Sunday, 21 February 2016

ಸಾಮಾನ್ಯ ಜ್ಞಾನ ಪ್ರಶ್ನೊತ್ತರಗಳು


1. ಕರ್ನಾಟಕದ ಕೇಸರಿ ಎಂದು
ಹೆಸರುವಾಸಿಯಾದವರು-
ಎ. ಗಂಗಾಧರ ರಾವ್ ದೇಶಪಾಂಡೆ
ಬಿ. ವೆಂಕಟಪ್ಪ ನಾಯಕ
ಸಿ. ಹರ್ಡೇಕರ ಮಂಜಪ್ಪ
ಡಿ. ಬಾಲಗಂಗಾಧರ ತಿಲಕ್



2. ಇಡೀ ಭಾರತದಲ್ಲಿ ಪ್ರಥಮವಾಗಿ
ಸ್ವಾತಂತ್ರ್ಯ ಘೋಷಿಸಿಕೊಂಡ ಗ್ರಾಮ-
ಎ. ಶಿವಮೊಗ್ಗದ ಈಸೂರು
ಬಿ. ಗುಜರಾತ್ನ ಅಲಿದರ್
ಸಿ. ಪಂಜಾಬ್ನ ಸಂಗಾತ್
ಡಿ. ಯಾದಗಿರಿಯ ಸುರಪುರ



3. 'ಮೊಹಮ್ಮದಾಬಾದ್' ಇದು ಕರ್ನಾಟಕದ ಈಗಿನ-
ಎ. ಬಿಜಾಪುರ
ಬಿ. ಬೀದರ್
ಸಿ. ಧಾರಾವಾಡ
ಡಿ. ಹುಬ್ಬಳ್ಳಿ



4. ಈ ಜಿಲ್ಲೆಯನ್ನು ಕರ್ನಾಟಕದ ಮುಕುಟ ಎಂದು ಕರೆಯುತ್ತಾರೆ-
ಎ. ರಾಯಚೂರು
ಬಿ. ಕಾಸರಗೋಡು
ಸಿ. ಬೀದರ್
ಡಿ. ದಕ್ಷಿಣ ಕನ್ನಡ



5. 1947ರಲ್ಲಿ ನಡೆದ ಮೈಸೂರು ಚಲೋ
ಚಳವಳಿಯ ನೇತೃತ್ವ ವಹಿಸಿದ್ದವರು-
ಎ. ದೇವರಾಜ ಅರಸು
ಬಿ. ರಾಮಕೃಷ್ಣ ಹೆಗಡೆ
ಸಿ.ಗಂಗಾಧರ ರಾವ್ ದೇಶಪಾಂಡೆ
ಡಿ. ಕೆ.ಸಿ. ರೆಡ್ಡಿ



6. ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ
ನಡೆದ ಕೆಳಗಿನ ಯಾವ ಸ್ಥಳವನ್ನು
'ಕರ್ನಾಟಕದ ದಂಡಿ'ಎಂದು ಕರೆಯಲಾಗುತ್ತದೆ?
ಎ. ಉಡುಪಿ
ಬಿ. ಅಂಕೋಲ
ಬಿ. ಶಿರಸಿ
ಡಿ. ಯಲ್ಲಾಪುರ



7. ಗಾಂಧೀಜಿಯನ್ನು ಪ್ರಥಮ ಬಾರಿಗೆ
ಮಹಾತ್ಮ ಎಂದು ಕರೆದಿದ್ದು-
ಎ. ರವಿಂದ್ರನಾಥ ಟಾಗೋರ್
ಬಿ. ಜವಹರಲಾಲ್ ನೆಹರು
ಸಿ. ಲಾಲ್ ಬಹದ್ದೂರ್ ಶಾಸ್ತ್ರಿ
ಡಿ. ಗೋಪಾಲಕೃಷ್ಣ ಗೋಖಲೆ



8. ದ್ವಾರಸಮುದ್ರ ಎನ್ನುವುದು ಈ ಕೆಳಗಿನ
ಯಾವುದರ ಹಳೆಯ ಹೆಸರಾಗಿದೆ?
ಎ. ಶ್ರವಣಬೆಳಗೊಳ
ಬಿ. ಪಟ್ಟದಕಲ್ಲು
ಸಿ. ಹಳೇಬೀಡು
ಡಿ. ಹಂಪೆ



