Sunday, 10 January 2016

ಭೌಗೋಳಿಕ ಸಮಾನ ಬಿಂದು ರೇಖೆಗಳು :



■.ಐಸೋಬಾತ್ >ಸಮಾನ
ಪ್ರಮಾಣದ ಸಮುದ್ರ ಆಳದ ಬಿಂದುಗಳನ್ನು
ಸೇರಿಸುವ ರೇಖೆ
■.ಐಸೋಥರ್ಮ >ಸಮಾನ
ಪ್ರಮಾಣದ ಉಷ್ಣತೆಯ ಬಿಂದುಗಳನ್ನು
ಸೇರಿಸುವ ರೇಖೆ
■.ಐಸೊಕೇಮ್ > ಸಮಾನ
ಪ್ರಮಾಣದ ಚಳಿಗಾಲದ ಸರಾಸರಿ ಉಷ್ಣಾಂಶದ
ಬಿಂದುಗಳನ್ನು ಸೇರಿಸುವ ರೇಖೆ
■.ಐಸೊನೆಫ್ > ಸಮಾನ ಪ್ರಮಾಣದ
ಮೋಡಗಳ ಬಿಂದುಗಳನ್ನು ಸೇರಿಸುವ ರೇಖೆ
■.ಐಸೋಐಪ್ >ಸಮಾನ
ಪ್ರಮಾಣದ ಸಮುದ್ರ ಮಟ್ಟದಿಂದ ಎತ್ತರದ
ಬಿಂದುಗಳನ್ನು ಸೇರಿಸುವ ರೇಖೆ
■.ಐಸೋಗೋನಿಕ್ >ಕಾಂತೀಯ
ಕೋನವು ಸಮಾನವಾಗಿರುವ ಸ್ಥಳಗಳ
ಬಿಂದುಗಳನ್ನು ಸೇರಿಸುವ ರೇಖೆ
■.ಐಸೋಹೆಲನ್ >ಸಮಾನ
ಪ್ರಮಾಣದ ಸಮುದ್ರ ಲವಣಾಂಶದ
ಬಿಂದುಗಳನ್ನು ಸೇರಿಸುವ ರೇಖೆ
■.ಐಸೊಬ್ರಾಂಡ್ಸ್ >ಗುಡುಗು
ಸಿಡಿಲು ಸಮೇತ ಮಳೆಯಾಗುವ ಪ್ರದೇಶದ
ಬಿಂದುಗಳನ್ನು ಸೇರಿಸುವ ರೇಖೆ.
■.ಐಸೋ ಹೆಲ್ >ಸಮಾನ
ಪ್ರಮಾಣದ ಸೌರ ಪ್ರಕಾಶ / ಬಿಸಿಲಿನ
ಅವಧಿಯಬಿಂದುಗಳನ್ನು ಸೇರಿಸುವ ರೇಖೆ
■.ಐಸೋಬಾರ್ > ಸಮಾನ
ಪ್ರಮಾಣದ ವಾತಾವರಣದ ಒತ್ತಡದ
ಬಿಂದುಗಳನ್ನು ಸೇರಿಸುವ ರೇಖೆ
■.ಐಸೋದೇರ್ > ಸಮಾನ
ಪ್ರಮಾಣದ ಬೇಸಿಗೆಯ ಸರಾಸರಿ ಉಷ್ಣಾಂಶದ
ಬಿಂದುಗಳನ್ನು ಸೇರಿಸುವ ರೇಖೆ
■.ಐಸೋಟ್ಯಾಚ್ >ಸಮಾನ
ಪ್ರಮಾಣದ ಗಾಳಿ / ಮಾರುತಗಳ ವೇಗದ
ಬಿಂದುಗಳನ್ನು ಸೇರಿಸುವ ರೇಖೆ
■.ಐಸೊಹೈಟ್ >ಸಮಾನ
ಪ್ರಮಾಣದ ಮಳೆಯ ಪ್ರಮಾಣದ ಬಿಂದುಗಳನ್ನು
ಸೇರಿಸುವ ರೇಖೆ
■.ಐಸೋ ನಿಫ್ >ಸಮಾನ
ಪ್ರಮಾಣದ ಹಿಮದ ಪ್ರಮಾಣದ ಬಿಂದುಗಳನ್ನು
ಸೇರಿಸುವ ರೇಖೆ
■.ಐಸೊಸಿಸ್ಮಲ್ >ಭೂಕಂಪನ
ತೀವ್ರತೆಯ ಬಿಂದುಗಳನ್ನು ಸೇರಿಸುವ ರೇಖೆ.
■.ಐಸೋರೈಮ್ >ಸಮಾನ
ಪ್ರಮಾಣದ ಹಿಮಗಡ್ಡೆಯ ಪ್ರಮಾಣ
ಬಿಂದುಗಳನ್ನು ಸೇರಿಸುವ ರೇಖೆ

No comments:

Post a Comment

Note: only a member of this blog may post a comment.