾಗಿ ಪ್ರಕಟಿಸಿದ್ದಾರೆ. ಅವರು ಯಾವ ಚಿತ್ರದಲ್ಲಿ ನಟಿಸಿದ್ದರು?
ಎ) ಕೌದಿ ✔✔✔✔
ಬಿ) ಅರಿವು
ಸಿ) ಗಜಕೇಸರಿ
ಡಿ) ಮೌನದೊಳಗಣ ಪ್ರೀತಿ
★★★★★★★★★★★★★★★★★★★★
☼ಜ್ಞಾನಸೆಲೆ GK4KPSC ಸಾಮಾನ್ಯ ಜ್ಞಾನ☼
★★★★★★★★★★★★★★★★★★★★
6) 2010-2011ನೇ ಸಾಲಿನ ಡಾ. ರಾಜ್‌ಕುಮಾರ್ ಪ್ರಶಸ್ತಿ ಈ ಕೆಳಕಂಡವರಲ್ಲಿ ಯಾರಿಗೆ ಸಂದಿದೆ?
ಎ) ಅಂಬರೀಶ್
ಬಿ) ಶಿವರಾಮ್ ✔✔✔✔
ಸಿ) ಭಾರತಿ ವಿಷ್ಣುವರ್ಧನ್
ಡಿ) ಲೀಲಾವತಿ
■○●○●○●○●○●○● ○●○■
7) ಭಗವದ್ಗೀತೆಯ ಅನುವಾದಿತ ಕೃತಿಯನ್ನು ನಿಷೇಧಿಸಬೇಕು ಎಂದು ಯಾವ ದೇಶದ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದೆ?
ಎ) ಪಾಕಿಸ್ತಾನ
ಬಿ) ಬ್ರಿಟನ್
ಸಿ) ರಷ್ಯಾ ✔✔✔✔
ಡಿ) ಆಸ್ಟ್ರೇಲಿಯಾ
■○●○●○●○●○●○● ○●○■
8) 2014-15ನೇ ವಿಶ್ವ ಜನಸಂಖ್ಯೆ ಮಾಹಿತಿ ಪ್ರಕಾರ ಈ ಕೆಳಕಂಡ ಯಾವ ದೇಶದಲ್ಲಿ ಹೆಚ್ಚು ಭಾರತೀಯರು ನೆಲೆಸಿದ್ದಾರೆ?
ಎ) ಅಮೆರಿಕ
ಬಿ) ಬ್ರಿಟನ್
ಸಿ) ಬ್ರೆಜಿಲ್
ಡಿ) ಕೆನಡಾ ✔✔✔✔
■○●○●○●○●○●○● ○●○■
9) 2011ರ ಜನಗಣತಿ ಪ್ರಕಾರ ರಾಜ್ಯದ ಸಾಕ್ಷರತೆ ಪ್ರಮಾಣ ಶೇಕಡವಾರು ಎಷ್ಟಿದೆ?
ಎ) ಶೇ.75 ✔✔✔✔
ಬಿ) ಶೇ.76
ಸಿ) ಶೇ.77
ಡಿ) ಶೇ.78
■○●○●○●○●○●○● ○●○■
10) 2012ರಲ್ಲಿ ’ಬೋದಿ ವೃಕ್ಷ’ ಪ್ರಶಸ್ತಿ ಪಡೆದ ವಸಂತ ಮೂನ್ ಅವರು ಮೂಲತಹ ಯಾವ ರಾಜ್ಯದವರು?
ಎ) ಕರ್ನಾಟಕ
ಬಿ) ತಮಿಳುನಾಡು
ಸಿ) ಮಹಾರಾಷ್ಟ್ರ ✔✔✔✔
ಡಿ) ಕೇರಳ
■○●○●○●○●○●○● ○●○■
No comments:
Post a Comment
Note: only a member of this blog may post a comment.