9. ಮೋಹನ ತರಂಗಿಣಿ ಕೃತಿಯನ್ನು ಬರೆದವರು-
ಎ. ಕನಕದಾಸರು
ಬಿ. ಕಾಳಿದಾಸ
ಸಿ. ದಂಡಿ
ಡಿ. ಭಾಮಹ



10.ಕರ್ನಾಟಕದ ಅತಿ ಎತ್ತರದ ಶಿಖರ
ಯಾವುದು?
ಎ. ಕುದುರೆಮುಖ
ಬಿ. ಮುಳ್ಳಯ್ಯನಗಿರಿ
ಸಿ. ನಂದಿಬೆಟ್ಟ
ಡಿ. ಬಿಳಿಗಿರಿ ಬೆಟ್ಟ



11. ಭಾರತದ ನೌಕಾಪಡೆಯ ಮುಖ್ಯಸ್ಥರನ್ನು
ಹೀಗೆಂದು ಕರೆಯುತ್ತಾರೆ
ಎ. ಬ್ರಿಗೇಡಿಯರ್
ಬಿ. ಜನರಲ್
ಸಿ. ಅಡ್ಮಿರಲ್
ಡಿ. ಏರ್ ಚೀಫ್ ಮಾರ್ಷಲ್



12. ಮೈಸೂರು ರಾಜ್ಯವು 'ಕರ್ನಾಟಕ' ಎಂದು
ಮರುನಾಮಕರಣಗೊಂಡಾಗ ರಾಜ್ಯದ
ಮುಖ್ಯಮಂತ್ರಿಯಾಗಿದ್ದವರು-
ಎ. ಕೆಂಗಲ್ ಹನುಮಂತಯ್ಯ
ಬಿ. ನಿಜಲಿಂಗಪ್ಪ
ಸಿ. ವೀರೇಂದ್ರ ಪಾಟೀಲ್
ಡಿ. ದೇವರಾಜ ಅರಸು



13. ಯಾರ ಆಳ್ವಿಕೆ ಕಾಲದಲ್ಲಿ ದಸರಾ ಹಬ್ಬ
ಆಚರಣೆ ಆರಂಭಿಸಲಾಯಿತು?
ಎ. ಕೃಷ್ಣ ಒಡೆಯರ್
ಬಿ. ರಾಜಾ ಒಡೆಯರ್
ಸಿ. ನರಸಿಂಹರಾಜ ಒಡೆಯರ್
ಡಿ. ಚಿಕ್ಕದೇವರಾಜ ಒಡೆಯರ್



14. ಇಳಾಕಲ್ ಸೀರೆಗೆ ಪ್ರಸಿದ್ಧಿ ಪಡೆದಿರುವ
'ಇಳಾಕಲ್' ಎಂಬ ಊರು ಕರ್ನಾಟಕದ ಯಾವ
ಜಿಲ್ಲೆಯಲ್ಲಿದೆ?
ಎ. ಹುಬ್ಬಳ್ಳಿ-ಧಾರಾವಾಡ
ಬಿ. ಬಾಗಲಕೋಟೆ
ಸಿ. ಗುಲ್ಬರ್ಗ
ಡಿ. ಬೆಳಗಾವಿ



15. ಭಾರತದಲ್ಲಿ ಅತಿ ಹೆಚ್ಚಿನ
ಸಂಖ್ಯೆಯಲ್ಲಿ ಹುಲಿ ಅಭಯಾರಣ್ಯಗಳು
ಇರುವುದು ಎಲ್ಲಿ?
ಎ. ಮಧ್ಯಪ್ರದೇಶ
ಬಿ. ಉತ್ತರ ಪ್ರದೇಶ
ಸಿ. ಕರ್ನಾಟಕ
ಡಿ. ಗುಜರಾತ್



16. ಮಲೇರು ಎಂಬ ಜನಾಂಗ ಎಲ್ಲಿ ಹೆಚ್ಚಾಗಿ
ಕಾಣಸಿಗುತ್ತಾರೆ?
ಎ. ದಕ್ಷಿಣಕನ್ನಡ ಮತ್ತು ಮಲೆನಾಡು
ಬಿ. ಬೆಳಗಾವಿ ಮತ್ತು ಬಳ್ಳಾರಿ
ಸಿ. ಮೈಸೂರು ಮತ್ತು ಚಾಮರಾಜನಗರ
ಡಿ. ಹಾವೇರಿ ಮತ್ತು ಗದಗಳಲ್ಲಿ



17.ಪ್ರಸ್ತುತ ಭಾರತೀಯ ವಾಯುಪಡೆಯ
ಮುಖ್ಯಸ್ಥರು ಯಾರಾಗಿದ್ದಾರೆ?
ಎ. ಅರೂಪ್ ರಾಹಾ
ಬಿ. ನಾರ್ಮನ್ ಅನಿಲ್ಕುಮಾರ್ ಬ್ರೌನೆ
ಸಿ. ವಿ.ಕೆ.ಸಿಂಗ್
ಡಿ. ಪ್ರದೀಪ್ ವಸಂತ್ ನಾಯಕ್



18. ಫರ್ನಿಚರ್: ಬೆಂಚು:: ಸ್ಟೇಷನರಿ: ?
ಎ. ಬಟ್ಟೆ ಒಗೆಯುವ ಯಂತ್ರ
ಬಿ. ಕೋಣೆ
ಸಿ. ಪೆನ್ನು
ಡಿ. ಕುರ್ಚಿ



19. ಕರೀಷ್ಮಾ ಕಾಜೋಲ್ಗಿಂತ
ಎತ್ತರವಿದ್ದಾಳೆ. ಕಾಜೋಲ್ ವಿಮಲನಿಗಿಂತ
ಎತ್ತರವಿದ್ದಾಳೆ. ಅಂಕಿತಾ ಕಾಜೋಲ್ ಮತ್ತು
ವಿಮಲ ಇಬ್ಬರಿಗಿಂತಲೂ ಎತ್ತರವಿದ್ದಾಳೆ.
ಹಾಗಾದರೆ, ಇವರಲ್ಲಿ ಅತಿ
ಎತ್ತರವಾಗಿರುವವರು ಯಾರು?
ಎ. ಕಾಜೋಲ್
ಬಿ. ವಿಮಲ
ಸಿ. ಕರೀಷ್ಮಾ
ಡಿ. ಯಾರೂ ಇಲ್ಲ



20. ಹಲ್ಲುಗಳ ಅಧ್ಯಯನಕ್ಕೆ ಏನೆಂದು
ಕರೆಯುತ್ತಾರೆ?
ಎ. ಅಗ್ರೋಸ್ಟೋಲಜಿ
ಬಿ. ಆಂಥೋಲಜಿ
ಸಿ. ಸೈಟೋಲಜಿ
ಡಿ. ಡೆಂಡ್ರೋಲಜಿ



21.ಅನಿಲಗಳ ತೂಕ ಮತ್ತು ಸಾಂದ್ರತೆಯನ್ನು
ಅಳೆಯಲು ಬಳಸುವ ಮಾಪಕವನ್ನು ಏನೆಂದು
ಕರೆಯುತ್ತಾರೆ?
ಎ. ಆಲ್ಟಿಮೀಟರ್
ಬಿ. ಏರೋಮೀಟರ್
ಸಿ. ಅನಿಮೋಮೀಟರ್
ಡಿ. ಡೈನಮೋಮೀಟರ್



22. ಬೇಕಿಂಗ್ ಸೋಡಾದ ರಾಸಾಯನಿಕ
ಹೆಸರು-
ಎ. ಸೋಡಿಯಂ ಕಾರ್ಬೋನೇಟ್
ಬಿ. ಪೊಟ್ಯಾಶಿಯಂ ಅಲ್ಯುಮಿನಿಯಂ
ಸಲ್ಫೇಟ್
ಸಿ. ತಾಮ್ರದ ಸಲ್ಫೇಟ್
ಡಿ. ಪೊಟ್ಯಾಶಿಯಂ ಹೈಡ್ರಾಕ್ಸೈಡ್



23. 12 ಅಂಗುಲಗಳೆಂದರೆ ಎಷ್ಟು ಅಡಿ?
ಎ. 1 ಅಡಿ
ಬಿ. 3 ಅಡಿ
ಸಿ. 4 ಅಡಿ
ಡಿ. 6 ಅಡಿ



24. 'ಆಕಾಶವಾಣಿ' ಎಂಬ
ಕಾವ್ಯನಾಮವನ್ನು ಯಾರು
ಇಟ್ಟುಕೊಂಡಿದ್ದರು?
ಎ. ಬೆಟಗೇರಿ ಕೃಷ್ಣಶರ್ಮ
ಬಿ. ನಂದಳಿಕೆ ನಾರಾಯಣಪ್ಪ
ಸಿ. ತಿರುಮಲೆ ರಾಜಮ್ಮ
ಡಿ. ಎಂ.ವಿ.ಗೋಪಾಲಸ್ವಾಮಿ



ಸರಿ ಉತ್ತರಗಳು: 


1-ಎ, 2-ಎ, 3-ಬಿ, 4-ಸಿ, 5-ಡಿ, 


6-ಬಿ, 7-ಎ, 8-ಸಿ, 9-ಎ, 10-ಬಿ, 


11-ಸಿ,12-ಡಿ, 13-ಬಿ, 14-ಬಿ, 15-ಎ, 


16-ಎ, 17-ಎ, 18-ಸಿ, 19-ಡಿ, 20-ಎ, 


21-ಬಿ, 22-ಎ,23-ಎ, 24-ಡಿ

No comments:

Post a Comment

Note: only a member of this blog may post a comment.